ಸರ್ಕಾರ ಕೂಡಲೇ ಪ್ರಾಮಾಣಿಕ ಅಧಿಕಾರಿಯದಂತಹ ಪ್ರಸನ್ನ ಸರ್ ರವರನ್ನು ವರ್ಗಾವಣೆ ಮಾಡುವುದನ್ನು ನಿಲ್ಲಿಸಿ, @siddaramaiah@khargeಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು ಇಲ್ಲದಿದ್ದರೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಏಪ್ರಿಲ್ 8 ರಿಂದ ಧಾರವಾಡದಲ್ಲಿರುವ ಡಿಸಿ ಕಚೇರಿ ಮುಂಭಾಗ ಅನಿರ್ದಿಷ್ಟ ಅವಧಿ ಪ್ರತಿಭಟನೆ ಮಾಡುತಿದ್ದೇವೆ.
Assistant professor, polytechnic lecture yela sersi 2000 jobs in higher education department recruitment madbeku,Prassanna edhre how can thy make money?so transfer prasanna #scamgarranty money kodu job thago garranty @ITSCK47@INCKarnataka@BasanagoudaBJP
ನಿಷ್ಠಾವಂತ ಅಧಿಕಾರಿ ವರ್ಗಾವಣೆ ಬೇಡ ❌🙏🏻
KEA ನಿರ್ದೇಶಕರಾದ ಪ್ರಸನ್ನ ಸರ್ ಅವರು ಪಾರದರ್ಶಕವಾಗಿ ನೇಮಕಾತಿ ನಡೆಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ.
ಪ್ರಸನ್ನ ಸರ್ ಅವರು KEA ಪೂರ್ಣಾವಧಿ ನಿರ್ದೇಶಕರಾಗಿ ಮುಂದುವರಿಯಬೇಕು, ಸರಕಾರ ಯಾವುದೇ ಕಾರಣಕ್ಕೂ ಅವರನ್ನು ವರ್ಗಾವಣೆ ಮಾಡಬಾರದೆಂದು ಮನವಿ.🙏🏻 @siddaramaiah
ಖಾಲಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಕಲಬುರಗಿಯಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ
► 56,432 ಹುದ್ದೆಗಳ ಭರ್ತಿಗೆ ಸಹಸ್ರಾರು ಆಕಾಂಕ್ಷಿಗಳ ಪಟ್ಟು
#Kalaburagi
https://t.co/QcjPPiDGeH
ಮಾನ್ಯ @siddaramaiah ಯಾಕೆ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಲು ತುರ್ತು ಕ್ರಮ ವಹಿಸುತ್ತಿಲ್ಲ
ನಿಮಗೆ & @INCKarnataka ಕ್ಕೆ ಮತ ನೀಡಿ ಅಧಿಕಾರಕ್ಕೆ ತಂದ ವಿದ್ಯಾರ್ಥಿಗಳು & ಅವರ ಕುಟುಂಬಗಳ ಮೇಲೆ ಕಾಳಜಿ ಇಲ್ಲವೇ ನಿಮ್ಮ ಸರ್ಕಾರಕ್ಕೆ?
ನೀವು ನೀಡುವ ಭರವಸೆ ಹಾಗೂ ಆದೇಶಗಳು ನಾಮಮತ್ರವೇ?
ಕೂಡಲೇ ಖಾಲಿ ಹುದ್ದೆ ಭರ್ತಿಗೆ ಕ್ರಮವಹಿಸಿ
“We are VIPs, We Cannot Stand in Queues: KSCA Should Give 5 Tickets to Each MLA and Minister of Karnataka,” says Congress MLA Vijayananda Kashappanavar
ಇವನಿಗೆ IPL ticket ಅಲ್ಲ MLA ticket ಕೊಟ್ಟವ್ರಿಗೆ ಹೊಡಿಬೇಕು. 5 IPL ticket ಕೊಡಲೇಬೇಕಂತೆ ! ಎಷ್ಟು ಧಿಮಾಕಿನಿಂದ ಕೇಳ್ತಾನೆ ?
ಇವನಂತ ಅಯೋಗ್ಯರು ಅವರ ಕುಟುಂಬದವರ ತೆವಲುಗಳಿಗೆ ಶೋಕಿಗಳಿಗೆ ಕಳೆದ ವರ್ಷ 11 ಅಮಾಯಕರು ಪ್ರಾಣ ಕಳೆದುಕೊಂಡರು.
ಟಿವಿಯಲ್ಲಿ ಬರತ್ತೆ ನೋಡಿ. ಇಲ್ಲದಿದ್ರೆ ನಿಮ್ಮ ಕೆಲಸ ನೋಡಿಕೊಂಡು ತೆಪ್ಪಗಿರಿ 😡
ಸುಳ್ಳು ಭರವಸೆಗೆ ತಿಂಗಳ ಸಂಭ್ರಮ.😂
30 ದಿನದಲ್ಲಿ ನೇಮಕಾತಿ ಮಾಡಿ ಎಂದು ಸರಕಾರದಿಂದ ಅಧಿಕೃತವಾಗಿ ಆದೇಶ ಮಾಡಿ 30 ದಿನ ಆಯ್ತು, ಇನ್ನೂ ಯಾವುದೇ ಅಧಿಸೂಚನೆ ಆಗಿಲ್ಲ.❗
ಅಧಿಕೃತ ಆದೇಶ ಹೊರಡಿಸಿಯೂ ಈ ರೀತಿ ಮೋಸ ಮಾಡುತ್ತೀರಿ ಅಂದರೆ ರಾಜ್ಯದ ಜನರು ನಿಮ್ಮನ್ನ ಹೇಗೆ ನಂಬೋದು.🙆🏻
@AKSSAofficial@KARGOVTJOBUTS @Nishkama_Karma1 #JOBS
ವಿದ್ಯಾರ್ಥಿಗಳ ಬಾಯಿ ಮುಚ್ಚಿಸಲು ತೆಗೆದುಕೊಂಡ ನಿರ್ಧಾರ ಅಷ್ಟೇ ಅಲ್ಲವೇ ಮಾನ್ಯ@siddaramaiah .?
28 ದಿನ ಕಳೆದರು ಯಾವುದೇ ನೇಮಕಾತಿ ಇಲ್ಲ , ವಿದ್ಯಾರ್ಥಿಗಳನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವ @INCKarnataka ,
ವಿದ್ಯಾರ್ಥಿಗಳ ಹೋರಾಟದ ಅನುಮತಿ ಸಹ ನ್ಯಾಯಾಲಯದ ಮೂಲಕ ಪಡೆಯುವಂತೆ ಮಾಡಿದ ಸರ್ಕಾರ,
@BJP4Karnataka
ಕೃಷಿ ಅಧಿಕಾರಿ [AO ] ಹಾಗೂ ಸಹಾಯಕ ಕೃಷಿ ಅಧಿಕಾರಿ [AAO ] ಪರೀಕ್ಷೆಯನ್ನು ಮುಂದೂಡಬೇಕೆಂದು ಕಳೆದ ಆಗಸ್ಟ್ ನಲ್ಲಿ ಸದನದಲ್ಲಿ ನಾನು ಮಾತನಾಡಿದ್ದೆ. ತಡರಾತ್ರಿಯಲ್ಲಿ ಈ ವಿಷಯವನ್ನು ಸದನದ ಮುಂದಿಟ್ಟಿದ್ದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿ ಮಾಡುವಾಗ ಆಗುತ್ತಿರುವ ಅವಾಂತರಗಳು, ನೇಮಕಾತಿ ವಿಳಂಬ, ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ವಯೋಮಿತಿ ಸಡಿಲಿಕೆಯೂ ಕುರಿತೂ ಸಹ ಸರ್ಕಾರದ ಗಮನ ಸೆಳೆದಿದ್ದೆ .
ಸದರಿ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಲೋಕ ಸೇವಾ ಆಯೋಗ ಅಸಮರ್ಥ ಎಂದು ಸರ್ಕಾರ ನಿರ್ಧರಿಸಿ ಕೃಷಿ ಅಧಿಕಾರಿ [AO ] ಹಾಗೂ ಸಹಾಯಕ ಕೃಷಿ ಅಧಿಕಾರಿ [AAO ] ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷೆ ಪ್ರಾಧಿಕಾರ (Karnataka Examination Authority) ನಡೆಸಬೇಕೆಂದು ಸರ್ಕಾರ ನಿರ್ಧರಿಸಿದೆ.
KEA ಅತ್ಯಂತ ಪಾರದರ್ಶಕವಾಗಿ ಪರೀಕ್ಷೆಯನ್ನು ನಡೆಸುತ್ತದೆ ಎಂಬ ವಿಶ್ವಾಸವಿದೆ. ಪರೀಕ್ಷಾರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ.
@AKSSAofficial I
ನೇಮಕಾತಿ ಮಾಡ್ತೀವಿ ಎಂದು ಯುವಕರಿಗೆ ಮೋಸ ಮಾಡಿದ ರಾಜ್ಯ ಸರಕಾರ.
56000 ಹುದ್ದೆಗಳಿಗೆ ನೇಮಕಾತಿ ಮಾಡ್ತೀವಿ ಅಂತ ಹೇಳಿ ತಿಂಗಳು ಕಳೆಯಲು ಬಂದರೂ, ಯಾವುದೇ ಅಧಿಸೂಚನೆ ಹೊರಡಿಸಿಲ್ಲ.
ನಿಮ್ಮಿಂದ ನೇಮಕಾತಿ ಮಾಡಲು ಸಾಧ್ಯವಿಲ್ಲ ಅಂದರೆ ಸುಳ್ಳು ಭರವಸೆ ಏಕೆ ಕೊಡುತ್ತೀರಿ?
@INCKarnataka@AKSSAofficial@KARGOVTJOBUTS @Nishkama_Karma1
ಮಾನ್ಯ @siddaramaiah 30 ದಿನಗಳಲ್ಲಿ ನೇಮಕಾತಿ ಮಾಡಬೇಕೆಂದು ಆದೇಶ ನೀಡಿ ಇಂದಿಗೆ 26 ದಿನ ಕಳೆಯಿತು ಇಲ್ಲಿಯವರೆಗೆ ಯಾವುದೇ ನೇಮಕಾತಿ ಹೊರ ಬಂದಿಲ್ಲ
ರಾಜ್ಯದಲ್ಲಿ ತುಘಲಕ್ ಆಡಳಿತ ನಡೆಸುತ್ತಿರುವ @INCKarnataka ರಾಜ್ಯದ ಯುವಕರ ಭವಿಷ್ಯವನ್ನು ಬೀದಿಗೆ ತಂದಿದೆ
ಮತ್ತೊಂದು ಬೃಹತ್ ವಿದ್ಯಾರ್ಥಿ ಪ್ರತಿಭಟನೆ ನಿರೀಕ್ಷಿಸಿ
@BJP4Karnataka .
ಯುವಕರಿಗೆ ಬಣ್ಣಬಣ್ಣದ ಭರವಸೆ ನೀಡಿ ಅಧಿಕಾರಕ್ಕೆ ಬಂದ @INCKarnataka ಸರ್ಕಾರ ಯುವ ಜನತೆಯ ಬೆನ್ನಿಗೆ ಚೂರಿ ಹಾಕಿದೆ. ಉದ್ಯೋಗ ಸೃಜನೆ ಸಂಬಂಧಿಸಿದಂತೆ ಈವರೆಗೆ ಕೇವಲ 20,893 ಕೋಟಿ ರೂ. ಹೂಡಿಕೆಯಾಗಿದ್ದು, 3 ವರ್ಷದಲ್ಲಿ ಕೇವಲ 13,688 ಉದ್ಯೋಗ ಸೃಜನೆಯಾಗಿದೆ.
ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ಲಕ್ಷ ಉದ್ಯೋಗ ಭರ್ತಿ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡ @siddaramaiah ಅವರು ನಾಪತ್ತೆಯಾಗಿದ್ದಾರೆ.
ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡನೀಯ.
#CongressFailsKarnataka
ಕಳ್ಳರು, ಡಕಾಯಿತರು ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರೆ ಏನು ಪ್ರಯೋಜನ?
ಹುಡುಗರು prelims ಸಮಯದಿಂದ controller ಮೇಲೆ ಕ್ರಮ & ವರ್ಗಾವಣೆ ಮಾಡಲು ಪ್ರತಿಭಟನೆ ಸಹ ಮಾಡಿದ್ದರೂ ಏನೂ ಮಾಡಲಿಲ್ಲ ಆಗ Super CM ಕೃಪಾ ಕಟಾಕ್ಷ ಇತ್ತು. ಈಗ just Transfer ಅಷ್ಟೇ!
Shutdown #KPSC#kpscscam
ನೇಮಕಾತಿ ಯಾವಾಗ ಮಾನ್ಯ @siddaramaiah ??
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ವಿದ್ಯಾವಂತ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡದೆ ಕೈ ಚೆಲ್ಲಿ ಕುಳಿತ @INCKarnataka
ಕೂಡಲೇ ನೇಮಕಾತಿ ಆರಂಬಿಸಿ ಇಲ್ಲದಿದ್ದರೆ ಮತ್ತೊಂದು ಬೃಹತ್ ವಿದ್ಯಾರ್ಥಿ ಸಮೂಹದ ಹೋರಾಟವನ್ನು ನಿರೀಕ್ಷಿಸಿ.