ಕಾಂಗ್ರೆಸ್ ಬಂದಿದೆ - ಕೂಡಲಸಂಗಮದಲ್ಲಿ ನಾನ್ವೆಜ್ಗೆ ಅನುಮತಿ ನೀಡಿದೆ..!!
ವಿಶ್ವಗುರು ಬಸವಣ್ಣನವರ ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ ಮಾಂಸಾಹಾರ ಸೇವಿಸಿರುವುದು ಅತ್ಯಂತ ಖಂಡನೀಯ.
ಸಿಎಂ ಡಿ ಕೆ ಶಿವಕುಮಾರ್ ಅವರೆ, ಸಚಿವರು ಹಾಗೂ ಸ್ಥಳೀಯ ಶಾಸಕರಾದ ವಿಜಯಾನಂದ ಕಾಶಪ್ಪನವರ್ ಅವರೆ, ಬಸವಣ್ಣನವರಿಗೆ ಹಾಗೂ ಅವರ ಭಕ್ತರಿಗೆ ಇನ್ನೆಷ್ಟು ಅವಮಾನ ಮಾಡಬೇಕೆಂದುಕೊಂಡಿದ್ದೀರಿ..??
#CongressFailsKarnataka
Bagalkote Karnataka 🚨
Muslims entered a Basavanna temple opened a box filled with meat and started eating.
Of all places why our temple..? 🤡
And if an FIR is filed for hurting Lingayat sentiments will the Congress govt stand by the law..?!
📢Karnataka🛣️
In Karnataka, we have approved ₹466.74 Cr. for the construction of the remaining 4.74 km stretch of the 4️⃣-lane Shivamogga City Bypass on NH-206 (New NH-69), along with One Time Improvement works on the existing NH within the city portion being bypassed.
The project will strengthen connectivity along the NH-69 corridor and decongest Shivamogga by separating through traffic from local traffic. The completed four-lane bypass will enable faster and smoother movement of people and goods, reduce travel delays, improve road safety, and enhance overall mobility while supporting regional economic activity.
#PragatiKaHighway #GatiShakti
@PMOIndia@DKShivakumar@JoshiPralhad@ShobhaBJP@bhagwantkhuba@BYRBJP@BYVijayendra@BJP4Karnataka
🚨 PLEASE SAVE ME! A 20 YEAR OLD GIRL’S CRY FOR HELP
A 20 year old Hindu girl in Bangladesh was forced into marriage with a 65 year old Muslim man.
As she was reportedly being taken away, she cried and begged people to save her life.
I strongly condemn the attack on Santoshi Mata Temple in Dilsukhnagar, Hyderabad, by Mohammed Ansari, who raised religious slogans while desecrating the deity.
Repeated attacks on Hindu temples expose the Congress Government’s shameful failure to protect Hindu places of worship.
Chief Minister Revanth Reddy’s “Congress means Muslims, Muslims mean Congress” rhetoric, coupled with his government’s silence, raises serious questions about its commitment to protecting Hindu sentiments.
Enough of appeasement politics. Stop protecting vote banks and start protecting Hindu temples.
The people of Telangana will not accept this selective silence any longer.
My salute to the Indian pilot Captain Smit Machchhar for his extraordinary bravery.
Despite being stabbed and seriously injured, he fought back, resisted, opened the cockpit door, and enabled passengers and crew to overpower the attacker — preventing a catastrophic mid-air disaster.
He saved the lives of 174 people, including Israeli citizens and other nationals.
I wish Captain Machchhar a speedy and full recovery.
He is a true hero.
"ರೈತ ಸ್ವಾಭಿಮಾನ ಯಾತ್ರೆ"ಯ ಎರಡನೇ ದಿನದ ಪಾದಯಾತ್ರೆಗೆ ಮಳವಳ್ಳಿ ವಿಧಾನಸಭಾ ಕ್ಷೇತ್ರದ ನಿಟ್ಟೂರು ಕೋಡಿಹಳ್ಳಿಯಲ್ಲಿ ಚಾಲನೆ ನೀಡಿ, ಬಸಾಪುರ, ವಳಗೆರೆ ದೊಡ್ಡಿ ಮಾರ್ಗವಾಗಿ ಹಲಗೂರು ಸರ್ಕಲ್ ವರೆಗೆ ಪಾದಯಾತ್ರೆ ನಡೆಸಿ, ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದೆ.
ರಾಜ್ಯಕ್ಕೆ ಅನ್ನ ನೀಡುವ ರೈತರು ಸರಿಯಾದ ಮಳೆ- ಬೆಳೆ ಇಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅತೀವ ನೋವು ತಂದಿದೆ. ರೈತರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಸಹಕಾರ ನೀಡಬೇಕಾದ ಸರ್ಕಾರ ಎಕರೆಗೆ 2500 ರೂ. ಘೋಷಣೆ ಮಾಡಿದೆ. ಇದರಿಂದ ಒಂದು ಚೀಲ ಯೂರಿಯಾ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಈ ಕೂಡಲೇ ಎಕರೆಗೆ ಕನಿಷ್ಠ 25,000 ರೂ ಘೋಷಣೆ ಮಾಡುವಂತೆ ಆಗ್ರಹಿಸಿದೆ.
ಸರ್ಕಾರದ ಹಗರಣಗಳು, ರೈತ ವಿರೋಧಿ ನೀತಿ ಸೇರಿದಂತೆ ರಾಜ್ಯದ ಜನತೆಗೆ ಮಾಡುತ್ತಿರುವ ಅನ್ಯಾಯವನ್ನು ಖಂಡಿಸಿ, ಶೀಘ್ರವಾಗಿ ರೈತರ ಸಾಲಮನ್ನಾ ಮಾಡಬೇಕು, ಮೇವು ಕೇಂದ್ರ ತೆರೆಯಬೇಕು ಹಾಗೂ ರೈತರಿಗೆ ಹಗಲು ವೇಳೆಯಲ್ಲಿ ನಿರಂತರ 8 ಗಂಟೆಗಳ 3-ಫೇಸ್ ವಿದ್ಯುತ್ ನೀಡುವಂತೆ ಒತ್ತಾಯಿಸಿದೆನು.
ಬಿಸಿಲನ್ನು ಲೆಕ್ಕಿಸದೇ ರೈತ ಸ್ವಾಭಿಮಾನ ಯಾತ್ರೆಯಲ್ಲಿ ಭಾಗವಹಿಸಿದ ಅನ್ನದಾತರಿಗೆ ಹಾಗೂ ಯಾತ್ರೆಯನ್ನು ಯಶಸ್ವಿಗೊಳಿಸಲು ಶ್ರಮಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದೆ.
ಈ ಸಂದರ್ಭದಲ್ಲಿ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜೆ.ಕೆ. ಕೃಷ್ಣರೆಡ್ಡಿ ಅವರು, ಮಾಜಿ ಸಚಿವರಾದ ಶ್ರೀ ಸಿ.ಎಸ್ ಪುಟ್ಟರಾಜು ಅವರು, ಮಾಜಿ ಶಾಸಕರಾದ ಡಾ.ಅನ್ನದಾನಿ ಅವರು, ಶ್ರೀ ಸುರೇಶ್ ಗೌಡ ಅವರು, ಶ್ರೀ ಮೈಸೂರು ಜಿಲ್ಲಾಧ್ಯಕ್ಷರಾದ ಶ್ರೀ ಅಶ್ವಿನ್ ಕುಮಾರ್ ಅವರು, ಮುಖಂಡರಾದ ಶ್ರೀ ರಾಮಚಂದ್ರ ಅವರು, ಜಿಲ್ಲಾಧ್ಯಕ್ಷರಾದ ಶ್ರೀ ಡಿ. ರಮೇಶ್ ಅವರು, ತಾಲ್ಲೂಕು ಅಧ್ಯಕ್ಷರಾದ ಶ್ರೀ ಹನುಮಂತ ಅವರು,ಪ್ರಮುಖರಾದ ಶ್ರೀ ಕಂಸಾಗರ ರವಿ ಅವರು, ವಿಶ್ವನಾಥ್ ಅವರು, ಶ್ರೀ ಮಧು ಅವರು, ಶ್ರೀ ಕುಮಾರ್ ಅವರು, ಶ್ರೀಮತಿ ಪದ್ಮಮ್ಮ ಅವರು,ಪಕ್ಷದ ಪದಾಧಿಕಾರಿಗಳು, ಮುಖಂಡರು , ಕಾರ್ಯಕರ್ತರು ಹಾಗೂ ಅನ್ನದಾತ ಬಂಧುಗಳು ಉಪಸ್ಥಿತರಿದ್ದರು.
#ಮಳವಳ್ಳಿವಿಧಾನಸಭಾಕ್ಷೇತ್ರ
#RaitaSwabhimanaYatre🌾
So a school is ok with Hijab but no ok with children wearing Bindi or scared thread ?? A Pvt school asked children to remove their threads and bindi,, taught to speak against Ram Mandir Ayodhya and about PM modi.. what's going on
Can someone tell me what will happen if a child wear a bindi or a thread ??
Ujjain is witnessing a brazen display of targeted violence. Burqa-clad women were caught breaking police barricades while mobs pelted stones at law enforcement officers.
This is a deliberate, cynical playbook: deploy women as front-line shields to paralyze police response while street anarchy is unleashed from behind them.
Anyone attacking police forces and destroying public order belongs behind bars, with zero concessions.
ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಔಷಧಗಳ ಬೆಲೆಯಲ್ಲಿ ಭಾರೀ ವ್ಯತ್ಯಾಸ!
https://t.co/qILH1rtdY0
ನೈಜ ಖರೀದಿ ದರಕ್ಕಿಂತ 52 ಪಟ್ಟು ಅಧಿಕ ಬೆಲೆಯಲ್ಲಿ ಔಷಧ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.
#Bengaluru#PrivateHospitals#MedicinePrice
30 TEMPLES WERE RAZED/DEMOLISHED FOR ROAD WIDENING IN AYODHYA. NO POLICE CLASHES. NO MASS PROTESTS.
But now, in Ujjain, a portion (not the mosque) or some structures aligned with the mosque compound being removed for road widening has triggered a confrontation with police. Look at the violent veto from the mob. The demolition has HC sanction. And therefore the principle should be simple: RELIGIOUS STRUCTURES CANNOT GET A SPECIAL EXEMPTION FROM DEVELOPMENT.
If a temple can make way for a road, so can a mosque.
The rule must be applied EQUALLY.
ಲಕ್ಷೋಪಲಕ್ಷ ದೀಪಗಳ ಬೆಳಕಿನಲ್ಲಿ ಕಂಗೊಳಿಸುವ ಅರಮನೆ, ಆನೆಮೇಳದ ನಡುವೆ ಸಾಗುವ ಚಿನ್ನದ ಅಂಬಾರಿಯ ರಾಜಗಾಂಭೀರ್ಯ ಹಾಗೂ ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ವೈಭವದ ದರ್ಶನವೇ ಈ ಹಬ್ಬದ ಪರಮ ಸೌಭಾಗ್ಯ.
ಈ ವರ್ಷದ ಐತಿಹಾಸಿಕ ದಸರಾ ಮಹೋತ್ಸವವು ಅತ್ಯಂತ ವಿಶಿಷ್ಟವಾಗಿದೆ. ನಾಡಿನೆಲ್ಲೆಡೆ ಜ್ಞಾನ ಮತ್ತು ಅನ್ನದಾಸೋಹದ ಬೆಳಕನ್ನು ಪಸರಿಸುತ್ತಿರುವ ಕಾಯಕಯೋಗಿ, ಕೊಪ್ಪಳ ಶ್ರೀ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳವರ ಅಮೃತ ಹಸ್ತದಿಂದ ಈ ಬಾರಿಯ ದಸರಾ ಉದ್ಘಾಟನೆಗೊಳ್ಳಲಿದೆ.
ಸಂತ ಪರಂಪರೆ ಮತ್ತು ನಾಡಿನ ಸಾಂಸ್ಕೃತಿಕ ಪರಂಪರೆಯ ಈ ಸುಂದರ ಸಮ್ಮಿಲನವು ನಮ್ಮ ನಾಡಹಬ್ಬದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.
ಭ್ರಷ್ಟ @INCKarnataka ಸರ್ಕಾರದಲ್ಲಿ ಅನುದಾನ ಸಿಗುತ್ತಿಲ್ಲ.. ಬಿಲ್ ಪಾವತಿ ಆಗುತ್ತಿಲ್ಲ.. ಸರ್ಕಾರಿ ಅಧಿಕಾರಿಗಳಿಗೆ ನೆಮ್ಮದಿ ಇಲ್ಲ!
ಗದಗದಲ್ಲಿ KRIDL ಅನುದಾನ ಬಾರದೆ, ಗುತ್ತಿಗೆದಾರರ ಒತ್ತಡಕ್ಕೆ ಸಿಲುಕಿ ಎಇಇ ಫರ್ವೀಜ್ ಧಾರವಾಡ ಅವರು ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದಾರೆ.
"ಸರ್ಕಾರಿ ನೌಕರರಿಗೇ ಸೇಫ್ಟಿ ಇಲ್ಲ ಅಂದಮೇಲೆ ಸಾಮಾನ್ಯ ಜನ ಹೇಗೆ ಬದುಕಬೇಕು?" ಎಂಬ ಅವರ ಕುಟುಂಬಸ್ಥರ ಪ್ರಶ್ನೆಗೆ ಉತ್ತರಿಸುವ ನೈತಿಕತೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕಿದೆಯೇ ?
@CMofKarnataka@DKShivakumar
#CongressFailsKarnataka
ಬಿಡದಿ ರೈತರ ಸಮಾದಿ ಮೇಲೆ ಟೌನ್ ಶಿಪ್ ನಿರ್ಮಿಸಲು ಹೊರಟಿರುವ @INCKarnataka ಸರ್ಕಾರಕ್ಕೆ ಧಿಕ್ಕಾರ !
ಬೈರಮಂಗಲ ಗ್ರಾಮದಲ್ಲಿ ಭೂಸ್ವಾಧೀನ ವಿರೋಧಿಸಿ ತಮ್ಮ ಕೃಷಿ ಭೂಮಿ ರಕ್ಷಣೆಗಾಗಿ ಶಾಂತಿಯುತವಾಗಿ ಸತ್ಯಾಗ್ರಹ ನಡೆಸುತ್ತಿದ್ದ ಅನ್ನದಾತರು ಮತ್ತು ತಾಯಂದಿರ ಧ್ವನಿಯನ್ನು ಪೊಲೀಸರ ಮೂಲಕ ಅಡಗಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ.
ರಿಯಲ್ ಎಸ್ಟೇಟ್ ಮುಖ್ಯಮಂತ್ರಿ @DKShivakumar ಅವರೇ, ಅನ್ನದಾತರ ಭೂಮಿ ಕಸಿದುಕೊಳ್ಳುವ ಬಿಡದಿ ಟೌನ್ಶಿಪ್ ಹಠವೇಕೆ? ರೈತರ ನೋವಿಗೆ ಸ್ಪಂದಿಸಬೇಕಾದ ಸರ್ಕಾರ, ಪೊಲೀಸ್ ಬಲಪ್ರಯೋಗ ಮಾಡಿ ರೈತರು, ಮಹಿಳೆಯರನ್ನು ರಸ್ತೆಯಲ್ಲಿ ಎಳೆದಾಡಿ ವಶಕ್ಕೆ ಪಡೆದಿರುವುದು ಹೇಡಿತನದ ಪರಮಾವಧಿ.
ಅನ್ನ ನೀಡುವ ಕೈಗಳಿಗೆ ಕೋಳ ತೊಡಿಸುವುದು ಯಾವ ಸೀಮೆಯ ಜನಪರ ಆಡಳಿತ ? ರೈತರ ಕಣ್ಣೀರು, ಆಕ್ರೋಶದ ಬೆಂಕಿಗೆ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಭಸ್ಮವಾಗುವುದು ಖಂಡಿತ. ವಾಮಮಾರ್ಗದಲ್ಲಿ
ರೈತರ ಧ್ವನಿ ಅಡಗಿಸಲು ಹೊರಟರೆ ಜೆಡಿಎಸ್ ಸುಮ್ಮನೆ ಕೂರಲ್ಲ. ರೈತರ ಭೂಮಿ ಉಳಿಯುವವರೆಗೂ ನಮ್ಮ ಹೋರಾಟ ನಿಲ್ಲದು.
#BidadiTownship #FarmersProtest