"ಮಕ್ಕಳ ದಿನಾಚರಣೆ ದಿನ ಮಕ್ಕಳಿಲ್ಲ ಅಂತ status ಹಾಕಿದ್ದಕ್ಕೆ ಎಷ್ಟೋ ಜನ ಮಕ್ಕಳನ್ನ ತಂದು ಆಟ ಆಡು ಅಂತ ಬಿಟ್ಟು ಹೋದರು,
Valentines dayಗೆ lover ಇಲ್ಲ ಅಂತ status ಹಾಕ್ತೀನೀ ನೋಡೋಣ"🤘
Girls ಉಗುರು ಉದ್ದ ಬಿಡುವುದು ಏಕೆ?
"ಫ್ಯಾಷನ್ ಗೆ"
Fact
"ತಲೆ ಹೇನು ತೆಗೆಯೋಕೆ,
ಈರುಳ್ಳಿ ಸಿಪ್ಪೆ ತೆಗೆಯೋಕೆ,
And ತಮ್ಮನಿಗೆ ಚಿವುಟೋಕೆ"🤘
ಬಾರ್ ಗೆ ದೇವರ ಹೆಸರು ಇಟ್ಟರು ಪರವಾಗಿಲ್ಲ,
ಮೊದಲು ದಯಮಾಡಿ ರಾಜಕೀಯ ನಾಯಕರು ದೇವರ ಹೆಸರು ಇಟ್ಟುಕೊಳ್ಳೋದು ನಿಲ್ಲಿಸಿ,
ನಿಮ್ಮ ಹೆಸರು ಹೇಳಿ ಉಗಿಯೋಕೆ
"ಶಾನೆ ತೊಂದರೆ ಆಗ್ತಾ ಇದೆ"
ನಿಮಗೆ ಬಯ್ಯೋದನ್ನ ದೇವರು ಕೇಳಿಕೊಂಡರೆ,
ದೇವರೇ ಅವನ ಹೆಸರನ್ನ change ಮಾಡಿಕೋತಾನೆ🤣🤣🤣🤘 @Premaleela1@harshithm01 @kalavati190477
ಯಾವಾಗ ನೀನು ಸೋತೆ ಅಂದುಕೊಂಡೆಯೋ ಅಲ್ಲಿಗೆ ಗೆಲುವು ಎಂಬುದು ಮರೀಚಿಕೆಯಾಗಿಬಿಡುತ್ತದೆಯಾವಾಗ ನೀನು ಒಂದು ಗೆಲುವಿಗೆ ನಾನು ಗೆದ್ದು ಬಿಟ್ಟೆ ಎಂದು ಬೀಗುತ್ತೀಯೋ ಯಶಸ್ಸು ಎನ್ನುವಂತದ್ದು ಕನಸಾಗೇ ಉಳಿದುಬಿಡುತ್ತದೆ . .