ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಪ್ರತಿ ತಿಂಗಳ 3ನೇ ಶನಿವಾರದಂದು ಮಾಸಿಕ ಪ್ರತಿಕ್ರಿಯೆ ಸಭೆ ನಡೆಸುತ್ತಿದೆ. ಈ ತಿಂಗಳ ಸಭೆಯು 21/01/2023 ರಂದು ನಡೆಯಲಿದೆ.
ನೋಂದಣಿಗಾಗಿ:
https://t.co/730jIqIGNo
ಗಮನಿಸಿ: ನೋಂದಾಯಿಸುವ ಮೊದಲು ದಯವಿಟ್ಟು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ.
@Captain_Mani72#KarnatakaMWD
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಪ್ರತಿ ತಿಂಗಳ 3ನೇ ಶನಿವಾರದಂದು ಮಾಸಿಕ ಪ್ರತಿಕ್ರಿಯೆ ಸಭೆ ನಡೆಸುತ್ತಿದೆ. ಈ ತಿಂಗಳ ಸಭೆಯು 21/01/2023 ರಂದು ನಡೆಯಲಿದೆ.
ನೋಂದಣಿಗಾಗಿ:
https://t.co/730jIqIGNo
ಗಮನಿಸಿ: ನೋಂದಾಯಿಸ��ವ ಮೊದಲು ದಯವಿಟ್ಟು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ.
@Captain_Mani72
#KarnatakaMWD
Milestone achievement by KPSC in history 💐💐
Hopefully this pace of completion of recruitment examination is maintained in future. And trust prevails in the system by all aspirant for making their dreams accomplised early.@secretarykpsc@ksceaa@Captain_Mani72
I am happy to see the Fisheries dept of the Govt of Karnataka @dof_kar, winning the FIRST place in the country. Congratulations and well done!
Actually, the happiness is manifold, being the proud husband of @SalmaFahimIAS! 🙂
The Minority Welfare dept meets citizens every month in its office to get feedback and suggestions. Please register to participate. You can participate online too.
@DOMGOK is citizen-centric, under the guidance of the hon'ble @CMofKarnataka.
ಶತಮಾನಗಳ ಹಿಂದೆ ಆಗಿಹೋದ, ತಾನು ಕಂಡು ಕಂಡರಿಸಿದ ಅಪ್ಪಟ ಕವಿ ,ಕೀರ್ತನಾಕಾರ,ಮನೆ ಮನಗಳ ವಿಷ ಮಥಿಸಿ ಜಾತಿ ಮತ ಮೂಡಚರಣೆ ಬಂಧಗಳ ಮುರಿದು ಸರ್ವೋತ್ರಿಕತೆ ಸಾರಿದ ಕಟು ಸುಧಾರಕ, 'ನರಗುರಿಯ ಹಿಂಡುಗಲಿಗೆ’ಬಯಲಿನ ಬೆರಗು ತೋರಿದ ಧಾರ್ಶನಿಕ, ನಾಗರೀಕತೆಯ ಮಜಲನ್ನು ಎತ್ತರಿಸಿದ ಮಹಾನಾಯಕ ಕನಕ ದಾಸ ಜಯಂತಿಯ ಶುಭಾಶಯಗಳು💐#karnatakaMWD#karnatakaSWD
ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ 1048 ಹುದ್ದೆಗಳ ನೇಮಕಾತಿ ಅಧಿಸೂಚನೆ.
1048 ಸಮುದಾಯ ಆರೋಗ್ಯ ಅಧಿಕಾರಿಗಳು ( Community Health Officers ) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅವಧಿ:
27-10-2022 ರಿಂದ 08-11-2022ರ ವರೆಗೆ
Online ಪರೀಕ್ಷಾ ದಿನಾಂಕ: 19-11-2022