KA 32 F 2683 ಸಂಖ್ಯೆಯ ಹೊಸಪೇಟೆ-ಉಜ್ಜನಿ ನಡುವೆ ಸಂಚರಿಸುವ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ "ಜೈ ಭಜರಂಗಿ ಎಕ್ಸ್'ಪ್ರೆಸ್" ಎಂಬುವುದಾಗಿ ಬರೆದಿದ್ದು, ಸಂಬಂಧಪಟ್ಟವರು ಇದನ್ನು ಅಳಿಸುವಂತೆ ಆದೇಶ ನೀಡಬೇಕಾಗಿ ಆಗ್ರಹಿಸುತ್ತೇನೆ.
@KSRTC_Journeys@RLR_BTM
#WATCH | Members of Hindu organisations, including Bajrang Dal, have gathered near an old tomb in Uttar Pradesh’s Abu Nagar in Fatehpur district, claiming it is a temple and demanding to offer prayers here. Police are deployed in the area.
#WATCH | Members of Hindu organisations, including Bajrang Dal, and several other people enter the premises of an old structure/tomb in Uttar Pradesh’s Abu Nagar in Fatehpur district, claiming it is a temple and demanding to offer prayers here. Some protesters can be seen vandalising the structure with sticks. Police are deployed in the area.
Bajrang Dal has claimed the structure to be a temple and demands that they be allowed to offer prayers here.
ಪೊಲೀಸರ ಎದುರಲ್ಲೇ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಬಾಯಿಗೆ ಬಂದಂತೆ ಬೊಗಳುತ್ತಾ ತನ್ನ ಕೋಮುವಾದಿತನವನ್ನು ಪ್ರದರ್ಶಿಸಿದ ಈ ಸಂಘಿ ಕೋಮುಕ್ರಿಮಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಪದೇ ಪದೇ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಇಂತಹವರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆಗೆ ಸಾಧ್ಯವಾಗುವುದಿಲ್ಲ ಏಕೆ?
@DgpKarnataka
‘ಲವ್ ಜಿಹಾದ್’ ಹೆಸರಲ್ಲಿ ಇಡೀ ಮುಸ್ಲಿಂ ಸಮುದಾಯವನ್ನು ಆರೋಪಿತ ಸ್ಥಾನದಲ್ಲಿ ಚಿತ್ರೀಕರಿಸಿ ಮುಗ್ದ ಹಿಂದೂಗಳನ್ನು ಕೆರಳಿಸುತ್ತಿದ್ದ ಹಿಂದುತ್ವದ ನಾಯಕರು, ನೂರಾರು ಹಿಂದೂ ಶವಗಳನ್ನು ಹೂತು ಹಾಕಿದ ವಿಚಾರ ಬಯಲಾದಾಗಲೂ ಮೌನವಾಗಿರಲು ಕಾರಣವೇನು?
ಗೃಹ ಇಲಾಖೆ ಈ ಪ್ರಕರಣವನ್ನು ಎಸ್ಐಟಿಗೆ ವಹಿಸಿ ತಪ್ಪಿತಸ್ಥರನ್ನು ಬಂಧಿಸಿ.
#DarmasthalaFiles