ಭ್ರಷ್ಟರಿಗೆ ಕಠಿಣ ಶಿಕ್ಷೆಯಾಗಲಿ, ಆದರೆ ಪ್ರಾಮಾಣಿಕರಿಗೆ ಹುದ್ದೆ ಸಿಗಲಿ.
ವರ್ಷಗಳ ಕಾಲ ಹಗಲಿರುಳು ಶ್ರಮಿಸಿ, ಅರ್ಹತೆ ಹಾಗೂ ಪರಿಶ್ರಮದ ಆಧಾರದ ಮೇಲೆ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ ಪ್ರಾಮಾಣಿಕ ಅಭ್ಯರ್ಥಿಗಳ ಹಿತಾಸಕ್ತಿಯನ್ನು ಸರ್ಕಾರ ಕಾಪಾಡಬೇಕು.
ಆಯ್ಕೆಯಾಗಿರುವ ಅರ್ಹ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ಪತ್ರಗಳನ್ನು ನೀಡುವಂತೆ @INCKarnataka ಸರ್ಕಾರ ಕ್ರಮ ಕೈಗೊಳ್ಳಬೇಕು.
ಇಲ್ಲದಿದ್ದರೆ, ಪ್ರಾಮಾಣಿಕ ಅಭ್ಯರ್ಥಿಗಳ ಪರವಾಗಿ ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ ಶೀಘ್ರದಲ್ಲೇ ಶಾಂತಿಯುತ ಪ್ರತಿಭಟನೆ ನಡೆಸಲಿದೆ.
ಭ್ರಷ್ಟಾಚಾರಕ್ಕೆ ಶಿಕ್ಷೆ — ಪ್ರಾಮಾಣಿಕರಿಗೆ ನ್ಯಾಯ.
@DKShivakumar@RahulGandhi@PriyankKharge@vinaygb
https://t.co/WZx7YKbjsV
@Sandeep98886864@DKShivakumar (WBSSC) dispute case, the SC explicitly ordered that "untainted" candidates must be protected, "To treat the innocent and wrongdoers equally would violate Article 14 of the Constitution"
Justice for genuine candidates
ಇವರು ಸಹ ವಿದ್ಯಾರ್ಥಿಗಳೇ… ಇವರ ಹಿಂದೆಯೂ ಒಂದು ಕಥೆಯಿದೆ, ವರ್ಷಗಳ ಪರಿಶ್ರಮವಿದೆ, ಪ್ರಾಮಾಣಿಕ ಅಧ್ಯಯನವಿದೆ, ಒಂದು ಕನಸಿದೆ.
ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಏಕೆ? ಇವರ ಸಂಖ್ಯೆ ಕಡಿಮೆ ಇರಬಹುದು, ಆದರೆ ಇವರ ಕನಸುಗಳು ಚಿಕ್ಕದಲ್ಲ. ಪ್ರತಿಯೊಬ್ಬ ಅಭ್ಯರ್ಥಿಯ ಹಿಂದೆ ಒಂದು ಕುಟುಂಬದ ನಿರೀಕ್ಷೆಯಿದೆ.
⚖️ ಪಶು ವೈದ್ಯಾಧಿಕಾರಿ ಹಾಗೂ KAS 384 ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪರವಾಗಿ @INCKarnataka ಸರ್ಕಾರ ನಿಲ್ಲಬೇಕು.. ಅಕ್ರಮ ಹಾಗೂ ಭ್ರಷ್ಟಾಚಾರ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ, ಆದರೆ ತಪ್ಪು ಮಾಡದವರ ಭವಿಷ್ಯಕ್ಕೆ ಶಿಕ್ಷೆಯಾಗಬಾರದು. 🙏
@vinaygb@DKShivakumar@PriyankKharge@hd_kumaraswamy@BJP4Karnataka@SANDEEPRAI
✊ ವಿದ್ಯಾರ್ಥಿ ಸಂಘಟನೆಯ ಗೌರವಾಧ್ಯಕ್ಷರು ಆದ @vinaygb ಹಾಗೂ #KSVSಸಮೂಹ ಪ್ರಾಮಾಣಿಕ ವಿದ್ಯಾರ್ಥಿಗಳೊಂದಿಗೆ ಹಾಗೂ ಭ್ರಷ್ಟಾಚಾರದ ವಿರುದ್ಧ ಧೃಡವಾಗಿ ನಿಲ್ಲುತ್ತೇವೆ
https://t.co/WZx7YKbjsV
Today in Freedom Park, Bengaluru, I extended solidarity w/ protesting 2024 #KAS aspirants who have had their prime yrs deprived due to govt failure
If CM DKS truly intends to help youths & fill 72,000 govt posts like he promised on August 15, let him begin w/ 384 KAS vacancies!