ಬಸವ ಜಯಂತಿಯ ಶುಭ ಸಂದರ್ಭದಲ್ಲಿ, ಜಗದ್ಗುರು ಬಸವೇಶ್ವರರ ಆಳವಾದ ಜ್ಞಾನವನ್ನು ನಾವು ಸ್ಮರಿಸುತ್ತೇವೆ. ಸಮಾಜಕ್ಕಾಗಿ ಅವರ ದೃಷ್ಟಿಕೋನ ಮತ್ತು ವಂಚಿತರನ್ನು ಮೇಲೆತ್ತಲು ಅವರ ಅವಿಶ್ರಾಂತ ಪ್ರಯತ್ನಗಳು ನಮಗೆ ಸದಾ ಮಾರ್ಗದರ್ಶನ ನೀಡುತ್ತಿರುತ್ತವೆ.
ರಾಜ್ಯಕ್ಕೆ ದಕ್ಕಬೇಕಾಗಿರೋ ತೆರಿಗೆ ಪಡೆಯಲು ಹೋರಾಟ ಮಾಡುತ್ತಿರೋ ರಾಜ್ಯ ಸರ್ಕಾರ ಹಾಗೂ ಸ್ವಾಭಿಮಾನಿ ಕನ್ನಡಿಗರಿಗೆ ಅಭಿನಂದನೆಗಳು.
ರಾಜ್ಯದ ಜನರ ಹಿತ ಕಾಯಬೇಕಾಗಿದ್ದವರು ತಮ್ಮ ಡೆಲ್ಲಿ ನಾಯಕರನ್ನು ಮೆಚ್ಚಿಸಿ ಚುನಾವಣೆ ಟಿಕೆಟ್ ಪಡೆಯಲು ಈ ಹೋರಾಟವನ್ನು ದಿಕ್ಕುತಪ್ಪಿಸಿ ಸುಳ್ಳುಗಳ ಮೂಲಕ ರಾಜ್ಯದ ಜನರಿಗೆ ಮೋಸ ಮಾಡುತ್ತಿರೋ ಸಂಸದರಿಗೆ ದಿಕ್ಕಾರ.
@MBPatil ಸರ್ ಗೌರವದಿಂದ ತಮ್ಮಲ್ಲಿ ಮನವಿ
ಇದು ಕನ್ನಡಿಗರು ಕಟ್ಟಿದ ಸಂಸ್ಥೆ
ನಮಗ್ಯಾಕೆ ಹಿಂದಿ,ಇದು ಬೇಡ.
ಕನ್ನಡ ಮೊದಲು ದೊಡ್ಡದಾಗಿ ಇರಲಿ
ನಂತರ ಆಂಗ್ಲ ಇರಲಿ.
ಪ್ರಪಂಚದ ಯಾವುದೇ ಮೂಲೆಗೆ ಈ ಪದಾರ್ಥ ಹೋದರು ಇದು ಕನ್ನಡನೆಲದ್ದು ಅನ್ನೋ ಮಾಹಿತಿ ಗ್ರಾಹಕರಿಗೆ ತಿಳಿಯಲಿ.
ಹಾಗೆ ಎಲ್ಲಾ ಮೈಸೂರು ಸ್ಯಾಂಡಲ್ ಉತ್ಪನ್ನಗಳ ಮೇಲೂ ಕನ್ನಡ ಬಳಕೆ ಆಗಲಿ.
ಹಸಿರು ಗುಂಪು ಔರಂಗಜೇಬ್ ಗೆ
ಕೇಸರಿ ಗುಂಪು ಶಿವಾಜಿ ಗೆ
ಇಬ್ರು ಕೂಡ ಕರ್ನಾಟಕ ಮೇಲೆ ದಂಡೆತ್ತಿ ಬಂದವರೇ ಹೊರೆತು ನಮ್ಮ ನಾಡಿಗೆ ಅವರಿಂದ ಯಾವ್ ಉಪಯೋಗ ಇಲ್ಲ
ಇಬ್ಬರನ್ನು ಬಗ್ಗುಬಡೆದ ಕನ್ನಡಿಗರು
ಕನ್ನಡಿಗರಿಗೆ ಆದರ್ಶ ಆಗಬೇಕಿರೋರು ಕೆಚ್ಚೆದೆಯ ಕನ್ನಡಿಗರು ಅಷ್ಟೇ ಹೊರೆತು ಈ ಪರದೇಶಿ ನಾಯಿಗಳು ಅಲ್ಲ
#ಪುಲಕೇಶಿ#ಕೃಷ್ಣದೇವರಾಯ#ಅಮೋಘವರ್ಷ
ಕಾವೇರಿ ಎಂದೂ ನಮ್ಮದು
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು
ಇದು ನಮ್ಮ ದುರಂತ...
ಕಾವೇರಿ ಇಡೀ ಕರ್ನಾಟಕದ ಆಸ್ತಿ..
#ಕಾವೇರೀನಮ್ಮದು#KicchaSudeep#MaxTheMovie
@virendersehwag This is also a Reason behind the Love we have towards you
you're not a batsman. Best teacher who punishes the bowlers for their mistakes to learn good cricket.😍❤
🔴BREAKING!
Just inscribed on the @UNESCO#WorldHeritage List: Sacred Ensembles of the Hoysalas, #India 🇮🇳. Congratulations! 👏👏
➡️ https://t.co/69Xvi4BtYv #45WHC
ಇನ್ನು ಏಳುವಾಗ ಭಾರತ ಇರುವುದಿಲ್ಲ ಅಂತ ಪುಂಗಿ ಬಿಡ್ತಿರೋರು ಒಮ್ಮೆ ಇದನ್ನೆಲ್ಲ ನೋಡಬೇಕು.
ನಿಮ್ಮ ಭಾಷಣ,ಸಭೆಗಳು
ನಾಡಿಗೆ ಆಗುತ್ತಿರೋ ಇಂತಹ ಅನ್ಯಾಯದ ವಿರುದ್ಧ ಇರಬೇಕು👇
ಕರ್ನಾಟಕಕ್ಕೆ ಸಿಗಬೇಕಾದ ಅನುದಾನ ಶೂನ್ಯ
ಅಂದಮೇಲೆ ಒಕ್ಕೂಟದ 2 ನೇ ಅತಿಹೆಚ್ಚು ಕೋಟ್ಯಾಂತರ ರೂ ತೆರಿಗೆ ಕಟ್ಟುತ್ತಿರುವ ಕನ್ನಡಿಗರಿಗೆಕೆ ಪದೇ ಪದೇ ಈ ರೀತಿ ಅನ್ಯಾಯ.