USA & Sri Lanka fans accused Usman Tariq of chucking in stadium🤣🤣🤣🤣
Whenever he plays, either player themselves or fans accuse him for chucking, he should be banned. Period!!
Hello all..humbled by seeing the gratitude expressed by you all..i tried my best with pure intentions, have handed over charge to new Secretary, i am confident that she will take the things forward in right direction.Thank you all for your support.
@siddaramaiah@DKShivakumar@PriyankKharge respected sir, this one is totally unacceptable, when kpsc is getting belief, vikas sir work is unmatched but why govt is not accepting vikas sir work when whole kpsc aspirants are on hope with sir work, we really condemn this transfer.
ಅಭ್ಯರ್ಥಿಗಳೇ, KPSCಯ ಸುಧಾರಣೆಯಾಗಲು ��ಿಕಾಸ್ ಸರ್ ರವರ ಕೊಡುಗೆ ಏನಿದೆ ಎಂಬುದು ನಿಮಗೆಲ್ಲ ತಿಳಿದಿದೆ.ಇಂತಹ ಸಂದರ್ಭದಲ್ಲಿ ದಕ್ಷಅಧಿಕಾರಿಯಾದ ವಿಕಾಸ್ ಸರ್ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ.
ಈ ಕೆಳಕಂಡಂತಹ ಬದಲಾವಣೆ ಅಭ್ಯರ್ಥಿಗಳ ಪರವಾಗಿಯೇ ಇರುವುದರಿಂದ ಇದನ್ನು KPSC ಇನ್ನುಮುಂದೆಯು ಅಳವಡಿಸಿಕೊಳ್ಳಬೇಕೆಂಬುದು ನಮ್ಮ ಆಗ್ರಹ.
#WeStandWithKpscSecretary
ಅನೇಕ ವರ್ಷಗಳ ನಂತರ #KPSC ಗೆ ಒಬ್ಬ ಉತ್ತಮ,ದಕ್ಷ ಕಾರ್ಯದರ್ಶಿ ಬಂದಿದ್ದಾರೆ. ವಿಕಾಸ್ ಸರ್ ಬಂದ ಮೇಲೆ ಅನ���ಕ ಉತ್ತಮ ಬದಲಾವಣೆ ಆಗಿವೆ, ಭ್ರಷ್ಟಾಚಾರಕ್ಕೆ ಲಗಾಮು ಹಾಕಿದ್ದಾರೆ. ಸ್ಪರ್ಧಾರ್ಥಿಗಳಿಗೆ ಕೆಪಿಎಸ್ಸಿ ಮೇಲೆ ಮತ್ತೇ ಭರವಸೆ ಬಂದಿದೆ.
ಇಷ್ಟೆಲ್ಲ ಅತ್ಯುತ್ತಮ ಕಾರ್ಯಗಳನ್ನು ಮಾಡಿರುವ @secretarykpsc ಅವರ
ಅದಕ್ಕೆ KPSC ಸುಧಾರಣೆ ಇದೆ ರೀತಿ ಮುಂದುವರಿಯಬೇಕು ಅಂದ್ರೆ KPSC ಕಾರ್ಯದರ್ಶಿ ಅವರಿಗೆ ಅವರ ಒಳ್ಳೆ ಕೆಲಸಕ್ಕೆ ಅಧ್ಯಕ್ಷರ ಹಸ್ತಕ್ಷೇಪ ಮಾಡದಂತೆ,ಮತ್ತು ಸೆಕ್ರೆಟರಿ ಅವರಿಗೆ ಸುಧಾರಣೆ ಮಾಡೋಕೆ ಮುಕ್ತ ಅವಕಾಶ ನೀಡಬೇಕು, KPSC ಸುಧಾರಣೆ ಇನ್ನೂ ಆಗಬೇಕು ಅಂದ್ರೆ KPSC ಕಾರ್ಯದರ್ಶಿ ಅವರಿಗೆ ಯಾರ ಹಸ್ತಕ್ಷೇಪ ಮಾಡದಂತೆ ಮುಕ್ತ ಅಧಿಕಾರ ನೀಡಬೇಕು..
ಮಾನ್ಯ CMಮತ್ತುDCM ಅವರೇ ರಾಜ್ಯದ ಯುವಕರ ಪರವಾಗಿ ಒಂದು ವಿನಂತಿKPSCಜನಪ್ರಿಯ ಕಾರ್ಯದರ್ಶಿ ವಿಕಾಸ ಸರ್ ಮೇಲೆ ಏನು ಈ ಕೆಳಗಿನKPSCಸುಧಾರಣೆ ಮಾಡಿದ್ದಾರೆ ಇದು ಸರಿ��ಲ್ಲ ಅಂತ KPSCಅಧ್ಯಕ್ಷರು ಅವರ ಮೇಲೆಕ್ರಮ ಕೈಗೊಳ್ಳಿಅಂತ ಪತ್ರ ಬರೆದಿದ್ದಾರೆ, ಈ ಸುಧಾರಣೆಗಳುಅವರಿಗೆ ಬೇಡವಾಗಿದೆ ಆದ್ರೆಯುವಕರಿಗೆ ಅನುಕೂಲ ಆಗಿದೆ,KPSCಮೇಲೆ ನಂಬಿಕೆ ಬಂದಿದ್ದೆ
Chandrayaan-3 Mission:
'India🇮🇳,
I reached my destination
and you too!'
: Chandrayaan-3
Chandrayaan-3 has successfully
soft-landed on the moon 🌖!.
Congratulations, India🇮🇳!
#Chandrayaan_3#Ch3
ಅಪ್ರತಿಮ ಶೌರ್ಯ, ಅದ್ವೀತಿಯ ರಾಷ್ಟ್ರಪ್ರೇಮದಿಂದ ಸ್ವದೇಶಿ ಸಾಮ್ರಾಜ್ಯವನ್ನು ನಿರ್ಮಿಸುವ ಮೂಲಕ, ಈ ನೆಲದ ಧರ್ಮ ಮತ್ತು ಸಂಸ್ಕೃತಿಗಳ ರಕ್ಷಕರಾದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮಜಯಂತಿಯ ಹಾರ್ದಿಕ ಶುಭಾಶಯಗಳು .ಅವರ ಶೌರ್ಯ, ಧೈರ್ಯ,ಸಾಹಸ,ಪರಾಕ್ರಮಗಳು ಪ್ರತಿಯೊಬ್ಬ ಭಾರತೀಯನಿಗೆ ಸ್ಪೂರ್��ಿಯಾಗಿವೆ.
ಕಳೆದ ಡಿಸೆಂಬರ್ 26 ರಂದು ಬೆಳಗಾವಿಯಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ (ಲೋಕೋಪಯೋಗಿ(PWD) ಇಲಾಖೆಯ ಕಿರಿಯ ಇಂಜಿನಿಯರ್ ಗಳ ಪಟ್ಟಿ ಕೆಪಿಎಸ್ಸಿ ಯಿಂದ ಬಿಡುಗಡೆಯಾಗದಿರುವ ಬಗ್ಗೆ ಪ್ರಸ್ತಾಪಿಸಿದ್ದೆ.
ಇಂದು ಲೋಕೋಪಯೋಗಿ (PWD) ಇಲಾಖೆಯ ಕಿರಿಯ ಇಂಜಿನಿಯರ್ ಗಳ ಪಟ್ಟಿಯನ್ನು ಕೆಪಿಎಸ್ಸಿ ಪ್ರಕಟಿಸಿದೆ.