Well Qualified ಅಧ್ಯಾಪಕರನ್ನು ನೇಮಕ ಮಾಡ್ಕೊತೀವಿ ಅಂತ ಹೇಳೋ ನೀವು ಈಗ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವವರ ದಕ್ಷತೆಯನ್ನು ಒಂದು ಸಲ ರಾಜ್ಯದ ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಿ ಪರೀಕ್ಷೆ ಮಾಡಿ ನೋಡಿ ಗೊತ್ತಾಗುತ್ತೆ... ಉನ್ನತ ಶಿಕ್ಷಣ ಇಲಾಖೆಯ ಉನ್ನತ ಸ್ಥಾನದಲ್ಲಿ ಇರೋ ನೀವು ಅತಿಥಿ ಉಪನ್ಯಾಸಕರನ್ನು ಹಗುರವಾಗಿ ಭಾವಿಸಬೇಡಿ...
@drashwathcn@CMofKarnataka@BSBommai@PMOIndia ಮಾನ್ಯ ಉನ್ನತ ಶಿಕ್ಷಣ ಸಚಿವರು ನಾವೆಲ್ಲ ತರಗತಿಗಳನ್ನು ಬಹಿಷ್ಕಾರ ಮಾಡಿದಾಗಿನಿಂದಲೂ ಹೇಳಿದ ಮಾತುಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಬೇಜವಾಬ್ದಾರಿತನವನ್ನು ತೋರುತ್ತ ಬಂದಿದ್ದಾರೆ. ಮೂರು ಪಟ್ಟು ಗೌರವಧನ ಹೆಚ್ಚು ಮಾಡಿದೀವಿ ಅಂತ ಹೇಳುವ ಸಚಿವರು ಯಾವ ಲೆಕ್ಕದಲ್ಲಿ ಹೆಚ್ಚು ಮಾಡಿದ್ರು...?
ಕೆಲವರು ರಾಜಕೀಯ ಮಾಡ್ತಿದಾರೆ ಅಂತ ಹೇಳ್ತಾ ಇದೀರಲ್ಲ... ಹೊಟ್ಟೆ ತುಂಬಿರೋ ನೀವುಗಳು ರಾಜಕೀಯ ಮಾಡ್ತಿರೋದು... ತುತ್ತಿನ ಚೀಲ ತುಂಬಿಕೊಳ್ಳೋದಕ್ಕಾಗಿ ಕಷ್ಟಪಡ್ತಾ ಇರೋ ಅತಿಥಿ ಉಪನ್ಯಾಸಕರಲ್ಲ....
ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸುವ ಜೊತೆಯಲ್ಲಿ ಅವರ ತರಗತಿಗಳ ಅವಧಿಯನ್ನು ಹೆಚ್ಚಿಸಿರುವ @BJP4Karnataka ಸರ್ಕಾರ,
ಅರ್ಧದಷ್ಟು ಅತಿಥಿ ಉಪನ್ಯಾಸಕರನ್ನು ಮನೆಗೆ ಕಳಿಸಲು ಹೊರಟಿರುವುದು ಸ್ಪಷ್ಟವಾಗಿದೆ.
ಇದು ನಿರಂತರ ಶೋಷಿತ ಅತಿಥಿ ಉಪನ್ಯಾಸಕರಿಗೆ ಬಗೆದಿರುವ ದ್ರೋಹವಾಗಿದೆ.
#ಅತಿಥಿ_ಉಪನ್ಯಾಸಕರು
3/5
@CMofKarnataka@BSBommai@drashwathcn ಮಾನ್ಯ ಮುಖ್ಯಮಂತ್ರಿಗಳೇ ಈ ರೀತಿಯಾಗಿ ಜೀವ ತೆಗೆಯುವುದಕ್ಕಿಂತ ಒಂದೇ ಸಲಕ್ಕೆ ೧೪೫೦೦ ಜನ ಅತಿಥಿ ಉಪನ್ಯಾಸಕರಿಗೆ ದಯಾಮರಣವನ್ನು ದಯಪಾಲಿಸಿ ಪುಣ್ಯ ಕಟ್ಟಿಕೊಳ್ಳಿ....
@CMofKarnataka@BSBommai ಇದು ಒಡೆದು ಆಳುವ ನೀತಿ, ಎಲ್ಲಿ ಹೋಗುತ್ತೆ ನಿಮ್ಮ ರಾಜಕೀಯ ಬುದ್ದಿ, ಇಂತಹ ತಂತ್ರಗಳನ್ನು ನಿಮ್ಮ ಭಕ್ತರ ಮುಂದೆ ತೋರಿಸಿ, ಸೇವಾ ಭದ್ರತೆ ನೀಡಿ ಎಂದರೆ ನಾಟಕ ಮಾಡ್ತಿದೆ ನಾಚಿಕೆ ಇಲ್ಲದ ಬೂಟಾಟಿಕೆ ಸರ್ಕಾರ, ನಮಗೆ ಅಂದ್ರೆ ಎಲ್ಲಾ ಅಥಿತಿ ಉಪನ್ಯಾಸಕರಿಗೆ ಸೇವಾ ಭದ್ರತೆ ಬೇಕು...
ದಿಕ್ಕಾರವಿರಲಿ ನಿಮ್ಮ ನೀಚ ಬುದ್ದಿಗೆ
ದಿಕ್ಕಾರವಿರಲಿ .......✊
@CMofKarnataka@BSBommai ಸರ್, ಈಗ ಸರ್ಕಾರ ನೀಡಿರೋ ಆದೇಶದ ಪ್ರಕಾರ ಇನ್ನರ್ಧ ಅತಿಥಿ ಉಪನ್ಯಾಸಕರ ತಿಥಿ ಆಗುತ್ತೆ ಅಷ್ಟೇ.... ಅಂದ್ರೆ ಅರ್ಧ ಜನ ಅತಿಥಿ ಉಪನ್ಯಾಸಕರಿಂದ ಅನ್ನ ಕಿತ್ತುಕೊಂಡು ಇನ್ನರ್ಧ ಜನರ ಹೊಟ್ಟೆ ತುಂಬಿಸಿದಂತಾಗುತ್ತೆ... ಸರ್ ದಯವಿಟ್ಟು ನಾವೆಲ್ಲ ಸ್ವಾಗತಾರ್ಹವಾದ ತೀರ್ಮಾನ ತೆಗೆದುಕೊಳ್ಳಿ... ನಾವೆಲ್ಲ ನಿಮ್ಮ ಮಕ್ಕಳು....
@CMofKarnataka@BSBommai ಸರ್ ಇದು ಮೂಗಿಗೆ ತುಪ್ಪ ಸವರೋ ಕೆಲಸ ಆಗಿದೆ ಅಷ್ಟೇ... ಒಬ್ಬರು ಹೊಟ್ಟೆ ಬಗೆದು ಇನ್ನೊಬ್ಬರು ಹೊಟ್ಟೆ ತುಂಬಿಸಿಕೊಂಡ ಹಾಗೆ ಆಗುತ್ತೆ... ದಯವಿಟ್ಟು ಅತಿಥಿ ಉಪನ್ಯಾಸಕರ ಕುರಿತಾಗಿ ಸರಿಯಾದ ನಿರ್ಣಯ ತೆಗೆದುಕೊಳ್ಳಿ. ಈಗ ಸರ್ಕಾರದಿಂದ ಹೊರಡಿಸಿರುವ ಆದೇಶ ಸ್ವಾಗತಾರ್ಹವಾದುದಲ್ಲ..
@CMofKarnataka@BSBommai ಸರ್ ಇದು ಮೂಗಿಗೆ ತುಪ್ಪ ಸವರೋ ಕೆಲಸ ಆಗಿದೆ ಅಷ್ಟೇ... ಒಬ್ಬರು ಹೊಟ್ಟೆ ಬಗೆದು ಇನ್ನೊಬ್ಬರು ಹೊಟ್ಟೆ ತುಂಬಿಸಿಕೊಂಡ ಹಾಗೆ ಆಗುತ್ತೆ... ದಯವಿಟ್ಟು ಅತಿಥಿ ಉಪನ್ಯಾಸಕರ ಕುರಿತಾಗಿ ಸರಿಯಾದ ನಿರ್ಣಯ ತೆಗೆದುಕೊಳ್ಳಿ. ಈಗ ಸರ್ಕಾರದಿಂದ ಹೊರಡಿಸಿರುವ ಆದೇಶ ಸ್ವಾಗತಾರ್ಹವಾದುದಲ್ಲ..
ಲಜ್ಜೆಗೆಟ್ಟ ಸರ್ಕಾರವನ್ನು ಬಡಿದೆಬ್ಬಿಸಲು ಈ ದಿನ ಮಧ್ಯಾಹ್ನ 12 ಗಂಟೆಗೆ ಟ್ವಿಟರ್ ಆಂದೋಲನವನ್ನು ಪ್ರಾರಂಭಿಸೋಣ. #JusticeForGuestFacultyOfKarnataka ಎಂಬ ಈ ಹ್ಯಾಸ್ಟ್ ಅನ್ನು ಎಲ್ಲ ಅತಿಥಿ ಉಪನ್ಯಾಸಕ ಬಂಧುಗಳು ಬಳಸಿ ಸರ್ಕಾರಕ್ಕೆ ನಮ್ಮ ಹಕ್ಕನ್ನು ಗಟ್ಟಿದನಿಯಲ್ಲಿ ಕೇಳಿ. ಸಾಧ್ಯವಾದಷ್ಟು ಹೆಚ್ಚು ಟ್ವೀಟ್ಗಳನ್ನು ಮಾಡಿ.
ಉಡುಪಿ ಪದವಿ ಕಾಲೇಜಿನ ಪ್ರಾಚಾರ್ಯರಿಗೆ ಉಡುಪಿ ಶಾಸಕರಾದ @RaghupathiBhat ಅವರು #CDC ಅನುದಾನದಲ್ಲಿ ಕಾಲೇಜಿಗೆ ಅತಿಥಿ ಉಪನ್ಯಾಸಕರನ್ನ ನೇಮಿಸಿಕೊಳ್ಳಲು ಮೌಖಿಕ ಆದೇಶ ನೀಡಿದ್ದಕ್ಕೆ
ನಮ್ಮ ಅತಿಥಿ ಉಪನ್ಯಾಸಕರುಗಳ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಹನುಮಂತಗೌಡ ಕಲ್ಮನಿರವರು ನಮ್ಮ ಬೇಡಿಕೆ ಈಡೇರಿಸದೇ ಇಂತಹ ಕಾರ್ಯಕ್ಕೆ ಮುಂದಾಗಬೇಡಿ ಎಂದು ಹೇಳಿದರು
ಪುಂಖಾನುಪುಂಖವಾಗಿ ಒಂದೇ ವಿಷಯವನ್ನು ಚೂಯಿಂಗಮ್ ಎಳೆದಂತೆ ಎಳೆಯುವ ಎಲ್ಲ ಮಾಧ್ಯಮಗಳೂ ಇಂದು ಉಸಿರು ಕಳೆದುಕೊಂಡಿವೆ... ಅತಿಥಿ ಉಪನ್ಯಾಸಕರ ನೋವನ್ನು ಪ್ರಕಟಿಸಲು ಹಿಂದೇಟು ಹಾಕುತ್ತಿವೆ...@annasahebsjolle @kud_vc @BelagaviKA@BenakeAnil@CMofKarnataka
ಪುಂಖಾನುಪುಂಖವಾಗಿ ಒಂದೇ ವಿಷಯವನ್ನು ಚೂಯಿಂಗಮ್ ಎಳೆದಂತೆ ಎಳೆಯುವ ಎಲ್ಲ ಮಾಧ್ಯಮಗಳೂ ಇಂದು ಉಸಿರು ಕಳೆದುಕೊಂಡಿವೆ... ಅತಿಥಿ ಉಪನ್ಯಾಸಕರ ನೋವನ್ನು ಪ್ರಕಟಿಸಲು ಹಿಂದೇಟು ಹಾಕುತ್ತಿವೆ...