ಭಾರತ ಸರಕಾರ ಸ್ತಾಪಿಸಲು ಹೊರಟಿರುವ ನ್ಯಾಷಿನಲ್ ರೆಕ್ರೂಟ್ಮೆಂಟ್ ಏಜೆನ್ಸಿ ಮೂಲಕ
ರಾಜ್ಯ ಸರಕಾರದ ನೌಕರಿಗೆ ಆಯ್ಕೆ ಮಾಡಿಕೊಳ್ಳುವ ಸಲಹೆಯನ್ನು ರಾಜ್ಯ ಸರಕಾರವೇನದರೂ ಒಪ್ಪಿದರೆ ರಾಜ್ಯ ಸರಕಾರದ ಕೆಲಸವನ್ನೂ ಕರ್ನಾಟಕದ ಯುವಕರು ಮರೆತುಬಿಡಬೇಕಾಗುತ್ತದೆ. ಈ ಬಗ್ಗೆ ಇಂದಿನ @KannadaPrabha ವರದಿ
ರೈತ ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ, ಆದರೇ ರೈತನನ್ನು ಎಲ್ಲಾ ಪಕ್ಷಗಳು ಸೇರಿಕೊಂಡಿವೆ. ರೈತ ಹಾಗೂ ಕೃಷಿಯನ್ನು ರಾಜಕೀಯಕ್ಕೆ ಬಳಸುವುದು ಸರಿಯಲ್ಲ. ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ, ರೈತನ ಹಿತ ಕಾಯುವುದು ಆಯಾ ಸರ್ಕಾರಗಳ ಆದ್ಯ ಕರ್ತವ್ಯವಾಗಬೇಕು.
ದೇಶದಲ್ಲಿ ಶೇ.60ರಷ್ಟು ಜನರು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಕೃಷಿಯಲ್ಲಿ ನಾವು ಶೇ.1 ರಷ್ಟು ಪ್ರಗತಿ ಸಾಧಿಸಿದರೇ, ಅದು ದೇಶದ ಉತ್ಪಾದಕಾ ವಲಯದಲ್ಲಿ ಶೇ.4ರಷ್ಟು ಹಾಗೂ ಸೇವಾ ವಲಯದಲ್ಲಿ ಶೇ.10ರಷ್ಟು ಪ್ರಗತಿಯನ್ನು ಸಾಧಿಸಲು ಕಾರಣವಾಗುತ್ತದೆ. ಹೀಗಾಗಿ ಕೃಷಿಯಲ್ಲಿ ನಾವು ಪ್ರಗತಿ ಸಾಧಿಸಲು ಶತಾಯಗತಾಯ ಪ್ರಯತ್ನಿಸುವುದು ಅತ್ಯವಶ್ಯಕವಾಗಿದೆ.
ಜಗತ್ತು ಬೆಳೆಯುತ್ತಿದೆ, ಜನಸಂಖ್ಯೆ ಹೆಚ್ಚುತ್ತಿದೆ, ಆಹಾರ ಪದಾರ್ಥಗಳ ಬೇಡಿಕೆ ಸಹಜವಾಗಿಯೇ ಏರುತ್ತದೆ. ಕೃಷಿ ಭೂಮಿ ವ್ಯಾಪ್ತಿ ಕುಗ್ಗುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ರೈತರು ಸಮಗ್ರ ಕೃಷಿಗೆ ಮುಂದಾಗುವುದು ಇಂದಿನ ದಿನದಲ್ಲಿ ಅತ್ಯಗತ್ಯವಾಗಿದೆ.
I applied for KPTCL AE post 2022- facing issue to download hall ticket-pls ref screenshot. Govt has to come forward and help to students. Or this will be going to be big issue in future.
My Id:KPAE1042981
@KPTCL @kea @MinOfPower @KPTCL_Aspirant @karkalasunil
ಹಿಂದಿ ರಾಷ್ಟ್ರ ಭಾಷೆ ಅಲ್ಲ ಅನ್ನೋ ಮಾತನ್ನ ಹೇಳಿದಾಗ ಹಿಂದಿವಾಲೆಗಳು ಅಷ್ಟೇ ಅಲ್ಲ ಅವ್ರಿಗೆ ಹುಟ್ಟಿದ ಕೆಲವು ಅಡ್ಡ ಬಿಕ್ನಾಸಿ ಮಕ್ಕಳು ಕೂಡ ತಿ** ಉರ್ಕೊಂಡು ಸಾಯ್ತಾವೆ ಅನುಮಾನ ಇದ್ರೆ ನೀವೇ ಒಂದು ಪೋಸ್ಟ್ ಹಾಕಿ ನೋಡಿ😁😁
ಬಿಜೆಪಿ ಅಧಿಕಾರದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಲಂಚ ಪಡೆಯಬಹುದು ಆದರೇ ಅದನ್ನ ಸಾರ್ವಜನಿಕರು ವಿಡಿಯೋ ಮಾಡೋಂಗಿಲ್ಲ, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕಿರುಕುಳ ಕೊಡಬಹುದು ಆದರೇ ಸಾರ್ವಜನಿಕರು ಅದನ್ನ ವಿಡಿಯೋ ಮಾಡೋಂಗಿಲ್ಲ.
ಇನ್ಮುಂದೆ ಲಂಚ ಪಡೆಯೋರು ಯಾರು ಭಯ ಪಡುವ ಅವಶ್ಯಕತೆಯಿಲ್ಲ. 40% ಇಂದ ಲಂಚ 80% ಆದರೆ ಆಶ್ಚರ್ಯ ಪಡಬೇಕಿಲ್ಲ.
ಕನ್ನಡ ಹುಡುಕಿ ಸ್ನೇಹಿತರೆ..
ಸಂಪೂರ್ಣ ಹಿಂದಿ ಹಾಗೂ ಆಂಗ್ಲಮಯ
ಬೆಂಗಳೂರಿನಲ್ಲಿ ಸರ್ಕಾರದ ವತಿಯಿಂದಲೇ ನಡೆದಿರೋ ಕಾರ್ಯಕ್ರಮ..😡
ಕನ್ನಡವೇ ಬೇಕಿಲ್ಲ ಅಲ್ಲವೇ
@ShobhaBJP ಮೇಡಂ..
ತನ್ನ ಗುರುತು ಹಾಗೂ ಅಸ್ತಿತ್ವವನ್ನೇ ಮರೆತು ನಿಂತಿದ್ದೀರ..
ಕನ್ನಡ ಹುಡುಕಿ ಸ್ನೇಹಿತರೆ..
ಸಂಪೂರ್ಣ ಹಿಂದಿ ಹಾಗೂ ಆಂಗ್ಲಮಯ
ಬೆಂಗಳೂರಿನಲ್ಲಿ ಸರ್ಕಾರದ ವತಿಯಿಂದಲೇ ನಡೆದಿರೋ ಕಾರ್ಯಕ್ರಮ..😡
ಕನ್ನಡವೇ ಬೇಕಿಲ್ಲ ಅಲ್ಲವೇ
@ShobhaBJP ಮೇಡಂ..
ತನ್ನ ಗುರುತು ಹಾಗೂ ಅಸ್ತಿತ್ವವನ್ನೇ ಮರೆತು ನಿಂತಿದ್ದೀರ..
@DCDK9@karkalasunil Respected sir,
Due to heavy rainfall in the Monsoon season severe flood affected the coastal and malnad regions of Karnataka so many of the students adre unable to attend the exam as the only exam centre is BANGLORE...please kindly postpone the exam KPTCL AE/JE -2022