@BjpMangaluru@Sathish_Kumpala ಸುರತ್ಕಲ್ನಲ್ಲಿ ಸಂಘಪರಿವಾರದ ಕಾರ್ಯಕರ್ತ ಅನೀಸ್ ಪೂಜಾರಿಯಿಂದ ದೌರ್ಜನ್ಯಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ಬಾಲಕ��ಯ ಮನೆಯೂ ಇದೆ.
ಮೊದಲು ಅಲ್ಲಿಗೆ ಭೇಟಿ ನೀಡಿ, ಅವರಿಗೆ ನ್ಯಾಯ ಒದಗಿಸಿ. ನಂತರ ಕಟ್ಟುಕಥೆ ಸೃಷ್ಟಿಸಿದವರ ಮನೆಗೆ ಹೋಗಿ! 2/2
ಪುತ್ತೂರಿನ ಪುರುಷರಕಟ್ಟೆಯಲ್ಲಿ ಕಟ್ಟುಕಥೆಯನ್ನು ಸತ್ಯವಾಗಿಸಿ ಗಲಭೆ ಸೃಷ್ಟಿಸುವ ಉದ್ದೇಶದೊಂದಿಗೆ ಸಂಸದರು ಮತ್ತು @BjpMangaluru ಜಿಲ್ಲಾಧ್ಯಕ್ಷ @Sathish_Kumpala ನೇತೃತ್ವದ ಭೇಟಿ ನಾಚಿಗೇಡಿನ ಪರಮಾವದಿ.ಬಿಜೆಪಿ ನಾಯಕರು ಮಂಗಳೂರಿನಿಂದ ಪುರುಷರಕಟ್ಟೆಗೆ ಬರುವ ದಾರಿಯಲ್ಲಿ ಬಿಜೆಪಿ ನಾಯಕನ ಪುತ್ರನಿಂದ ಗರ್ಭಿಣಿಯಾದ ಸಂತ್ರಸ್ತೆಯ ಮನೆ ಇದೆ1/2
Mosques are not illegal structures to be erased at will. Demolishing mosques under fabricated pretexts is an attack on justice, constitutional values, and religious freedom. I urge the authorities to uphold the Constitution, protect places of worship, and end arbitrary actions.
ಬಂಟ್ವಾಳದ ಕೋಡಿಬೆಟ್ಟುನಲ್ಲಿ ಅವೈಜ್ಞಾನಿಕ ಗುಡ್ಡ ಅಗೆದಿರುವುದರಿಂದ ಈ ಸಲದ ಭಾರೀ ಮಳೆಗೆ ದರೆ ಕುಸಿದಿದ್ದು, ಮಕ್ಕಳು ಸೇರಿ 25ಕ್ಕೂ ಹೆಚ್ಚು ಮಂದಿ ಜೀವಭಯದಲ್ಲಿ ದಿನ ಕಳೆಯುತ್ತಿದ್ದಾರೆ.4
ಮನೆಗಳು ಅಪಾಯದ ಅಂಚಿನಲ್ಲಿವೆ.ಅವಘಡ ಸಂಭವಿಸುವ ಮುನ್ನವೇ ಕೂಡಲೇ ತಡೆಗೋಡೆ ನಿರ್ಮಿಸಿ,ನಿವಾಸಿಗಳ ಸುರಕ್ಷತೆಗೆ ಮುಂಜಾಗ್ರತೆ ವಹಿಸಬೇಕು @DCDKOfficial
ಮಂಚಿಯಲ್ಲಿ ಕಾಲೇಜಿ��ೆ ತೆರಳುತ್ತಿದ್ದ ಅಪ್ರಾಪ್ತೆಯ ಮೇಲೆ ಜನ್ಸಾರ್ ಎಂಬ ನರಭಕ್ಷಕ ಮಚ್ಚಿನಿಂದ ಮಾರಣಾಂತಿಕ ದಾಳಿ ನಡೆಸಿ ಕೊಲೆಯತ್ನ ನಡೆಸಿರುವುದು ಆತಂಕಕಾರಿಯಾಗಿದೆ.ಈ ಹಿಂದೆ ಪುತ್ತೂರು ಚಿಕ್ಕಮಗಳೂರು ಹಾಗೂ ರಾಜ್ಯದ ವಿವಿಧ ಕಡೆ ಈ ರೀತಿಯ ಘಟನೆಗಳು ನಡೆದಿದೆ,ಹೆಣ್ಣು ಮಕ್ಕಳು ನಿರ್ಭಯದಿಂದ ಶಾಲಾ ಕಾಲೇಜುಗಳಿಗೆ ತೆರಳಲು ಅಸುರಕ್ಷಿತ ಭಾವನೆ 1/2
"ಸಂಸ್ಕೃತಿ ರಕ್ಷಣೆ ಎಂದು ಭಾಷಣ ಮಾಡುವವರ ಅಸಲಿ ಮುಖವಾಡವೇ ಇದು.ಸಂಘಪರಿವಾರದ ಕಾರ್ಯಕರ್ತನೆಂದು ಹೇಳಿಕೊಳ್ಳುವವನಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ನಂತರ ಆಕೆ ಆತ್ಮಹತ್ಯೆಗೆ ಶರಣು!ಇವರ 'ಧರ್ಮ ರಕ್ಷಣೆ'ಯ ಅಸಲಿ ಅರ್ಥ ಇದೇನಾ?
ನ್ಯಾಯಕ್ಕಾಗಿ ಕಾಯುತ್ತಿರುವ ಬಾಲಕಿಯ ಕುಟುಂಬಕ್ಕೆ ಸಿಗುವುದೇ ನ್ಯಾಯ ಅಥವಾ ಕೇವಲ ಭರವಸೆಗಳೇ?
ಮಂಗಳೂರಿನಲ್ಲಿ ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸುವ ಸಿಎಂ @DKShivakumar ಅವರ ನಿರ್ಧಾರ ಸ್ವಾಗತಾರ್ಹ.ಇದು ನಮ್ಮ ಅಗ್ರಹವೂ ಆಗಿದೆ.ಕರಾವಳಿಯ ಬಹುಕಾಲದ ಬೇಡಿಕೆಗಳಾದ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪುತ್ತೂರು ಹೊಸ ಜಿಲ್ಲಾ ರಚನೆ,ಮೀನುಗಾರರ ಬೇಡಿಕೆ ಈಡೇರಿಕೆ,ಸ್ಥಳೀಯರಿಗೆ ಉದ್ಯೋಗ ಸೃಷ್ಟಿ,ಸಮಗ್ರವಾದ ರಸ್ತೆ ನಿರ್ಮಾಣ 1/2
ಕರ್ನಾಟಕ ಟಿವಿಯವರು, ಸಾರ್ವಜನಿಕರ ಅಭಿಪ್ರಾಯದ ಮೇರೆಗೆ, ನೀಡುತ್ತಿರುವ ಲೀಡರ್ ಅವಾರ್ಡ್ಸ್ 2025 ಯಲ್ಲಿ #ಜನನಾಯಕ_ಜನರೊಂದಿಗೆನಿರಂತರ, ಬೆಂಗಳೂರು ವಿಭಾಗದ ಪ್ರಶಸ್ತಿಗೆ ಆಯ್ಕೆಯಾದ ನನ್ನನ್ನು ಮೈಸೂರಿನ ನನ್ನ ಸ್ವಗ್ರಹದಲ್ಲಿ ಭೇಟಿಯಾಗಿ ಲೀಡರ್ಸ್ ಅವಾರ್ಡ್ 2025 ಕಾರ್ಯಕ್ರಮಕ್ಕೆ ಆಹ್ವಾನಿಸಿದ ಕರ್ನಾಟಕ ಟಿವಿ ಮುಖ್ಯಸ್ಥರಾದ ಕೆ. ಎಂ. ಶಿವಕುಮಾರ್ ಅವರಿಗೆ ಧನ್ಯವಾದಗಳು.
Heavy flooding in Kaikamba on NH-169 has once again exposed serious lapses in infrastructure planning. The lack of an effective drainage system and the unscientific execution of the flyover project have resulted in severe waterlogging.
@NHAI_Official@DCDKOfficial
ಕನ್ನಡ, ಇಂಗ್ಲಿಷ್, ಹಿಂದಿ
ಮೂರರಲ್ಲೂ ಅದೇ ತಪ್ಪು! ಇಂತಹ ಬೇಜವಾಬ್ದಾರಿ ಎಡವಟ್ಟುಗಳಿಂದ ಪ್ರಯಾಣಿಕರು ಹಾದಿ ತಪ್ಪುತ್ತಿದ್ದಾರೆ. ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿರುವ ಈ ನಾಮಫಲಕದ ಆವಾಂತರವನ್ನು @NHAI_Official ಮತ್ತು ಸಂಬಂಧಪಟ್ಟವರು ಕೂಡಲೇ ಸರಿಪಡಿಸುತ್ತಾರಾ? ಅಥವಾ ಸ್ವಾಭಿಮಾನಿ ಗ್ರಾಮಸ್ಥರೇ ಬಂದು ಬೋರ್ಡಿಗೆ ಮಸಿ ಬಳಿಯಬೇಕಾ? 2/2
ಹೆದ್ದಾರಿ ಇಲಾಖೆಯ ಅದ್ಭುತ ಸಾಧನೆ! 👏 ರಾ.ಹೆ 75ರಲ್ಲಿ ಹೊಸ ಟೋಲ್ ಗೇಟ್ ನಲ್ಲಿ ಬಜತ್ತೂರು ಗ್ರಾಮದ ಹೆಸರನ್ನೇ ನಾಮಫಲಕದಿಂದ ಗಾಯಬ್ ಮಾಡಲಾಗಿದೆ! ಸಾಲದಕ್ಕೆ ಅಧಿಕಾರಿಗಳು ತಾವೇ ಸ್ವತಃ ಸಂಶೋಧನೆ ನಡೆಸಿ 'ವಳಾಲು' ಎಂಬ ���ೊಸ ಗ್ರಾಮವನ್ನು ಸೃಷ್ಟಿಸಿ ಅದರ ಹೆಸರನ್ನು 'ವಲ್ಲಾಳ' ಎಂದು ನಾಮಕರಣ ಮಾಡಿದ್ದಾರೆ! 1/2
ಮಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮೇಲಿನ ದಾಳಿ ಕೇವಲ ಒಬ್ಬ ಸಿಬ್ಬಂದಿಯ ಮೇಲಿನ ಹಲ್ಲೆಯಲ್ಲ, ಇದು ಕಾನೂನು ಮತ್ತು ಸುವ್ಯವಸ್ಥೆಯ ಮೇಲಿನ ನೇರ ದಾಳಿ!@compolmlr ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿತ ಗೂಂಡಾಗಳನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಗಂಭೀರ ಸೆಕ್ಷನ್ಗಳಡಿ ಕಠಿಣ ಕ್ರಮ ಜರುಗ��ಸಬೇಕು.1/2
ಅತೀ ಹೆಚ್ಚು 37000+ ಅರ್ಜಿಗಳು ವಿವಿಧ ಅಧಿಕಾರಿಗಳ ಬಳಿ ಇದೆ.
ಆದಷ್ಟು ಬೇಗ ಅಕ್ರಮ ಸಕ್ರಮ ಸಮಸ್ಯೆ ಪರಿಹಾರ ವಾಗಿ ಅರ್ಹರಿಗೆ ಹಕ್ಕುಪತ್ರ ನೀಡಲು ಜಿಲ್ಲಾಡಳಿತ ಮುಂದಾಗಲಿ 2/2
@DCDKOfficial@dineshgrao
ಬೆಳ್ತಂಗಡಿ ಹಾಗೂ ದ.ಕ ಜಿಲ್ಲೆಯ ಅಕ್ರಮ-ಸಕ್ರಮ ಹಾಗೂ 94C ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ ಅರ್ಹರಿಗೆ ಹಕ್ಕುಪತ್ರ ನೀಡಬೇಕೆಂಬ SDPI ನ ಪತ್ರಿಕಾಗೋಷ್ಠಿಯ ನಂತರವಾದರು ಜಿಲ್ಲಾಡಳಿತ ಎಚ್ಚೆತ್ತುಕ್ಕೊಂಡದ್ದು ಶ್ಲಾಘನೀಯ.
ಸರ್ಕಾರಿ ಅಂಕಿ ಅಂಶಗಳ ಪ್ರಕಾರವೇ ದ.ಕ ಜಿಲ್ಲೆಯಲ್ಲಿ ಒಟ್ಟು 1,26,000 + ಹಾಗೂ ಬೆಳ್ತಂಗಡಿ ತಾಲೂಕಿನಲ್ಲೇ 1/2
ಅಧಿಕಾರಕ್ಕಾಗಿ ವಿರೋಧಿ ಮತದಾರರನ್ನೇ 'SIR' ನೆಪದಲ್ಲಿ ಪ್ರಜಾಪ್ರಭುತ್ವದ ಹಕ್ಕಿನಿಂದ ವಂಚಿಸುವ ಕೇಂದ್ರ ಸರ್ಕಾರ, ತನಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಜಿರಳೆ(Cockroach)ಯನ್ನು ದೇಶದಲ್ಲಿ ನಿಷೇಧಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಇದು ಕೇವಲ ಆರಂ��ವಷ್ಟೇ!
#GenZisActivating #SaveDemocracy #VoiceOfYouth
ಇಂತಹ ಡೀಲಿಂಗ್ಗಳು ಇದೇ ರೀತಿ ಮುಂದುವರಿಯಲು ಜಿಲ್ಲೆಯ ಜನತೆ ಅವಕಾಶ ನೀಡಿದರೆ, ಮುಂದೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಯೂನಿವರ್ಸಿಟಿ ಸೇರಿದಂತೆ ಪ್ರತಿಯೊಂದು ಸರ್ಕಾರಿ ಸಂಸ್ಥೆಯೂ ಖಾಸಗಿ ಒಡೆತನದ ಪಾಲಾಗಬಹುದು. ಪರಿಸ್ಥಿತಿ ಕೈಮೀರುವ ಮುನ್ನ ಜಿಲ್ಲೆಯ ಪ್ರಜ್ಞಾವಂತ ಸಮೂಹ ಬೀದಿಗಿಳಿದು ಹೋರಾಡಲ�� ಸಿದ್ಧವಾಗಬೇಕು 2/2
@dineshgrao