@ManjushreeN_IAS ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ಸಮಸ್ಯೆಗಳನ್ನು ಪರಿಹರಿಸಿ, ನಾಲ್ಕು ವರ್ಷಗಳಿಂದ ಕಾಯುತ್ತಿರುವ ನಮಗೂ Gazette ನೀಡಿ ಆದೇಶ ಹೊರಡಿಸಿ madam.
@ManjushreeN_IAS ಮೇಡಂ ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು💐💐. ನಿಮ್ಮನ್ನು ದೇವರು ಸುಖ ಸಂತೋಷ, ಸಮೃದ್ದಿ, ನೆಮ್ಮದಿ ಆರೋಗ್ಯ ಕೊಟ್ಟು ಕಾಪಾಡಲಿ. ನೀವು ನಿಷ್ಟೂರವಾಗಿ ಮಾತಾಡಿದರೂ ನಿಮ್ಮಲ್ಲಿ ಕರುಣೆ, ಅನುಕಂಪ, ಕರ್ತವ್ಯ ಪ್ರಜ್ಞೆ, ಹಂಬಲ, ಜವಾಬ್ದಾರಿ, ತೊಡಗಿಸಿಕೊಳ್ಳುವಿಕೆ ಮುಂತಾದ ಗುಣಗಳು ಇರುವುದರಿಂದ ನೀವು ನಿಮಗೇ ಸಾಟಿ ಮೇಡಂ 🙏🙏
@ManjushreeN_IAS ಮೇಡಂ ದಯವಿಟ್ಟು ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ವಿಷಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದ ಅಭ್ಯಾರ್ಥಿಗಳಿಗೆ ನೇಮಕಾತಿ ಸಮಸ್ಯೆ ಬಗೆಹರಿಸಿ, ಅಂತಿಮ ರಾಜ್ಯಪತ್ರ ಹೊರಡಿಸಿ ಸ್ಥಳ ನಿಯುಕ್ತಿ ಕಾರ್ಯವನ್ನು ಒಂದೇ ಅಧಿಸೂಚನೆಯ ಅಡಿಯಲ್ಲಿ ಆಯ್ಕೆಯಾದ ಎಲ್ಲರಿಗೂ ಒಂದೆಬಾರಿ ಮಾಡಿಕೊಡಿ
@ManjushreeN_IAS ನಿಮ್ಮ ಕಾರ್ಯ ವೈಖರಿಗೆ ನಮ್ಮದೊಂದು ದೊಡ್ಡ ಸಲಾಂ ಮೇಡಂ. ನಿಮ್ಮ ಬಗ್ಗೆ ನಮಗೆ ಅರ್ಥ ಆಗಿದ್ದು ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಮಸ್ಯೆ ಯನ್ನು ಬಗೆಹರಿಸಿ ಕೊಡಬೇಕೆಂದು ಮನವಿ ಮಾಡಲು ಭೇಟಿನೀಡಿದಾಗ ತಿಳಿಯಿತು ಮೇಡಂ.
ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ದ ನೇಮಕಾತಿ ಸಮಸ್ಯೆ ಯನ್ನು ಶೀಘ್ರ ಬಗೆಹರಿಸಿ.
@ManjushreeN_IAS ಮೇಡಂ ದಯವಿಟ್ಟು ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ವಿಷಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದ ಅಭ್ಯಾರ್ಥಿಗಳಿಗೆ ನೇಮಕಾತಿ ಸಮಸ್ಯೆ ಬಗೆಹರಿಸಿ, ಅಂತಿಮ ರಾಜ್ಯಪತ್ರ ಹೊರಡಿಸಿ ಸ್ಥಳ ನಿಯುಕ್ತಿ ಕಾರ್ಯವನ್ನು ಒಂದೇ ಅಧಿಸೂಚನೆಯ ಅಡಿಯಲ್ಲಿ ಆಯ್ಕೆಯಾದ ಎಲ್ಲರಿಗೂ ಒಂದೆಬಾರ��� ಮಾಡಿಕೊಡಿ ಮೇಡಂ ದಯವಿಟ್ಟು 🙏🙏
ಕನ್ನಡಿಗರ ಹೃದಯದ ಹಂಬಲ, ಕನ್ನಡ ಬೆಳಗುವ ಸಂಭ್ರಮ!💙 ನಮ್ಮ ನಾಡು, ನಮ್ಮ ನುಡಿ, ಸದಾ ಬೆಳೆಯಲಿ, ಬೆಳೆಸೋಣ, ಬೆಂಬಲಿಸೋಣ!
“ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
#ಕನ್ನಡರಾಜ್ಯೋತ್ಸವ#ಜೈಕನ್ನಡ
@drmcsudhakar@siddaramaiah@DKShivakumar@HKPatilINC@NsBoseraju@PriyankKharge ಸರ್ ದಯವಿಟ್ಟು ಸಸ್ಯಶಾಸ್ತ್ರ ಹಾಗೂ ಪ್ರಾಣಿ ಶಾಸ್ತ್ರ ವಿಷಯಗಳ ನ್ಯಾಯಾಲಯ ಪ್ರಕರಣವನ್ನು ಇತ್ಯೆರ್ಥಗೊಳಿಸಿ, ���ಮ್ಮನ್ನು ದಡ ಸೇರಿಸಿ, ಇಷ್ಟು ದಿನ ನಾವು ಕಾದು ಕಾದು ಸೋತ್ತಿದ್ದೀವಿ, ಇವಾಗ ನಮ್ಮ ತಂದೆ-ತಾಯಿಗಳು ಇವತ್ತು ಸೋತು...ಆರೋಗ್ಯೆ ಕಳೆದುಕೊಂಡಿದ್ದಾರೆ, ದಯವಿಟ್ಟು ನಮಗೆ ನಾವು ಕೊನೆಯಾಗುವ ಮುನ್ನ ,ನಮ್ಮನ್ನು ದಡ ಸೇರಿಸಿ 🙏🙏
ಸರ್ಕಾರಿ ಪದವಿ ಕಾಲೇಜುಗಳಿಗೆ ನೇಮಕವಾದ ಸಹಾಯಕ ಪ್ರಾಧ್ಯಾಪಕರುಗಳನ್ನು ಸ್ಥಳನಿಯುಕ್ತಿಗೊಳಿಸಿ, ಅಗತ್ಯ ಅತಿಥಿ ಉಪನ್ಯಾಸಕರನ್ನು ನೇಮಿಸಿ, ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ��ಾರ್ಯಕ್ರಮಗಳನ್ನು ಜಾರಿ ಮಾಡಿ, ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಸರ್ಕಾರಿ ಕಾಲೇಜುಗಳನ್ನು ಉಳಿಸಿ🙏
@CMofKarnataka @drmcsudhakar
@siddaramaiah@drmcsudhakar@DCTE_Karnataka ಸರ್ಕಾರಿ ಪದವಿ ಕಾಲೇಜುಗಳು ಆರಂಭವಾಗಿ ತಿಂಗಳುಗಳು ಕಳೆದರೂ ಪಾಠ ಮಾಡಲು ಸಹಾಯಕ ಪ್ರಾಧ್ಯಾಪಕರಿಲ್ಲದೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ನೂತನವಾಗಿ ನೇಮಕವಾದ ಸಹಾಯಕ ಪ್ರಾಧ್ಯಾಪಕರಿಗೆ ಶೀಘ್ರ ಸ್ಥಳನಿಯುಕ್ತಿಗೊಳಿಸಲು ಮನವಿ.@CMofKarnataka@DKShivakumar
@siddaramaiah@Vijaykarnataka ಉನ್ನತಶಿಕ್ಷಣ ಇಲಾಖೆಯ ಸಹಾಯಕಪ್ರಾಧ್ಯಾಪಕರ ನೇಮಕಾತಿ ಅಂತಿಮ ಹಂತಕ್ಕೆ ಬಂದಿರುವಾಗ ನೇಮಕಾತಿ ಆದೇಶ ನೀಡದೆ ವಿಳಂಬ ಮಾಡುತ್ತಿರುವುದರಿಂದ ಸಹಾಯಕ ಪ್ರಾಧ್ಯಾಪಕರ��ಗಿ ಆಯ್ಕೆಯಾದ 1209 ನಿರೊದ್ಯೋಗಿಗಳು ನೊಂದಿದ್ದು ಗುರುಪೂರ್ಣಿಮೆ ಪ್ರಯುಕ್ತ ದಿಟ್ಟನಿರ್ಧಾರ ಕೈಗೊಂಡು ನೇಮಕಾತಿ ಆದೇಶ ನೀಡಿರಿ ಎಂದು ತಮ್ಮಲ್ಲಿ ಒಕ್ಕೊರಲಿನಿಂದ ಕೇಳುತ್ತಿದ್ದೇವೆ ಸರ್.
@drmcsudhakar@CMofKarnataka
ಮಾನ್ಯ ಸುಧಾಕರ್ ಸರ್ ನೀವು ಇಲ್ಲಿಯವರೆಗೆ ನಮ್ಮ ನೇಮಕಾತಿ ಕುರಿತು ಮಾಡಿರುವ ಕೆಲಸಗಳು ಅತ್ಯಂತ ಶ್ಲಾಘನೀಯ. ಕಾಯುವಿಕೆಯಿಂದ ತುಂಬಾ ನೊಂದಿದ್ದೇವೆ ಸರ್ ಇನ್ನೊಂದು ಮೆಟ್ಟಿಲು ಹತ್ತಿಸಿ. ನೀವೇ ಭರವಸೆ ನೀಡಿರುವ ಈ ವೀಡಿಯೊ ಇನ್ನೊಮ್ಮೆ ದಯವಿಟ್ಟು ��ೋಡಿ ಸರ್...
https://t.co/WbcrLGxojY