ಕರ್ನಾಟಕ ಲೋಕಸೇವಾ ಆಯೋಗಕ್ಕೆ ಒಂದು ಪ್ರಶ್ನೆ.
ಇಂದು, 30.6.2022 ಗುರುವಾರದಂ��ು
2021ರ #ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯುತ್ತಿದೆ.
ಹಾಗೆಯೇ 2017ರ #ಕೆಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಎಂದು ನಡೆಯುತ್ತದೆ?
ಪ್ರತಿದಿನ ಕಷ್ಟ ಪಟ್ಟು ಉದ್ಯೋಗ ಪಡೆಯಲು ಸಾವಿರಾರು ಆಕಾಕ್ಷಿಂಗಳು ಪರೀಕ್ಷೆ ಬರೆದಿರುತ್ತಾರೆ. ಅವರ ಶ್ರಮಕ್ಕೆ ಫಲಿತಾಂಶವೇ ಉತ್ತರ. ಆಯೋಗವು ಮಾಡುವ ಉದಾಸೀನತೆ ರಾಮನಿಗಾಗಿ ಶಬರಿ ಕಾಯುವಂತ ಪ್ರಸಂಗ. ಪ್ರತಿ ತಿಂಗಳು ಕೆಪಿಎಸ್ಸಿ ಕುರಿತು ಸುದ್ದಿಯಾದರೂ ಅದನ್ನು ಕಸದಪುಟ್ಟಿಗೆ ಎಸೆದು ಆನೆ ನಡೆದಿದ್ದೆ ದಾರಿ ಎಂಬಂತೆ ಆಯೋಗ ಮಾಡುವುದು ವಿಷಾದನೀಯ.!😭
This Republic Day, start your crypto investment journey on CoinDCX 🇮🇳 🚀 We’re on a mission to make crypto accessible to all Indians! Use Code : TWITTER201 and sign up today - https://t.co/QHSc3m76hS
#CoinDCX#RepublicDay2022#HappyRepublicDay
With lots of hope on new Controller of examinations #KPSC Sri
@NaliniAtul.We all aspirants request to speed up the KAS mains evaluation process and bring further reforms in KPSC.
THANKS to @nimmasuresh sir and @prajavani for the support.
@publictvnews@siddaramaiah
@Shital678 @CMofKarnataka@TcGehlotOffice @csogok @tv9kannada@prajavani Why government is so https://t.co/HyIS5J4MQC should give direction to KPSC to function properly. KPSC is ruining lakhs of aspirants life. Please we request interference of govt to give justice for aspirants.
MyReport I "We have invested years to prepare for this exam and have spent a huge amount of money in coaching classes. Is it not our right to expect timely results?" asks a KPSC aspirant (via @QuintMyReport).
https://t.co/NsoXUy7CMo