@Navin726372@KEA_karnataka Yesterday we reached land surveyor department they said we are eligible and there is no only particular physics or maths degree they mentioned only any one study aste it's kea mistake they said it's purely kea mistake @KEA_Karnataka
@KEA_karnataka ಸರ್,ಭೂಮಾಪಕರ ನೇಮಕಾತಿಯಲ್ಲಿ BSC ಪದವಿ ಪಡೆದವರಿಗೆ ಅಂದ್ರೆ BSC with PCM, PMCs ಮಾಡಿದವರ ಅರ್ಜಿ ಸಲ್ಲಿಕೆಯಾಗುತ್ತಿಲ್ಲ(doesn't meet required qualification as per notification for selected post) ಅಂತ ಬರುತಿದೆ. ಇದ್ರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ದಯವಿಟ್ಟು ಸರಿಪಡಿಸಿ .
@AKSSAofficial Sir land surveyor notification kea ali bsc pcm avar apply madake agthill technical issue ede sir dayamadi help madi thumba jana vidyarthigalu apply madalu agthilla🥹🙏🙏🙏
@AKSSAofficial Sir land surveyor notification kea ali bsc pcm avar apply madake agthill technical issue ede sir dayamadi help madi thumba jana vidyarthigalu apply madalu agthilla🥹🙏🙏🙏
@AKSSAofficial@AKSSAofficial sir est gothiro nivu nam land surveyor notification yak innu maduathilla nim inda thumba ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ adastu bega exam madsi
AKSSA ಸಂಘಟನೆ ಮೊದಲೇ ಹೇಳಿದ ಹಾಗೆ ESI ಅಬಕಾರಿ ಹುದ್ದೆಗಳು ಹಾಗೂ ಕಾನ್ಸ್ಟೇಬಲ್ ಹುದ್ದೆಗಳು KEA ಪರೀಕ್ಷೆ ನಡೆಸುತ್ತೆ 👍
KEA ಗೆ ಪರೀಕ್ಷೆ ನಡೆಸುವಂತೆ ಒತ್ತಡ ಹಾಕಿದ ಕಾಂತ್ ಕುಮಾರ್ ಸರ್ ಹಾಗೂ ಎಲ್ಲರಿಗೂ ಸ್ಪರ್ಧಾಥಿಗಳ ಪರವಾಗಿ ಧನ್ಯವಾದಗಳು 🙌
AKSSA ನೇರದಿಟ್ಟನಿರಂತರ🔥
ಸನ್ಮಾನ್ಯ @PriyankKharge
ಕಳೆದ 5 ವರ್ಷಗಳಿಂದ SOCO (Scene of Crime Officer) / ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ವಿಧಿವಿಜ್ಞಾನ ಹಾಗೂ ಅಪರಾಧಶಾಸ್ತ್ರ ಪದವಿ ಪಡೆದ ಅನೇಕ ವಿದ್ಯಾರ್ಥಿಗಳು ನೇಮಕಾತಿಗಾಗಿ ಕಾಯುತ್ತಿದ್ದಾರೆ.ಆದ್ದರಿಂದ, SOCO ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ,
@DgpKarnataka@CMofKarnataka