It's our pleasure to have Dr K Anjum Hafeez presently Serving as Chief Administrative Officer
PETC, Department of Social Welfare
Government of Karnataka at our Academy for Orientation for the students from Department of Social Welfare
@SWDGoK@AnjumHAFEEZ20
@HarendraGowda@nammakpsc 5. SAMAGRA for current affairs from Jan 2025- June 2026.
I’d personally swear by Harendra Sir's work.
Theme based approach is exactly why I prefer it. One issue -> its context -> its developments -> its exam relevance.
Price : 150/-
@Prashanthsri87@india4ias
Yuvaka Sangha partners with India4IAS to launch its premier Coaching & Mentorship Program. Get a strategic blueprint and expert guidance for UPSC, KPSC, and SSC-CGL exams.
Ready to lead? Register now: https://t.co/gSp8mmXG7X
@TeamYouTube@YouTubeIndia One of our institute's Google accounts & YouTube channel got hacked. Tried recovering it with no success. Please help us recover our account. Link for the account https://t.co/9FRi1Ejci7
ಇಂದು ನಗರದ ಟೌನ್ ಹಾಲ್ ನಲ್ಲಿ ಇಂಡಿಯಾ ಫಾರ್ ಐಎಎಸ್ ಸಂಸ್ಥೆಯವರ ವತಿಯಿಂದ ಈ ಸಾಲಿನ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಾಧಕರಿಗೆ ಜರುಗಿದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧಕರನ್ನು ಗೌರವದಿಂದ ಪುರಸ್ಕರಿಸಿದೆನು.
ಪ್ರಜಾಪ್ರಭುತ್ವವು ನಮ್ಮ ದೇಶದ ಆಧಾರ ಸ್ಥಂಭವಾದ ವ್ಯವಸ್ಥೆ ಆಗಿದ್ದು ನಾಗರೀಕ ಸೇವೆಗಳಿಗೆ ಆಯ್ಕೆಯಾದ ಎಲ್ಲರೂ ಸಂವಿಧಾನದ ಆಶಯಗಳನ್ನು ಜಾರಿ ಮಾಡುವ ಜವಾಬ್ದಾರಿ ಹೊತ್ತವರಾಗಿದ್ದೀರಿ.
We the people of India ಎಂದು ಹೇಳುವಂತಹ ನಮ್ಮ ಸಂವಿಧಾನದ ಮೂಲ ಧ್ಯೇಯವನ್ನು ಜಾರಿ ಮಾಡುವ ಸ್ಥಾನ ನಿಮ್ಮದಾಗಿದ್ದು ನ್ಯಾಯದ ಕಲ್ಪನೆಯ ಆಧಾರದಲ್ಲಿ ಅದನ್ನು ಜಾರಿಗೊಳಿಸುವಲ್ಲಿ ನೀವೆಲ್ಲರೂ ಕೆಲಸ ಮಾಡುವಂತಹ ಮಹತ್ತರವಾದ ಜವಾಬ್ದಾರಿ ಇದೆ.
ಜ್ಞಾನ ಭಂಡಾರವನ್ನು ಹೊತ್ತುರುವ ನಾಗರೀಕ ಸೇವಕರು ಈ ದೇಶದ " ಉಕ್ಕಿನ ಕಾವಲುಗಾರರು ಎಂದು" ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಹೇಳಿದ್ದು ಅವರ ಮಾತನ್ನು ಈ ವೇಳೆ ನೆನೆಯಲು ಬಯಸುವೆ.
ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶಾಸಕಾಂಗ ಪ್ರಬಲವೇ ಆಗಿದ್ದರೂ ಅದನ್ನು ಜಾರಿಗೊಳಿಸುವ ಶಾಶ್ವತ ಜವಾಬ್ದಾರಿ ಕಾರ್ಯಾಂಗ ಅಂದರೆ ನಾಗರೀಕ ಸೇವಕರಾದ ನಿಮ್ಮ ಮೇಲಿದ್ದು ನೀವುಗಳು ಶಾಶ್ವತ ಸರ್ಕಾರ ಇದ್ದ ಹಾಗೆ ಎಂಬ ಸಂಗತಿಯನ್ನು ನಾನು ಈ ವೇಳೆ ಹೇಳಲು ಬಯಸುತ್ತೇನೆ ಎಂದು ತಿಳಿಸಿದೆ
ಸಾರ್ವಜನಿಕ ಜೀವನದಲ್ಲಿ ಪ್ರಜೆಯೇ ಕೇಂದ್ರ ಸ್ಥಾನದಲ್ಲಿ ಇರಬೇಕಾದ ವ್ಯಕ್ತಿ, ಆದರೆ ಬದಲಾಗುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ಆತನ ಸ್ಥಾನಕ್ಕೆ ಕುತ್ತು ಬಂದಿದ್ದು ಮತ್ತೆ ಪ್ರಜೆಯ ಮಹತ್ವವನ್ನು ಎತ್ತಿ ಹಿಡಿಯುವ, ಆತನ ಹಕ್ಕು ಕರ್ತವ್ಯ ಮತ್ತು ಘನತೆಯನ್ನು ಕಾಪಾಡುವಂತಹ ಸ್ಥಾನದಲ್ಲಿ ನೀವುಗಳು ಇದನ್ನು ಅದನ್ನು ಆಸ್ಥೆಯಿಂದ ನಿರ್ವಹಿಸಲಿ ಎಂದು ಆಶಿಸಿದೆ
ಇನ್ನು ಪ್ರಜಾಸೇವೆಗೆ ಬಂದಿರುವ ಎಲ್ಲ ಅಭ್ಯರ್ಥಿಗಳೂ ಈ ದೇಶದ ಸಂವಿಧಾನದ ಪ್ರಸ್ತಾವನೆಯನ್ನು ಅರ್ಥ ಮಾಡಿಕೊಂಡು ದೇಶದ ಸಮಗ್ರ ಏಳಿಗೆಗಾಗಿ ದುಡಿಯಬೇಕು ಮತ್ತು ಬಾಬಾ ಸಾಹೇಬರ ಜ್ಞಾನ ಮಾರ್ಗವನ್ನು ಎಲ್ಲರೂ ಆಗಿ ತೆಗೆದುಕೊಳ್ಳಬೇಕೆಂದು ತಿಳಿಸಿದೆನು.
#UPSC

Here are glimpses of the passing out parade of the first batch of residential PSI training under the guidance of IGCCD. The Director of IGCCD, SWD GOK, graced the occasion as the Chief Guest. 1/n
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ, ಬೆಂಗಳೂರು ನಗರ ಜಿಲ್ಲೆಯ ಮಾನವ ಸರಪಳಿ ನಕ್ಷೆ ಇಲ್ಲಿದೆ. ಬನ್ನಿ ಎಲ್ಲರೂ ಒಂದಾಗಿ ಕೈ ಜೋಡಿಸೋಣ, ಪ್ರಜಾಪ್ರಭುತ್ವವನ್ನು ಬಲಪಡಿಸುವ ಅವಿಸ್ಮರಣೀಯ ಸಂದರ್ಭದಲ್ಲಿ ಪಾಲ್ಗೊಳ್ಳೋಣ, ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳನ್ನು ಎತ್ತಿಹಿಡಿಯೋಣ.
ಈ ಕೆಳಗಿನ ವೆಬ್ಸೈಟ್ ಮೂಲಕ ಇಂದೇ ನೋಂದಾಯಿಸಿ. https://t.co/2RfkcSJ1bh
The Democracy Day Human Chain Map for the District BANGALORE URBAN is here. Let us all join hands together, and participate in an occasion to strengthen democracy.
@CMofKarnataka@CMahadevappa@PriyankKharge@Madhu_Bangarapp@DKShivakumar@Captain_Mani72@ConstitutionGoK
#KarnatakaDemocracyDay2024 #Constitution #Constitution_Of_India #internationaldayofdemocracy #ConstitutionofIndia #humanchain #democracy
A 2500 km human chain extending from Bidar to Chamarajanagar across 31 districts to mark International Democracy Day, Sunday, September 15, 2024, is planned. Honourable Chief Minister Sri Siddaramaiah has cordially invited people to participate in this historic event.
@CMofKarnataka@DKShivakumar@CMahadevappa@PriyankKharge@Madhu_Bangarapp@Captain_Mani72@SWDGoK
@kreisemahithi
@ITBTGoK@FollowCII
#Karnataka_democracy_day2024 #Constitution #Constitution_Of_India #internationaldayofdemocracy #ConstitutionofIndia #humanchain #democracy
ಸೆಪ್ಟೆಂಬರ್ 15ರ ಬೆಳಿಗ್ಗೆ 9.30 ರಿಂದ 10 ಗಂಟೆಯ ವರೆಗೆ ಬೀದರ್ ನಿಂದ ಚಾಮರಾಜನಗರದ ವರೆಗೆ 2,500 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸುವ ಅಭಿಯಾನದಲ್ಲಿ ಪಾಲ್ಗೊಂಡು, ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು - ನೀವು - ಎಲ್ಲರೂ ಕೈಜೋಡಿಸೋಣ. @CMofKarnataka@SWDGoK@AnjumHAFEEZ20@Captain_Mani72@india4ias