ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಮುಖ್ಯ ಮಂತ್ರಿಗಳು ಹೇಳಿರುವುದು ಅವರ ಹೊಣೆಗೇಡಿತನವನ್ನು ತೋರಿಸುತ್ತದೆ. ಈ ಹಿಂದೆಯೂ ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ, ಅವಘಡ ನಡೆದರೆ ಅಧಿಕಾರಗಳಷ್ಟೇ ಹೊಣೆ, ಸಚಿವರಲ್ಲ ಎಂಬ ಅಲಿಖಿತ ನಿಯಮವನ್ನು ನಿಮ್ಮ ಕಾಂಗ್ರೆಸ್ ಸರ್ಕಾರ ಮಾಡಿತ್ತು .
ದೆಹಲಿಗೆ ಹೋಗಿ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಧರಣಿ ಕೂರುವ ಮುಖ್ಯ ಮಂತ್ರಿಗಳು ನಮ್ಮ ರಾಜ್ಯದ ನೇಮಕಾತಿಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ 'ಚ' ಕಾರ ವೆತ್ತುವುದಿಲ್ಲ.
ನಮ್ಮ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಮೊದಲು ಸರಿಪಡಿಸಿ. ಪ್ರಶ್ನೆ ಪತ್ರಿಕೆ ಸೋರಿಕೆ, ತಪ್ಪು ಅನುವಾದ, ನೇಮಕಾತಿಯಲ್ಲಿ ಅಕ್ರಮವಾದರೆ ಅದರ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಸಚಿವರು ಹೊರಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡಬೇಡಿ. ನಗೆಪಾಟಲಾಗಿರುವ ಆಯೋಗವನ್ನು ಮೊದಲು ಸರ್ಜರಿ ಮಾಡಿ.
@AKSSAofficial I @Vijaykarnataka I
https://t.co/4RXNJ3TBz3
To,
@DKShivakumar
Subject: Representation seeking immediate intervention to restore transparency in KPSC recruitments and to entrust forthcoming recruitments to UPSC or an independent agency.
Respected Sir/Madam,
We respectfully submit this representation expressing our grave concern over the persistent allegations of corruption, nepotism, abuse of official position, procedural irregularities and lack of transparency in recruitments conducted by the Karnataka Public Service Commission (KPSC).
In recent years, almost every major recruitment has been embroiled in controversy, resulting in repeated litigation before the Karnataka High Court and the Karnataka Administrative Tribunal, cancellation of examinations, translation errors, arbitrary procedures, and serious allegations of manipulation in the selection process. Most recently, allegations have surfaced regarding the selection of the daughter of the serving KPSC Chairman through the use of an allegedly false income certificate and abuse of official position. There are also allegations of illegal gratification and misuse of authority in connection with recruitment processes. These allegations, if left unaddressed, strike at the very foundation of public confidence in constitutional institutions.
Lakhs of deserving candidates dedicate years of hard work to secure public employment. They deserve a recruitment process that is transparent, impartial, and beyond suspicion. The continued erosion of confidence in KPSC has created a widespread perception that merit alone is no longer sufficient to secure public employment.
In these extraordinary circumstances, we earnestly request the Government to:
1.Order an independent inquiry into the recent allegations concerning KPSC recruitments.
2.Conduct a comprehensive audit of recruitments where serious irregularities have been alleged.
3.Initiate stringent action against all persons found responsible after due investigation.
4.Entrust forthcoming 400 posts KAS recruitment notifications to the Union Public Service Commission (UPSC) or another independent and credible agency until public confidence in KPSC is fully restored through institutional reforms.
We sincerely hope the Government will take immediate steps to restore the credibility of the State's recruitment system and protect the aspirations of lakhs of deserving youth.
Yours faithfully,
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
ಇಂದ,
ಕಾಂತಕುಮಾರ್
AKSSA ಸಂಘಟನೆ ಅಧ್ಯಕ್ಷರು.
ಇವರಿಗೆ,
ಸಮಾಜ ಕಲ್ಯಾಣ ಇಲಾಖೆ ಕಮಿಷನರ್
ಮಾನ್ಯರೇ.
ವಿಷಯ : ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಹುದ್ದೆಗಳ ನೇಮಕಾತಿಗೆ KEA ಗೆ ಕೊಡುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸರ್ ತಮ್ಮ ಇಲಾಖೆ ಸಮಾಜ ಕಲ್ಯಾಣ ಇಲಾಖೆಯಲ್ಲಿ 282 ಹಾಸ್ಟೆಲ್ ವಾರ್ಡನ್ ಹುದ್ದೆಗಳ ನೇಮಕಾತಿಗಳನ್ನು ಮಾಡುತ್ತಿದ್ದೀರಾ. ಈ ಹುದ್ದೆಗಳನ್ನು KEAಗೆ ಕೊಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಯಾಕೆಂದರೆ ನಿಮ್ಮ ಇಲಾಖೆಯ KRIES 6ನೇ ತರಗತಿ ಪ್ರವೇಶ ಪರೀಕ್ಷೆ, KRIES ಬೋಧಕರ ನೇಮಕಾತಿ ಇತ್ತೀಚಿಗೆ ಕೊಟ್ಟಿದ್ದೀರಾ. ಫ್ರೀ ಕೊಚಿಂಗ್, ಇನ್ನೂ ಇತರೆ ಅನೇಕ ಪರೀಕ್ಷೆ ನಡೆಸಿದೆ ಸರ್. ಹಾಸ್ಟೆಲ್ ವಾರ್ಡನ್ ಯಾಕೆ KPSC ಕೊಡುತ್ತಿದ್ದಿರಾ ಸರ್, KAS ಮತ್ತು PDO ಇನ್ನೂ ಇತರೆ ಪರೀಕ್ಷೆಗಳನ್ನು ನಡೆಸಿದ KPSC ತುಂಬಾ ಹಗರಣದಿಂದ ಕೂಡಿದೆ ಮತ್ತು ಫಲಿತಾಂಶ ಬಿಡಲು ಸುಮಾರು 2 ರಿಂದ ಮೂರು ವರ್ಷಗಳು ತೆಗೆದುಕೊಳ್ಳುತ್ತದೆ. ಇತ್ತೀಚಿನ ನ್ಯೂಸ್ ಚಾನೆಲ್ ಗಳಲ್ಲಿ KPSC ಹಗರಣ ಬಗ್ಗೆ ದಿನಾಲೂ ಬರುತಿದೆ. ಇದರಿಂದ ಪ್ರಾಮಾಣಿಕವಾಗಿ ಓದಿದ ಮಕ್ಕಳಿಗೆ ಮೊಸವಾಗುತ್ತಿದೆ ಸರ್. ದಯವಿಟ್ಟು ಪರಿಕ್ಷೆ ನಡೆಸಲು KEAಗೆ ಕೊಡಿ.
ಧನ್ಯವಾದಗಳೊಂದಿಗೆ,
ಇಂತಿ ತಮ್ಮ ವಿಶ್ವಾಸಿ.
ಮೀಸಲಾತಿ ಕುರಿತಾಗಿ ಮಾಹಿತಿ
ನೀಡಿದ ಮಾನ್ಯ ಉಗ್ರಪ್ಪರಿಗೆ ಧನ್ಯವಾದಗಳು.
ಇಂದಿರಾ ಸಾಹನಿ ತೀರ್ಪು ಒಬಿಸಿ ವರ್ಗಕ್ಕೆ ಸಂಬಂಧ ಪಟ್ಟಿದ್ದು SC,ST ವರ್ಗಕ್ಕಲ್ಲ.
SC ವರ್ಗಕ್ಕೆ ನೀಡಿದ್ದ 17% ಮೀಸಲಾತಿ & ST ವರ್ಗಕ್ಕೆ ನೀಡಿದ್ದ 7% ಮೀಸಲಾತಿಯನ್ನ ರಾಜ್ಯ ಸರ್ಕಾರ ಮರು ಜಾರಿಗೊಳಿಸಬೇಕೆಂದು ಆಗ್ರಹಿಸುತ್ತೇವೆ.
@DKShivakumar@INCKarnataka
ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಸಂಬಂಧ ಪಟ್ಟಂತೆ ಚಿಕ್ಕಬಳ್ಳಾಪುರ ಜಿಲ್ಲೆ ಇಂದ ಒಟ್ಟಾರೆ 45 ಹುದ್ದೆಗಳಿದ್ದರೂ ST ವರ್ಗಕ್ಕೆ ಒಂದೂ ಹುದ್ದೆ ನೀಡಿಲ್ಲ ಆ ಭಾಗದಲ್ಲಿ ST ವರ್ಗದ ನಾಯಕ ಸಮಾಜದವರು ಹೆಚ್ಚಿನ ಸಂಖ್ಯೆ ಹೊಂದಿದ್ದಾರೆ ಇದು ಅನ್ಯಾಯವಲ್ಲವೇ?
ರಾಯಚೂರಲ್ಲೂ ST ವರ್ಗಕ್ಕೆ ಒಂದೂ ಹುದ್ದೆಯೂ ನೀಡಿಲ್ಲ ಯಾಕೆ
@KEA_karnataka?
ಧಾರವಾಡದಲ್ಲಿ ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡಿದ ಉದ್ಯೋಗಾಕಾಂಕ್ಷಿಗಳನ್ನು ಬಂಧಿಸಿದ್ದಾರೆ ಎಂದು ಮಾಧ್ಯಮಗಳ ಮೂಲಕ ತಿಳಿದಿದೆ. ಈ ನಿರಂಕುಶ ಧೋರಣೆ ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಸಕಾಲದಲ್ಲಿ ನೇಮಕಾತಿ ಮಾಡಿದ್ದಕ್ಕಾಗಿ ಪ್ರತಿಭಟಿಸಿದವರನ್ನು ಬಂಧಿಸುವುದು ಸಂವಿಧಾನ ಬಾಹಿರ.
KPSC ಯಲ್ಲಿ ಸಾಲು ಸಾಲು ಎಡವಟ್ಟು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಆಗುತ್ತಿದ್ದರೂ ಅದನ್ನು ಸರಿಪಡಿಸುವ ಬದಲಾಗಿ ಉದ್ಯೋಗಾಕಾಂಕ್ಷಿಗಳ ಸಂವಿಧಾನ ಬದ್ದ ಹಕ್ಕನ್ನು ಮೊಟಕುಗೊಳಿಸುತ್ತಿರುವುದು ಇವರ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ. ಧಾರವಾಡದಲ್ಲಿ ಬಂಧಿಸಿರುವ ಉದ್ಯೋಗಾಕಾಂಕ್ಷಿಗಳನ್ನು ಕೂಡಲೇ ಬಂಧಮುಕ್ತಗೊಳಿಸಬೇಕು ಹಾಗೂ ಅವರ ಮೇಲೆ ಹಾಕಿರುವ ಪ್ರಕರಣವನ್ನು ಯಾವುದೇ ಷರತ್ತುಗಳನ್ನು ವಿಧಿಸದೆ ಹಿಂಪಡೆಯಬೇಕು.
@AKSSAofficial
ಅಂದು ವಿಕಾಸ್ ಸುರಳ್ಕರ್ ಇಂದು H ಪ್ರಸನ್ನ ಸರ್.
ರಾಜ್ಯದಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಜಾಗವಿಲ್ಲ ಎಂಬುದು ಮತ್ತೆ ಮತ್ತೇ ಸಾಬೀತು ಆಗುತ್ತಿದೆ.
ಆದರೆ ಈ ಬಾರಿ ನಾವು ಪ್ರಸನ್ನ ಸರ್ ಅವರನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. @siddaramaiah
ಪ್ರಸನ್ನ ಸರ್ @KEA_karnataka ಪೂರ್ಣಾವಧಿ ನಿರ್ದೇಶಕರಾಗಿರಬೇಕು. 🙏🏻
"ನಾವು ಚಾಪೆ ಕೆಳಗಡೆ ನುಗ್ಗಿದರೆ, ಸರ್ಕಾರ ರಂಗೋಲಿ ಕೆಳಗಡೆ ನುಗ್ಗುತ್ತದೆ" ಎಂಬುದಕ್ಕೆ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳೇ ಜ್ವಲಂತ ಉದಾಹರಣೆ!!!
ಸ್ಪರ್ಧಾತ್ಮಕ ಪರೀಕ್ಷೆಗಳು ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಡೆಯಬೇಕು ಮತ್ತು ಭ್ರಷ್ಟಾಚಾರಕ್ಕೆ ಸಂಪೂರ್ಣವಾಗಿ ಕಡಿವಾಣ ಬೀಳಬೇಕು ಎಂಬ ಏಕೈಕ ಸದುದ್ದೇಶದಿಂದ ನಾವೆಲ್ಲರೂ ಒಗ್ಗೂಡಿ ನೇಮಕಾತಿ ಪರೀಕ್ಷೆಗಳ ಜವಾಬ್ದಾರಿಯನ್ನು 'ಕರ್ನಾಟಕ ಪರೀಕ್ಷಾ ಪ್ರಾಧಿಕಾರ'ಕ್ಕೆ (KEA) ವಹಿಸುವಂತೆ ಹಗಲಿರುಳು ಹೋರಾಟ ಮಾಡಿದ್ದೆವು.
ನಮ್ಮ ಆಶಯದಂತೆ KEA ಯಲ್ಲಿ ಒಬ್ಬ ನಿಷ್ಠಾವಂತ, ದಕ್ಷ ಹಾಗೂ ಕಟ್ಟುನಿಟ್ಟಿನ ಅಧಿಕಾರಿಯಾಗಿ ಶ್ರೀ ಹೆಚ್. ಪ್ರಸನ್ನ (IAS) ಸರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಆಗಮನದ ನಂತರ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ತರವಾದ ಸುಧಾರಣೆಗಳಾದವು. ಅಕ್ರಮಗಳಿಗೆ, ದಲ್ಲಾಳಿಗಳ ಹಾವಳಿಗೆ ಬ್ರೇಕ್ ಬಿತ್ತು. ಹಗಲಿರುಳು ಓದುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ 'ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ' ಎಂಬ ಆಶಾಭಾವನೆ ಮತ್ತೆ ಚಿಗುರೊಡೆದಿತ್ತು.
ಆದರೆ, ಕಳೆಗುಂದಿದ್ದ ವ್ಯವಸ್ಥೆಯನ್ನು ಶುದ್ಧೀಕರಿಸುತ್ತಿರುವ ಇಂತಹ ಪ್ರಾಮಾಣಿಕ ಅಧಿಕಾರಿಯನ್ನು ಸರ್ಕಾರ ಈಗ ದಿಢೀರನೆ ವರ್ಗಾವಣೆ ಮಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿರುವುದು ನಿಜಕ್ಕೂ ವಿಪರ್ಯಾಸ. ಭ್ರಷ್ಟರ ಕೂಪವಾಗಿರುವ ವ್ಯವಸ್ಥೆಯಲ್ಲಿ ಪ್ರಾಮಾಣಿಕರಿಗೆ ಉಳಿಗಾಲವಿಲ್ಲ, ವ್ಯವಸ್ಥೆಯನ್ನು ಸರಿಪಡಿಸಲು ಹೋದರೆ ಎತ್ತಂಗಡಿ ಗ್ಯಾರಂಟಿ ಎಂಬುದನ್ನು ಸರ್ಕಾರ ತನ್ನ ಈ ನಡೆಯ ಮೂಲಕ ಮತ್ತೊಮ್ಮೆ ಸಾಬೀತು ಮಾಡಲು ಹೊರಟಿದೆ.
ತಮ್ಮ ಬೇಳೆ ಬೇಯಿಸಿಕೊಳ್ಳಲು ಮತ್ತು ಭ್ರಷ್ಟ ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸಲು ದಕ್ಷ ಅಧಿಕಾರಿಗಳನ್ನೇ ವರ್ಗಾವಣೆ ಮಾಡುವ ಮೂಲಕ ಸರ್ಕಾರ ತನ್ನ ರಾಜಕೀಯ 'ಚಾಣಾಕ್ಷತೆ'ಯನ್ನು ಪ್ರದರ್ಶಿಸುತ್ತಿರಬಹುದು. ಆದರೆ ನೆನಪಿರಲಿ, ಶ್ರೀ ಹೆಚ್. ಪ್ರಸನ್ನ ಅವರಂತಹ ಅಧಿಕಾರಿಯ ವರ್ಗಾವಣೆಯಾದರೆ, ಅದು ಕೇವಲ ಒಬ್ಬ ಅಧಿಕಾರಿಗೆ ಮಾಡುವ ಅನ್ಯಾಯವಲ್ಲ; ಬದಲಾಗಿ ಲಕ್ಷಾಂತರ ನಿರುದ್ಯೋಗಿ ಯುವಜನತೆಯ ಬೆವರಿನ ಶ್ರಮ ಮತ್ತು ಭವಿಷ್ಯದ ಮೇಲೆ ಎಸಗುವ ಅಕ್ಷಮ್ಯ ಅಪರಾಧ.
ಸರ್ಕಾರ ದಕ್ಷ ಅಧಿಕಾರಿಗಳ ಬೆನ್ನಿಗೆ ನಿಲ್ಲಬೇಕೇ ಹೊರತು, ಭ್ರಷ್ಟರ ತಾಳಕ್ಕೆ ತಕ್ಕಂತೆ ಕುಣಿಯಬಾರದು. ನಿಷ್ಠಾವಂತ ಅಧಿಕಾರಿಯ ಈ ವರ್ಗಾವಣೆ ಪ್ರಸ್ತಾವನೆಯನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಇಲ್ಲವಾದಲ್ಲಿ, ಉದ್ಯೋಗಾಕಾಂಕ್ಷಿಗಳ ಮತ್ತು ವಿದ್ಯಾರ್ಥಿ ಸಮುದಾಯದ ಪ್ರಬಲ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ!
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
ರಾಜ್ಯದಾದ್ಯಂತ ಉದ್ಯೋಗದ ಕಿಚ್ಚು ಹೆಚ್ಚುತ್ತಿದೆ. ಯುವ ಜನತೆ ಬೀದಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.
ಉದ್ಯೋಗದ ಆಮಿಷವೊಡ್ಡಿದ್ದ ಕಾಂಗ್ರೆಸ್ ಈಗ ಸರ್ಕಾರಿ ನೇಮಕಾತಿಗಳಿಗೆ ಮೀನಾಮೇಷ ಎಣಿಸುತ್ತಿದೆ. ನುಡಿದಂತೆ ನಡೆದಿದ್ದೇವೆ ಎನ್ನುವುದು ಕಾಂಗ್ರೆಸ್ ನಾಯಕರದ್ದು ಬರೇ ಬೊಗಳೆ ಮಾತಾಗಿದೆ.
ಧಾರವಾಡದ ಬಳಿಕ ಕಲ್ಬುರ್ಗಿಯಲ್ಲಿ ಉದ್ಯೋಗದ ಹೋರಾಟ ಕಾವು ಪಡೆದುಕೊಂಡಿದೆ. ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿರುವ ಕಾಂಗ್ರೆಸ್ ನಾಯಕರೇ ನಿಮ್ಮ ಕಿತ್ತಾಟ ಬಿಟ್ಟು ಯುವಜನರ ಬೇಡಿಕೆಗಳತ್ತ ಗಮನಹರಿಸಿ.
ಬಿಟ್ಟಿ ಐಪಿಎಲ್ ಟಿಕೆಟ್ ಕೇಳುವ @INCKarnataka ನಾಯಕರಿಗೆ, ರಾಜ್ಯದ ಯುವಜನತೆಯ ಸಂಕಷ್ಟ ಅರಿವಾಗುವುದೇ?
#CongressFailsKarnataka
ಯುವಜನತೆಗೆ ಕಾಂಗ್ರೆಸ್ ಬಿಟ್ಟಿ ಗ್ಯಾರಂಟಿಗಳು ಬೇಕಿಲ್ಲ, ಉದ್ಯೋಗದ ಗ್ಯಾರಂಟಿ ಬೇಕಿದೆ.
ಚುನಾವಣಾ ಪೂರ್ವದಲ್ಲಿ ಉದ್ಯೋಗ ನೇಮಕಾತಿ, ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಕಾಂಗ್ರೆಸ್ ಈಗ ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ಉದ್ಯೋಗ ನೇಮಕಾತಿ ಮಾಡದೆ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ.
#CongressFailsKarnataka
ವಿಷಯ: ನಮ್ಮ ಕೆಳಗಿನ ಸಮಸ್ಯೆಗಳನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇದ್ದರೇ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಯುವಶಕ್ತಿಯ ಹೋರಾಟವನ್ನು ತೋರಿಸಬೇಕಾಗುತ್ತದೆ.
* ಕೆಪಿಎಸ್ಸಿಯಲ್ಲಿ ಅಕ್ರಮವಾಗಿರುವ ಕೆಎಎಸ್ (KAS), ಸಿಟಿಐ (CTI),ಪಿಡಿಓ (PDO), ಮುಂತಾದ ಎಲ್ಲಾ ನೇಮಕಾತಿಗಳ ಬಗ್ಗೆ ತನಿಖೆ ಮಾಡಲು ಸಿಬಿಐಗೆ ಒಪ್ಪಿಸಬೇಕು.
* ರಾಜ್ಯ ಸರ್ಕಾರ ಈ ಕೂಡಲೇ 56432 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ ಹಾಗೂ ಎಂಟು ತಿಂಗಳ ಒಳಗಡೆ ನೇಮಕಾತಿಯನ್ನು ಮಾಡಿ ಮುಗಿಸಬೇಕು.
1) ಕಲಬುರಗಿಯನ್ನು ಪ್ರಮುಖ ಐಟಿ ಹಬ್ (IT Hub) ಮತ್ತು ಸ್ಟಾರ್ಟ್ಅಪ್ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರವು ಈ ಕೂಡಲೇ ಕ್ರಮ ಕೈಗೊಳ್ಳಬೇಕು.
2) ಕಲಬುರಗಿ ವಿಶ್ವವಿದ್ಯಾಲಯದ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಗಳ ಫಲಿತಾಂಶ ಎರಡು (2) ವಾರ ದೋಳಗಡೆ ಬಿಡಬೇಕು.
3) ಕಲಬುರಗಿಯಲ್ಲಿ ಇದೇ ವರ್ಷದೊಳಗಡೇ ಸಂಪೂರ್ಣ ಡಿಜಿಟಲ್ ಗ್ರಂಥಾಲಯವನ್ನು ಪ್ರಾರಂಭಿಸಬೇಕು.
4) ಪ್ರಬುದ್ಧ ಅಕಾಡೆಮಿಯ
ಉಚಿತ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ತರಬೇತಿ ವಿಧ್ಯಾರ್ಥಿಗಳಿಗೆ ಸ್ಟೈಫಂಡ್ ಹಣವನ್ನು ನೀಡಬೇಕು.
5) PSI ಸಿವಿಲ್ 600 ಆರ್ಥಿಕ ಅನುಮೋದನೆ ದೊರೆತಿದ್ದು ಕೂಡಲೇ ನೇಮಕಾತಿ ಪ್ರಾರಂಭಿಸಿ.
6) Police Constable ಹುದ್ದೆಗಳ ನೇಮಕಾತಿಯನ್ನು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದಿರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಪ್ರಾರಂಭಿಸಿ.
7) KSRP, RSI, KSISF, Wireless & IB ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
8) SOCO ನೇಮಕಾತಿ ಪ್ರಾರಂಭಿಸಿ.
9) PSTR, GPSTR, HSTR ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
10) PU Lecturer & Assistant Professor ಕೂಡಲೇ ನೇಮಕಾತಿ ಪ್ರಾರಂಭಿಸಿ.
11) ದೈಹಿಕ ಶಿಕ್ಷಕರು & ಕಂಪ್ಯೂಟರ್ ಆಪರೇಟರ್ & ವಾರ್ಡನ್ ಕೂಡಲೇ ನೇಮಕಾತಿ ಪ್ರಾರಂಭಿಸಿ.
12)ಗ್ರಂಥಪಾಲಕ ಹಾಗೂ ಗ್ರಂಥಾಲಯ ಸಹಾಯಕ ನೇಮಕಾತಿಯನ್ನು ಕೂಡಲೇ ಪ್ರಾರಂಭ ಮಾಡಬೇಕು
13) 384 KAS ಕನ್ನಡ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ.
14) 2000 FDA & 2000 SDA ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
15) EXCISE ಸಬ್ ಇನ್ಸ್ಪೆಕ್ಟರ್ 247 ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
16) EXCISE POLICE ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
17) SUB REGISTER ಮತ್ತು REVENUE ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
18) CTI & RTO ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
19) PDO, Grade 1 & Grade 2 FDA & SDA, VAO ಕೂಡಲೇ ನೇಮಕಾತಿ ಪ್ರಾರಂಭಿಸಲೇಬೇಕು.
20) OBC, SWD, Minority dept, DMO &Taluk Welfare Officerಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
21) Food & Civil Supply ಇಲಾಖೆಯ Food Inspector ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
22) Land Surveyor, AO & AAO ಹುದ್ದೆಗಳನ್ನು ಕೂಡಲೇ KEA ಮೂಲಕ ನೇಮಕಾತಿ ಪ್ರಾರಂಭಿಸಲೇಬೇಕು.
23) ACF, RFO, ಮತ್ತು DRFO ಕೊಡಲೇ ನೇಮಕಾತಿ ಪ್ರಾರಂಭಿಸಬೇಕು.
24) ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆಸಬೇಕು.
25) ಪ್ರತಿ ವರ್ಷ ಎಲ್ಲಾ ಇಲಾಖೆಗಳಿಂದ ಎಲ್ಲಾ ನೇಮಕಾತಿಗಳು ಕಡ್ಡಾಯವಾಗಿ ಆಗಬೇಕು.
26) UPSC ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಪರೀಕ್ಷಾ ಶುಲ್ಕ ಅಳವಡಿಸಬೇಕು.
27) ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು (SC/ST/OBC 33 ವರ್ಷ, GM ಗೆ 30 ವರ್ಷ) ಖಾಯಂಗೊಳಿಸಬೇಕೆಂದು ವಿನಂತಿ.
28) AC SAAD ಮುಖ್ಯ ಪರೀಕ್ಷೆಯ ಫಲಿತಾಂಶ ಬಿಟ್ಟು ಕೂಡಲೇ ನೇಮಕಾತಿಯನ್ನು ಪೂರ್ಣಗೊಳಿಸಬೇಕೆಂದು ವಿನಂತಿ.
29) ಅಪೇಕ್ಸ್ (APEX) ಬ್ಯಾಂಕ್ ಹಾಗೂ ಡಿಸಿಸಿ (DCC)ಬ್ಯಾಂಕಗಳ ನೇಮಕಾತಿಯ ಫಲಿತಾಂಶವನ್ನು ತ್ವರಿತವಾಗಿ ಎರಡು ವಾರದ ಒಳಗಡೆ ಬಿಡಬೇಕು.
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
ಕೊಟ್ಟ ಮಾತು ತಪ್ಪಿರುವ ವಿಶ್ವಾಸದ್ರೋಹಿ @INCKarnataka ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳು ಸಿಡಿದೆದ್ದಿದ್ದಾರೆ.
ಕೆಲಸ ನೀಡದ @siddaramaiah ನವರ ಸರ್ಕಾರದ ವಿರುದ್ಧ ಕಲಬುರಗಿಯಲ್ಲಿ ಯುವಕರು ಪ್ರತಿಭಟನೆ ನಡೆಸಿ, ನೇಮಕಾತಿ ಆರಂಭಿಸಲು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯನವರೇ, ಉದ್ಯೋಗಾಕಾಂಕ್ಷಿಗಳ ಬೇಡಿಕೆ ಈಡೇರಿಸಿ ಇಲ್ಲದಿದ್ದರೇ ಯುವಕರ ಆಕ್ರೋಶದ ಜ್ವಾಲೆಗೆ ಸರ್ಕಾರ ದಹಿಸುವುದು ಗ್ಯಾರಂಟಿ.