@Neonteal1 ಇದು ದಾವಣಗೆರೆ ನೆ ಆದರೆ ನೀವು ಹೇಳ್ತಾ ಇರೋ ಹಾಗೆ ಇಲ್ಲಿ ಕೋಮು ಗಲಭೆ ಯಾವುದು ಇಲ್ಲ ,ನಿಮ್ಮ ಧರ್ಮದ ದ್ವೇಷ ನ ನಿಮ್ಮ ಊರಲ್ಲಿ ಇಟ್ಕೋಳಿ ,ನಮ್ಮೂರು ಸ್ವರ್ಗ ,ಗಣಪತಿ ಹಬ್ಬನು ಜೋರು ರಂಜಾನು ಜೋರು ,ಇದನ್ನ ಹಾಕಿದಂಗೆ ಗಣಪತಿ ಹಬ್ಬಕ್ಕೆ ಬಂದು ನೋಡಿ ಮತ್ತೆ ಇದೇ ತಿಂಗಳು ಕೊನೆ ಹಿಂದೂ ಗಣಪತಿ ವಿಸರ್ಜನೆ ಬಂದು ಒಮ್ಮೆ ನೋಡಿ ಹೇಗಿರುತ್ತೆ ಅಂತ.
@Mallika52160729 ಇದು ದಾವಣಗೆರೆ ನೆ ಆದರೆ ನೀವು ಹೇಳ್ತಾ ಇರೋ ಹಾಗೆ ಇಲ್ಲಿ ಕೋಮು ಗಲಭೆ ಯಾವುದು ಇಲ್ಲ ,ನಿಮ್ಮ ಧರ್ಮದ ದ್ವೇಷ ನ ನಿಮ್ಮ ಊರಲ್ಲಿ ಇಟ್ಕೋಳಿ ,ನಮ್ಮೂರು ಸ್ವರ್ಗ ,ಗಣಪತಿ ಹಬ್ಬನು ಜೋರು ರಂಜಾನು ಜೋರು ,ಇದನ್ನ ಹಾಕಿದಂಗೆ ಗಣಪತಿ ಹಬ್ಬಕ್ಕೆ ಬಂದು ನೋಡಿ ಮತ್ತೆ ಇದೇ ತಿಂಗಳು ಕೊನೆ ಹಿಂದೂ ಗಣಪತಿ ವಿಸರ್ಜನೆ ಬಂದು ಒಮ್ಮೆ ನೋಡಿ ಹೇಗಿರುತ್ತೆ ಅಂತ.
I don't know the time of the incident 112 car number shows it's from Bengaluru but it is inhuman to reject to taking severely injured person to the hospital in 112 ..
@BlrCityPolice Will you endorse this ?
#Accident
@ChekrishnaCk Seems vinay is eliminated now as per some Social media posts 🤣🤣🤣,I am not Pratap supporter but you supported vinay by degrading Pratap that was not good I felt.
@ShakunthalaHS ಅವರು ಮೆಂಟಲ್ ಹೌದೋ ಅಲ್ಲವೋ ಆದರೆ ನೀವು ಮಾತ್ರ ಅದೇ ಮೆಂಟಲ್ ಜಪ ಮಾಡ್ತೀರಾ ,ಪ್ರಯೋಜನ ಬರೋ ಏನಾದ್ರು ಹಾಕಿ.ಸುಳ್ಳು ,ವ್ಯಂಗ್ಯ ,ಹೀಯಾಳಿಸುವುದು ತಮ್ಮಲ್ಲಿ ಏನು ಸತ್ಯ ಇಲ್ಲದಿರುವುದು ,ಮಾಹಿತಿಯ ಕೊರತೆಯನ್ನು ತೋರಿಸುತ್ತದೆ.
@astitvam ಅವರ ಯಾವುದಾದರೊಂದು ಆದರ್ಶವನ್ನು ನೀವು ಪಾಲಿಸಿದ್ದೀರ ? ಅಥವಾ ನಿಮ್ಮ ಯಾವುದಾದರೊಂದು ನಿಲುವನ್ನು ಅವರಲ್ಲಿ ಕಂಡಿರೆ? ಅಥವಾ ಇದು ಬಸವಣ್ಣನ ಹಾಗೆ ಇವರ ತತ್ವಗಳನ್ನು hijack ಮಾಡುವ ಒಂದು ಯತ್ನವೇ?
@ShakunthalaHS ಆದರೆ ಅವರು ನೀವು ಹೇಳುವ ಧರ್ಮಕ್ಕೆ ದೂರ ಉಳಿದವರು ,ಅವರ ತತ್ವಗಳನ್ನು ನೀವೆಂದು ಪಾಲಿಸಲ್ಲ ,ಅಂದರೆ ಅವರೇಗೆ ನಿಮಗೆ ದೇವರಾಗುತ್ತಾರೆ ? ,ಅವರು ಜಾತಿ ಮತ ಮೀರಿದವರು ,ಬಸವ ತತ್ವ ಅನುಯಾಯಿಗಳು .