ಕರಾವಳಿಯಲ್ಲಿ ಅಮಾಯಕನ ಗುಂಪು ಹತ್ಯೆ , ರಹೀಂ ಕೊಲೆ ಸೇರಿ ಆರೋಪಿಗಳಿಗೆ ಯುಎಪಿಎ ಯಂತಹ ಕಠಿಣ ಕಾನೂನು ದಾಖಲಿಸಿ ಪ್ರಕರಣ ಭೇದಿಸಲು ಆಗ್ರಹಿಸುತ್ತಿರುವುದು ಗಮನಕ್ಕೆ ಬಂ���ಿದೆ. ಸಿಐಟಿಯಂತಹ ವಿಶೇಷ ತನಿಖಾ ದಳ ಇದನ್ನು ಕೈಗೆತ್ತಿಕೊಂಡರೆ ಕರಾವಳಿಯ ಪರಿಸ್ಥಿತಿಗೆ ಒಂದು ಹಂತದ ಚಿಕಿತ���ಸೆ ನೀಡಿದಂತೆ ಎಂಬ ಅಭಿಪ್ರಾಯ ಜನತೆಯದ್ದು.
ಕರಾವಳಿಯ ಸುಹಾಸ್ ಶೆಟ್ಟಿ ಪ್ರಕರಣ ಸರ್ಕಾರ NIA ಗೆ ನೀಡಲು ಚರ್ಚಿಸುತ್ತಿರುವ ಸಂದರ್ಭ , ಅಮಾಯಕ ಅಶ್ರಫ್ ಮತ್ತು ರಹೀಂ ಹತ್ಯೆಯನ್ನು ಸಿಐಟಿ ತನಿಖೆಗ��� ಒಪ್ಪಿಸಿ ಯುಎಪಿಎ ಆರೋಪಿಗಳ ಮೇಲೆ ದಾಖಲಿಸಬೇಕೆಂಬ ಬೇಡಿಕೆ ಸರ್ಕಾರ ಕಾರ್ಯಯೋಜನೆಗೆ ತಂದರೆ ,ಕರಾವಳಿಯ ಕೋಮು ಘರ್ಷಣೆಗಳಿಗೆ ಸ್ಪಷ್ಟ ಸಂದೇಶ ನೀಡಿದಂತೆ.
#UAPAforAshrafRaheemMurderes
ED, NIA, ಈ ಎರಡೂ ತನಿಖಾ ಸಂಸ್ಥೆ ಕೇವಲ ಸಂಘಪರಿವಾರವನ್ನು ಖುಷಿ ಪಡ���ಸುವ ಸಲುವಾಗಿ ಹುಟ್ಟಿದಯೇ? ಇಲ್ಲದಿದ್ದರೆ ಒಬ್ಬ ರೌಡಿಯ ಕೊಲೆ ಕೇಸ್ NIA ಹಸ್ತಕ್ಷೇಪ ಬೇಕೆ? ಜನರಲ್ಲಿ ತನಿಖಾ ಸಂಸ್ಥೆಗಳ ಮೇಲಿರುವ ಭರವಸೆ ಸತ್ತು ಹೋಗಿದೆ.
#UAPAforAshrafRaheemMurderers
#JusticeForMangaloreMuslims
ED, NIA, ಈ ಎರಡೂ ತನಿಖಾ ಸಂಸ್ಥೆ ಕೇವಲ ಸಂಘಪರಿವಾರವನ್ನು ಖುಷಿ ಪಡಿಸುವ ಸಲುವಾಗಿ ಹುಟ್ಟಿದಯೇ? ಇಲ್ಲದಿದ್ದರೆ ಒಬ್ಬ ರೌಡಿಯ ಕೊಲೆ ಕೇಸ್ NIA ಹಸ್ತಕ್ಷೇಪ ಬೇಕೆ? ಜನರಲ್ಲಿ ತನಿಖಾ ಸಂಸ್ಥೆಗಳ ಮೇಲಿರುವ ಭರವಸೆ ಸತ್ತು ಹೋಗಿದೆ.
#UAPAforAshrafRaheemMurderers#JusticeForMangaloreMuslims
ಕಾನೂನಿನ ದುರ್ಬಳಕೆಗೆ ಈ ಘಟನೆ ಸಾಕ್ಷಿಯಾಗಿದೆ, ರೌಡಿ ಶೀಟರ್ ಒಬ್ಬನ ಕೊಲೆಯನ್ನು NIA ಗೆ ಒಪ್ಪಿಸಿ, UAPA ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾಯಕ ಇಬ್ಬರು ಮುಸ್ಲಿಮರ ಹತ್ಯೆಗೆ ಯಾವ ಉನ್ನತ ಮಟ್ಟದ ತನಿಖೆಯೂ ಇಲ್ಲ! ಇದೆಂತಾ ನ್ಯಾಯ
#UAPAforAshrafRaheemMurderers#JusticeForMangaloreMuslims
ಸಂಘಪರಿವಾರದ ಗುಂಪು ಹತ್ಯೆಯಿಂದ ಕೊಲೆಯಾದ ಅಮಾಯಕ ಅಶ್ರಫ್ ಮತ್ತು ಸಂಘಪರಿವಾರದ ಕಾರ್ಯಕರ್ತ ದೀಪು ಮತ್ತು ತಂಡದಿಂದ ಕೊಲೆಯಾದ ಅಬ್ದುಲ್ ರಹ್ಮಾನರ ಹಿಂದುತ್ವವಾದಿ ಕೊಲೆಗ���ುಕರನ್ನು ರಕ್ಷಿಸಲು ಕೇಂದ್ರ ಸರಕಾರ ದಕ್ಷಿಣ ಕನ್ನಡ ಜಿಲ್ಲೆಗೆ NIAಯನ್ನು ��ಳುಹಿಸುತ್ತಿದೆಯೇ?
#UAPAforAshrafRaheemMurderers
#JusticeForMangaloreMuslims
ಕೇಂದ್ರ ಬಿಜೆಪಿ ಸರಕಾರ ರೌಡಿ ಶೀಟರ್ ಸುಹಾಸ್ ಕೇಸನ್ನು NIA ಗೆ ಕೊಡುವಾಗ, ಅಮಾಯಕ ಅಶ್ರಫ್ ಮತ್ತು ರಹೀಮ್ ಹತ್ಯೆ ಆರೋಪಿಗಳ ಮೇಲೆ UAPA ಹಾಕಿ SIT ತನಿಖೆಗೆ ಕೊಡವ ಎಲ್ಲಾ ಅವಕಾಶ ಕಾಂಗ್ರೆಸ್ ���ರಕಾರಕ್ಕೆ ಇದ್ದರೂ ಯಾಕೆ ಕಾಂಗ್ರೆಸ್ ಸರಕಾರ ಇದನ್ನು ಮಾಡುತ್ತಿಲ್ಲ?!
@INCKarnataka @CMofKarnataka @DrParameshwara @DKShivakumar
https://t.co/Hq2wuJoqUr
ಮಾನ್ಯ @spdkpolice ಈ ಪ್ರಕರಣ ಸಾಮಾಜಿಕ ಮುಂದಾಳು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರರವರ ಮೇಲೆ ಹಾಕಿರುವುದು ಒಂದು ರಾಜಕೀಯ ಷಡ್ಯಂತ್ರ. ಸಾಮಾನ್ಯ ಜನರ ಧ್ವನಿ ಅಡಗಿಸುವ ಈ ಷಡ್ಯಂತ್ರದಲ್ಲಿ ಸೇರಿಕೊಳ್ಳದೆ , ಈ ಕೇಸ್ ಮರುಪರಿಶೀಲಿಸಿ ಕೇಸ್ ಹಿಂಪಡೆಯಬೇಕು.
ಮಾನ್ಯ @spdkpolice ಈ ಪ್ರಕರಣ ಸಾಮಾಜಿ�� ಮುಂದಾಳು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರರವರ ಮೇಲೆ ಹಾಕಿರುವುದು ಒಂದು ರಾಜಕೀಯ ಷಡ್ಯಂತ್ರ. ಪ್ರಜಾಪ್ರಭುತ್ವದಲ್ಲಿ ಯಾರೂ ಪ್ರಶ್ನಾತೀತರಲ್ಲ. ಸಾಮಾನ್ಯ ಜನರ ಧ್ವನಿ ಅಡಗಿಸುವ ಈ ಷಡ್ಯಂತ್ರದಲ್ಲಿ ಸೇರಿಕೊಳ್ಳದೆ , ಈ ಕೇಸ್ ಮರುಪರಿಶೀಲಿಸಿ ಕೇಸ್ ಹಿಂಪಡೆಯಬೇಕು.
ಮಾನ್ಯ @spdkpolice ಈ ಪ್ರಕರಣ ಸಾಮಾಜಿಕ ಮುಂದಾಳು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರರವರ ಮೇಲೆ ಹಾಕಿರುವುದು ಒಂದು ರಾಜಕ��ಯ ಷಡ್ಯಂತ್ರ. ಪ್ರಜಾಪ್ರಭುತ್ವದಲ್ಲಿ ಯಾರೂ ಪ್ರಶ್ನಾತೀತರಲ್ಲ. ಸಾಮಾನ್ಯ ಜನರ ಧ್ವನಿ ಅಡಗಿಸುವ ಈ ಷಡ್ಯಂತ್ರದಲ್ಲಿ ಸೇರಿಕೊಳ್ಳದೆ , ಈ ಕೇಸ್ ಮರುಪರಿಶೀಲಿಸಿ ಕೇಸ್ ಹಿಂಪಡೆಯಬೇಕು.
ದ್ವೇಷ ಭಾಷಣಗಳು ,ಮಹಿಳೆಯರನ್ನು ಅಪಹಾಸ್ಯವಾಗಿಸುವ ಭಾಷಣ ಆಘಾತಕಾರಿ. ಸಭ್ಯ ಸಮಾಜಕ್ಕೆ ನಾಚಿಕೆ ಉಂಟು ಮಾಡಿದೆ ಇಂತಹ ಘಟನೆಗಳ ವಿರುದ್ದ ಸೂಕ್ತ ಕ್ರಮ ಕೈಗೊಂಡು ,ಸಮಾಜದ ಸ್ವಾಸ್ಥ್ಯ ಕದಡುವವರನ್ನು ನಿಯಂತ್ರಿಸಬೇಕೆಂದು ಗೌರವಾನ್ವಿತ @CMofKarnataka@DKShivakumar@KarnatakaVarthe@DgpKarnataka ತಮ್ಮಲ್ಲಿ ವಿನಮ್ರವಾಗಿ ವಿನಂತಿಸುತ್ತೇನೆ
ವಿಶ್ವ ಹಿಂದೂ ಪರಿಷತ್ತಿನ ನಾಯಕ ಶರಣ್ ಪಂಪ್ವೆಲ್ ಫಾಸಿಲ್ ಕೊಲೆಯನ್ನು ಪ್ರತೀಕಾರದ ಕೊಲೆ ಎಂದು ಹೇಳಿರುವುದರಿಂದ ಜಿಲ್ಲೆಯ ಜನರ ಮನಸ್ಸಿನಲ್ಲಿ ಆತಂಕ ಮನೆ ಮಾಡಿದೆ.
ಹಿಂದೂ ಸಂಘಟನೆ ಎನ್ನುವುದು ಕಾನೂನು ಕೈಗೆತ್ತಿಕೊಂಡು ಅನ್ಯ ಧರ್ಮೀಯರನ್ನು ಕೊಲೆಗೈದು ಪ್ರತೀಕಾರ ತೀರಿಸಿಕೊಳ್ಳಲು ಇರುವಂತೆ ಸರಕಾರ ನಿರ್ದೇಶಿಸಿದೆಯೇ.....? (1/2)
@BSBommai
ಸುರತ್ಕಲ್ ಫಾಝಿಲ್ ಕೊಲೆಯನ್ನು "ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರ" ಎಂದು ಬಜರಂಗದಳದ ಶರಣ್ ಪಂಪ್ ವೆಲ್ ಸಮರ್ಥಿಸಿಕೊಂಡಿದ್ದು ತಕ್ಷಣ ಈತನನ��ನು ಬಂಧಿಸಿ ದ.ಕ ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಕೊಲೆಗಳಲ್ಲಿ ಇವನ ಪಾತ್ರವೇನು ಎಂಬ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು @DgpKarnataka ರವರಲ್ಲಿ ಆಗ್ರಹಿಸುತ್ತೇನೆ
#Justiceforfazil