Most incompetent and corrupt organisation ever,@siddaramaiah@DKShivakumar sir don’t let them ruin your government’s name through such corrupt practices.
GM cutoff 72%,Gmr cutoff 55%,being GM candidate,I missed this recruitment even after getting into 1:3 with 59% bcz of these scams.Why don't kpsc announce they GM candidate seats have been sold already.I request others to please repost 🙏 till it reaches kpsc
ಒಂದೇ ರೂಮಿನ 15 ಅಭ್ಯರ್ಥಿಗಳು ಏಕಕಾಲಕ್ಕೆ ಆಯ್ಕೆಯಾಗುವ 'ಮ್ಯಾಜಿಕ್' ಕೇವಲ ಭ್ರಷ್ಟ @INCKarnataka ಸರ್ಕಾರದಲ್ಲಿ ಮಾತ್ರ ಸಾಧ್ಯ.
#KAS ಪರೀಕ್ಷೆಯಲ್ಲಿ ಸಿರಿಯಲ್ ನಂಬರ್ ಪ್ರಕಾರವೇ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ ಎಂದರೆ ಇದು ಪರೀಕ್ಷೆಯೋ ಅಥವಾ ಪ್ರಭಾವಿಗಳ ಮಕ್ಕಳನ್ನು ಸೇರಿಸುವ 'ಸೆಲೆಕ್ಷನ್ ಪ್ರೊಸೆಸ್ಸೋ ?
ಭ್ರಷ್ಟಾಚಾರದ ಕೂಪವಾಗಿರುವ #KPSCಯಲ್ಲಿ ಹುದ್ದೆಗಳು ಬಿಕರಿಯಾಗುತ್ತಿವೆ ಎನ್ನುವುದಕ್ಕೆ ಇದು ಸಾಕ್ಷಿ.
@siddaramaiah ಅವರೇ ಇದೇನಾ ನಿಮ್ಮ ಆಡಳಿತದ ಪಾರದರ್ಶಕತೆ ? ಕೆಎಎಸ್ ಪರೀಕ್ಷಾ ಅಕ್ರಮದ ಬಗ್ಗೆ ಈ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ರಾಜ್ಯದ ಜನರ ಪರವಾಗಿ ಆಗ್ರಹಿಸುತ್ತೇವೆ.
#CongressFailsKarnataka
KPSC ಲ್ಲಿ ನಡೀತಿರೋ ಅಕ್ರಮಗಳ ಬಗ್ಗೆ ಬಹಿರಂಗವಾಗಿ ಬೇಸರ ಹೊರಹಾಕಿದ ಪರಮೇಶ್ವರ್
ಗೃಹ ಸಚಿವರೇ ಹೀಗೆ ಹೇಳಿದರೆ ನಮ್ಮ ಬಡ ಕನ್ನಡಿಗ ವಿದ್ಯಾರ್ಥಿಗಳ ಗತಿ ಏನು?
ಕೇವಲ ಉಳ್ಳವರು ಮಕ್ಕಳು ಮಾತ್ರ ಅಧಿಕಾರಿಗಳು ಆಗಬೇಕಾ?
ವಿಧಾನಸೌಧದ ಮುಂದೆ ಹರಾಜು ಕಟ್ಟೆ ಕಟ್ಟಿ ಹರಾಜು ಹಾಕಿ
KAS ಹುದ್ದೆ ಹರಾಜ್
ಯಾರಿಗೆ ಬೇಕ್?
"ಭ್ರಷ್ಟ ಕೈ ಸರ್ಕಾರದ ವಿರುದ್ಧ ಯುವ ಘರ್ಜನೆ"
ನೇಮಕಾತಿ ಆರಂಭಿಸದ ಭ್ರಷ್ಟ @INCKarnataka ಸರ್ಕಾರದ ವಿರುದ್ಧ ನಾಡಿನ ಯುವ ಸಮುದಾಯ ಸಿಡಿದೆದ್ದಿದೆ. ಧಾರವಾಡದಲ್ಲಿ ಆರಂಭಗೊಂಡಿರುವ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯ ಜ್ವಾಲೆ ನಿಷ್ಕ್ರೀಯಗೊಂಡಿರುವ ಕಾಂಗ್ರೆಸ್ ಸರ್ಕಾರವನ್ನು ದಹಿಸುವುದರಲ್ಲಿ ಯಾವ ಅನುಮಾನವಿಲ್ಲ.!
ಭ್ರಷ್ಟ ಮುಖ್ಯಮಂತ್ರಿ @siddaramaiah ನವರೇ, ಯುವಕರ ಕಿಚ್ಚು ನಾಡಿನೆಲ್ಲೆಡೆ ಹರಡುವ ಮುನ್ನ ನೇಮಕಾತಿ ಆರಂಭಿಸಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಿ.
#CongressFailsKarnataka
What is going on in our state?
Student leaders who were demonstrating to begin direct recruitment were taken into custody.
@CMofKarnataka release @kanthakumarr
Give jobs for Gen Z!!
ಲಕ್ಷಾಂತರ ಯುವ ಜನರ ಭವಿಷ್ಯದೊಂದಿಗೆ ಆಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ! 'ಧಾರವಾಡ ಚಲೋ’ ಮೂಲಕ ವಿದ್ಯಾರ್ಥಿಗಳ ನಡೆಸುತ್ತಿರುವ ನ್ಯಾಯಯುತ ಬೃಹತ್ ಪ್ರತಿಭಟನೆಯ ಹಿಂದಿನ ತಮ್ಮ ವೈಫಲ್ಯ, ಯುವಜನರ ನೋವು, ಹತಾಶೆಗಳನ್ನು ಗಮನಿಸದೆ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಬಲ ಪ್ರಯೋಗದಿಂದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಕಷ್ಟಪಟ್ಟು ವ್ಯಾಸಂಗ ಮಾಡಿ ಉದ್ಯೋಗಕ್ಕಾಗಿ ಒತ್ತಾಯಿಸುತ್ತಿರುವ ನಮ್ಮ ಯುವಜನರ ನ್ಯಾಯಯುತ ಧ್ವನಿಯನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಉಪಯೋಗಿಸಿರುವುದು ಹೇಯ ಕೃತ್ಯ.
ಜನಪರ ದಾಯಿತ್ವವನ್ನು ಸಂಪೂರ್ಣ ಮರೆತು, ಕುರ್ಚಿ ಕಿತ್ತಾಟದಲ್ಲಿ ಮುಳುಗಿರುವ ಈ ಬೇಜವಾಬ್ದಾರಿ ರಾಜ್ಯ ಸರ್ಕಾರ, ನಮ್ಮ ಯುವಕ-ಯುವತಿಯರ ಭವಿಷ್ಯವನ್ನು ಹಗುರವಾಗಿ ಪರಿಗಣಿಸಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ನವರೇ, ಮೊದಲು ಬಂಧಿತರಾಗಿರುವ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳನ್ನು ಬಿಡುಗಡೆ ಮಾಡಿ, ಈ ಕೂಡಲೇ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ಎಂದು ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತಿದ್ದೇನೆ! ಇನ್ನು ವಿಳಂಬ ಮಾಡದೆ ರಾಜ್ಯ ಸರ್ಕಾರ, ಪರೀಕ್ಷಾರ್ಥಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನೇಮಕಾತಿಗೆ ಆದೇಶ ನೀಡಬೇಕು.
#CongressFailsKarnataka
Low key flex,wrote 3 mains in a year!
KPSC mains in may,UPSC CSE mains in August and UPSC forest services in November.
Exhausted 😩!
#upsc2025#kpsc#upscmains#UPSC