@BSBommai ನೂರಾರು ರೈತರು ಬಿಜಾಪೂರ ಸುತ್ತಮುತ್ತ ಅಜ್ವನಾ ಬೇಳೆಯೋತ್ತಿದ್ದು ಅದಕ್ಕೆ ಮಾರುಕಟ್ಟೆ ಬಿಜಾಪುರದಲ್ಲಿ ಇಲ್ಲದ ಕಾರಣ ರೈತರು ಪಕ್ಕದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ರೈತರ ಕಾಳಜಿ ಹೊಂದಿರುವ ಮಾನ್ಯ ಮುಖ್ಮಂತ್ರಿಯವರು ರೈತರಿಗೆ ಬಿಜಾಪುರದಲ್ಲಿ ಸರಿಯಾದ ಮಾರುಕಟ್ಟೆ ಒಡಗಿಸಕೊಡಬೇಕಾಗಿ ವಿನಂತಿ.
ಈ ಭೀಮಾರುವಿನ ದುರಹಂಕಾರ
ಹಿಂದಿ ಕಲಿತು ಬರ್ಬೇಕಂತೆ
ಕರ್ನಾಟಕ ಆದ್ರೆ ಏನು ಅಂತೇ.
ತನ್ನುರಿನಿಂದ ಕೆಲಸ ಇಲ್ಲದೇ ಕರ್ನಾಟಕಕ್ಕೆ ಬಂದು ಇಲ್ಲೇ ಬದುಕಿ
ಕನ್ನಡಿಗರ ಮೇಲ��ಯೇ ದಬ್ಬಾಳಿಕೆ.
ಕನ್ನಡಿಗರು ಕೆಲಸದಲ್ಲೇ ಇರಬಾರದಂತೆ.
ಇದು ಯಾವುದೊ ಖಾಸಗಿ ಕಂಪನಿ ಅಂತೇ
ಇವ ಕೂಡಲೇ ಅಲ್ಲಿಂದ ಕೆಲಸದಿಂದ ವಜಾ ಆಗಬೇಕು.
ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತು @BYVijayendra ರೈಲ್ವೇ ಇಲಾಖೆ ಕನ್ನಡದಲ್ಲಿ ಪರೀಕ್ಷೆ ನಡೆಸುವುದನ್ನು ಕೈಬಿಟ್ಟಾಗ ಚಿಕ್ಕ ವಿರೋಧವನ್ನೂ ವ್ಯಕ್ತಪಡಿಸಿರಲಿಲ್ಲ. ಇದೀಗ ಅನಾವಶ್ಯಕ ಹಿಂದಿ ಹೇರಿಕೆಯ ವಿರುದ್ದ ಒಂದು ಚಿಕ್ಕ ನಡೆಯ ವಿರುದ್ದ ನಿಂತಿದ್ದಾರೆ. ಇ��ರಿಬ್ಬರೂ ಕನ್ನಡ ವಿರೋಧಿಗಳು ಮತ್ತು ಹಿಂದಿ ಮೂಲಭೂತವಾದಿಗಳು ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ
ಹೈಸ್ಪೀಡ್ ರೈಲು-
ಹೈದರಾಬಾದ್ - ಬೆಂಗಳೂರು
ಚೆನೈ - ಬೆಂಗಳೂರು
ಉತ್ತರ ಕರ್ನಾಟಕಕ್ಕೆ ಒಂದೂ ಹೈಸ್ಪೀಡ್ ರೈಲಿನ ಉಪಯೋಗವಿಲ್ಲ, ಕರ್ನಾಟಕದ ಜನಪ್ರತಿನಿಧಿಗಳು ಸಾಲಾಗಿ ರಾಜೀನಾಮೇ ಕೊಟ್ಟು ಬರುವುದು ಉತ್ತಮ.
It is disappointing to see that Central Government offices in Karnataka are posting tributes to poets and religious figures from other states like gurunanak Jayanti, but not acknowledging the renowned poets and social reformers from Karnataka especially on the occasion of @SWRRLY
“ಓರ್ವ ಸಾಮಾನ್ಯ ಕಾರ್ಯಕರ್ತ”ನಾಗಿ ಕೆಲಸವನ್ನು ಪ್ರಾರಂಭಿಸಿದ್ದ ನನಗೆ, ಇಂದು ಕರ್ನಾಟಕ ಕಾಂಗ್ರೆಸ್ ಸರ್ಕಾರವು “ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷ” ಸ್ಥಾನದಂತಹ ಮಹೋನ್ನತ ಸ್ಥಾನವನ್ನು ನೀಡಿರುವುದು ನನ್ನ ಜವಾಬ್ದಾರಿಯನ್ನು ಮತ್ತು ಪಕ್ಷದ ಋಣವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಮಹತ್ತರವಾದ ಹೊಣೆಗಾರಿಕೆಯನ್ನು ನನಗೆ ವಹಿಸಿದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರಿಗೆ, ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ರವರಿಗೆ, ಗೃಹಸಚಿವ ಶ್ರೀ ಜಿ. ಪರಮೇಶ್ವರ್ ರವರಿಗೆ ಮತ್ತು ಸಾರಿಗೆ ಸಚಿವ ಶ್ರೀ ರಾಮಲಿಂಗ ರೆಡ್ಡಿ ರವರಿಗೆ ನಾನು ಸದಾ ಅಭಾರಿ.
---
👉 ಜನಸೇವೆಯೇ ಧ್ಯೇಯವಾಗಿಸಿಕೊಂಡು, ಸಾರ್ವಜನಿಕರ ವಿಶ್ವಾಸಕ್ಕೆ ತಕ್ಕಂತೆ ಬಿಎಂಟಿಸಿಯನ್ನು ಮತ್ತಷ್ಟು ಜನಪರ ಮತ್ತು ಪರಿಣಾಮಕಾರಿಯಾಗಿಸಲು ನಾನು ಶ್ರಮಿಸುತ್ತೇನೆ ಎಂದು ಈ ಮೂಲಕ ನಾನು ಪ್ರಮಾಣಿಕರಿಸುತ್ತೇನೆ!
---
🌹 ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು. 🌹
---
ಚಿಕ್ಕಮಗಳೂರಿಗೂ ಪರ ಪರಗೂ ಏನು ಸಂಬಂಧ..?
ರಾಜಧಾನಿ ಹಾಳು ಮಾಡಿದ್ದು ಸಾಕು ಎಂದು ಈಗ ಕರ್ನಾಟಕದ ತುಂಬೆಲ್ಲ ವಲಸಿಗರ ನೇಮಕ ಮಾಡ್ತಿರುವ ಅಯೋಗ್ಯ
ಬ್ಯಾಂಕ್ ಗಳಿಗೆ ಧಿಕ್ಕಾರ..!😡✊
ಇದೇನ್ರಿ ಕರ್ಮ ಕನ್ನಡಿಗರದ್ದು‚
ಒಂದ್ಕಡೆ ಹಿಂದಿ ಬೋಲ್
ಮತ��ತೊಂದ್ಕಡೆ ಪರ ಪರ.!
ಕನ್ನಡಿಗರಿಗೆ ಕನ್ನಡದಲ್ಲಿ ಸೇವೆ ಕೊಡ್ರೋ ಅಯೋಗ್ಯರ @canarabank
#ಕನ್ನಡ
ಉಪಜೀವನಕ್ಕಾಗಿ ಬಂದು ಬದುಕು ಕಟ್ಟಿಕೊಂಡಿರುವ ನಾಡಿನ, ದೇಶದ ಭಾಷೆಯನ್ನು ಕಲಿತು ಎಲ್ಲರೊಂದಿಗೆ ಬೆರೆತು ಗೌರವದಿಂದ ಬದುಕುವುದು ಮಾನವನ ಸಹಜ ಗುಣ.
ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಉತ್ತರ ಭಾರತ ಸೇರಿದಂತೆ ಕೆಲವು ರಾಜ್ಯಗಳ ಜನ ಬೆಂಗಳೂರಿಗೆ ಬಂದು ತಮ್ಮ ಭಾಷೆಯ ಶ್ರೇಷ್ಠತೆ ತೋರಿಸಲು ಹೋಗಿ ಕನ್ನಡಕ್ಕೆ ಅಪಮಾನ ಮಾಡುತ್ತಿದ್ದಾರೆ #Kannada#SBI
Yesterday, our All India OBC Railway Employees Association, SWR, celebrated the birth anniversary of the legendary social reformer Mahatma Jyotiba Phule at the Hubballi Zonal Office. The event was graced by Shri Mahesh Tenginakai, MLA of Hubballi Central.
Hear out what eye witnesses say about the clash between DRDO GUY and Biker which happened in Bengaluru.
Strict action should be taken against the officer.
#cctv#kannada#kannadigas
ಭೀಕರ ಹಲ್ಲೆಗೆ ಒಳಗಾದ ಕನ್ನಡಿಗನಿಗೆ ಈಗ ಮೆಡಿಕಲ್ ಟೆಸ್ಟ್, ಆಮೇಲೆ ಊಟ, ಅರೆಸ್ಟ್ ಆಗಿರೋ ಕಾರಣ ನಾಳೆ ಬೆಳಿಗ್ಗೆ ಕೋರ್ಟ್ ಮುಂದೆ ಬೆಲ್ ಗಾಗಿ ಹೋರಾಟ. ಕನ್ನಡ ನಾಡಿನ ರಾಜಧಾನಿಯಲ್ಲೇ ಕನ್ನಡದ ವಿರುದ್ಧ ಸುಳ್ಳು ದೂರು! ಇದಕ್ಕಿಂತ ದುರಂತ ಬೇಕಾ?
#ArrestShiladityaBose#ನಮ್ಮನಾಡು_ನಮ್ಮಆಳ್ವಿಕೆ@karnatakaparty1
@ShyamSPrasad ಕನ್ನಡಿಗರು ಎಲ್ಲಾ ಹೀಗೆ ಒಂದಾಗಬೇಕು, ವಿಷಯ ಇತ್ಯರ್ಥ ಆಗುವ ವರೆಗೂ ಕನ್ನಡಿಗರು ಒಟ್ಟಾಗಬೇಕು, ನಿಮಗೆ 🫡🫡🙏🙏
ತುಂಬಾ ಜನಕ್ಕೆ ಈ ವಿಡಿಯೋ ಸಿಕ್ಕಿಲ್ಲ ಅದಕ್ಕೆ ಇಲ್ಲಿ ಹಾಕುತ್ತಾ ಇದ್ದೀನಿ
#ನಮ್ಮನಾಡು_ನಮ್ಮಆಳ್ವಿಕೆ ಯ ಪ್ರತಿನಿಧಿಗಳು ಬೈಯಪ್ಪನಹಳ್ಳಿ ಠಾಣೆಗೆ ಬಂದಿದ್ದೇವೆ. ಅಮಾನುಷವಾಗಿ ಹಲ್ಲೆಗೊಳಗಾಗಿರೋ ಕನ್ನಡಿಗನ ಕಾನೂನು ನೆರವು ನಮ್ಮ ಹೊಣೆ. ಪೊಲೀಸರೊಂದಿಗೆ ಮಾತನಾಡಿದ್ದೇವೆ.
ಕನ್ನಡಿಗರ ಮೇಲೆ ಸುಳ್ಳು ದೂರು ಕೊಟ್ಟಿರುವ IAF ಅಧಿಕಾರಿ ಕೂಡಲೇ ಬಂಧನವಾಗಬೇಕು, ನಡು ರಸ್ತೆಯಲ್ಲೇ ಕೊಲೆ ಪ್ರಯತ್ನ ಮಾಡಿದಕ್ಕೆ FIR ಆಗಬೇಕು. ರಕ್ಷಣಾ ಇಲಾಖೆ ಆತನ ಮೇಲೆ ಕೋರ್ಟ್ ಮಾರ್ಷಲ್ ಮಾಡಲು ಒತ್ತಾಯಿಸುತ್ತೇವೆ.
#ArrestShiladityaBose
#ನಮ್ಮನಾಡು_ನಮ್ಮಆಳ್ವಿಕೆ