ನಮಸ್ಕಾರ @MyIndianBank,
ಬಿದದಿ ಶಾಖೆಯಲ್ಲಿ ಹಣದ ವ್ಯವಹಾರಕ್ಕೆ ಲಭ್ಯವಿರುವ ಚಲನ್ಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಮಲಯಾಳಂ ಭಾಷೆಗಳು ಮಾತ್ರ ಇವೆ, ಆದರೆ ಸ್ಥಳೀಯ ಭಾಷೆಯಾದ ಕನ್ನಡ ಇಲ್ಲ. ಕರ್ನಾಟಕದ ಶಾಖೆಗಳಲ್ಲಿ ಕನ್ನಡದ ಚಲನ್ಗಳು ಲಭ್ಯವಿರುವಂತೆ ತಕ್ಷಣ ಕ್ರಮ ಕೈಗೊಳ್ಳಿ.
#Kannada#ServeInMyLanguage#WorldConsumerRightsDay
ತಾಯ್ನುಡಿ ನಮ್ಮ ಚಿಂತನೆಯ ಮೂಲ. ಮಗುವಿನ ಮೊದಲ ಕನಸು, ಮೊದಲ ಭಾವನೆ, ಮೊದಲ ಕಲಿಕೆ ಎಲ್ಲವೂ ಶುರುವಾಗುವುದು ತಾಯ್ನುಡಿಯಲ್ಲಿಯೇ. ತಾಯ್ನುಡಿಯಲ್ಲಿ ಶಿಕ್ಷಣ ಪಡೆದಾಗ ಅರಿವು ಆಳವಾಗಿ ಬೇರೂರುತ್ತದೆ.
#ಕನ್ನಡಶಾಲೆಉಳಿಸಿ#ವಿಶ್ವತಾಯ್ನುಡಿದಿನ
UNESCO:
Evidence indicates that teaching in a child's home language improves learning outcomes, boosts literacy, and enhances socio-emotional development.
#ಕನ್ನಡಶಾಲೆಉಳಿಸಿ
Education in the mother tongue builds not just knowledge, but confidence and identity.
It is very much required in this age of AI
#ಕನ್ನಡಶಾಲೆಉಳಿಸಿ#ತಾಯಿನುಡಿಕಲಿಕೆ
ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಒಳ್ಳೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿ, ಇಂಗ್ಲಿಷ್ ಮಾಧ್ಯಮ ಶಾಲೆ ಮಾಡುವ ಕೆಟ್ಟ ನಡೆಯನ್ನು ಕರ್ನಾಟಕ ಸರ್ಕಾರ ಕೂಡಲೇ ಕೈಬಿಡಬೇಕು. ಕನ್ನಡ ಮಕ್ಕಳ ಭವಿಷ್ಯವನ್ನು ಕಗ್ಗತ್ತಲೆಗೆ ದೂಡುತ್ತಿದೆ ಸರಕಾರ!
#ಕನ್ನಡಶಾಲೆಉಳಿಸಿ@CMofKarnataka@CMofKarnataka