KPSC ಕಾರ್ಯದರ್ಶಿ ವಿಕಾಸ್ ಸರ್ ರವರು ನೇಮಕಾತಿಯಲ್ಲಿ ಸಾಕಷ್ಟು ಸುಧಾರಣೆ ಯನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ.ಇಂತಹ ಒಳ್ಳೆ ಅಧಿಕಾರಿಯನ್ನು ಸುಖಾಸುಮ್ಮನೆ ನಿಂದಿಸುವುದು ಸರಿಯಲ್ಲ.KPSC ಅಧ್ಯಕ್ಷರೆ ಹಾಗೂ ಸದಸ್ಯರೆ ಆಯೋಗದ ಮುಂದೆಯಿರುವು ಕೆಲಸದ ಬಗ್ಗೆ ಗಮನಹರಿಸಿ ಹಾಗೂ ಒಳ್ಳೆಯ ಕೆಲಸವನ್ನು ಬೆಂಬಲಿಸಿ. #westandwithkpscsecretary
ನಮ್ಮ ಸ್ಪರ್ಧಾರ್ಥಿ ಪರೀಕ್ಷಾಭ್ಯರ್ಥಿಗಳ ಧ್ವನಿಯಾಗಿ ನಿಂತು ನೇಮಕಾತಿಯಲ್ಲಿ ಈಗಾಗಲೇ ಹೋರಾಟಗಳ ಮೂಲಕ ಸಾಕಷ್ಟು ಬದಲಾವಣೆ ತಂದಿರುವ ಭವ್ಯ ನರಸಿಂಹಮೂರ್ತಿ ರವರು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ನಿಲ್ಲಬೇಕೆಂಬುದು ನಮ್ಮ ಅಭಿಲಾಷೆ.ಸ್ನೇಹಿತರೆ ನಿಮ್ಮ ಅನಿಸಿಕೆ ತಿಳಿಸಿ #standindependentlybhavyanarasimhamurthy@Bhavyanmurthy
@CCPatilBJP ಮಾನ್ಯರೆ,
ಕರ್ನಾಟಕ ಲೋಕಸೇವಾ ಆಯೋಗವು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ (AE) 600+60 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ, ಇಲಾಖೆಯ ಸಚಿವರು ಆದ ತಾವು ಇಲಾಖೆಯ ಪರಿಶೀಲನಾ ಪ್ರಕ್ರಿಯೆಯನ್ನು ಬೇಗ ಮುಗಿಸಿ ನೇಮಕಾತಿ ಆದೇಶ ನೀಡಬೇಕಾಗಿ ಕೇಳಿಕೊಳ್ಳುತ್ತೇವೆ.
For provisionally selected PWD JE candidates, the link has been shared with you all (330 candidates ) in your logins to intimate the commission if at all you want to relinquish your provisional selection with reasons.
Good evening all. PWD AE provisional list will be hosted today with Hon'ble Commission's approval. Very thankful to Hon'ble Commission chairman and members who have approved it on the same day of submission of the list.
KPSC ಯಲ್ಲಿ ಪಂಚ ವಾರ್ಷಿಕ ಯೋಜನೆಯಂತೆ ನಡೆಯುತ್ತಿದ್ದ ನೇಮಕಾತಿಗಳ ವೇಗ ಹೆಚ್ಚಿಸಿ ಪರೀಕ್ಷಾ ವಿಧಾನಗಳಿಗೆ ಆಧುನಿಕ ಸ್ಪರ್ಶ ನೀಡುತ್ತಿರುವ ದಕ್ಷ ಅಧಿಕಾರಿ ವಿಕಾಸ್ ಸರ್ ಅವರಿಗೆ ಧನ್ಯವಾದಗಳು.🙏🏻 ದಯವಿಟ್ಟು ಆಯೋಗ ಹಾಗೂ ಸರ್ಕಾರ ಇವರ ಕಾರ್ಯಗಳಿಗೆ ಸಹಕರಿಸಬೇಕು
@DKShivakumar@PMOIndia@secretarykpsc@CMofKarnataka@CCPatilBJP
KPSC ಯಲ್ಲಿ ಪಂಚ ವಾರ್ಷಿಕ ಯೋಜನೆಯಂತೆ ನಡೆಯುತ್ತಿದ್ದ ನೇಮಕಾತಿಗಳ ವೇಗ ಹೆಚ್ಚಿಸಿ ಪರೀಕ್ಷಾ ವಿಧಾನಗಳಿಗೆ ಆಧುನಿಕ ಸ್ಪರ್ಶ ನೀಡುತ್ತಿರುವ ದಕ್ಷ ಅಧಿಕಾರಿ ವಿಕಾಸ್ ಸರ್ ಅವರಿಗೆ ಧನ್ಯವಾದಗಳು...🙏🏻🎊 ದಯವಿಟ್ಟು ಆಯೋಗ ಹಾಗೂ ಸರ್ಕಾರ ಇವರ ಕಾರ್ಯಗಳಿಗೆ ಸಹಕರಿಸಬೇಕು......
#wesupportsecretarykpsc@secretarykpsc@CMofKarnataka
Present KPSC @secretarykpsc reforms are reviving transparency at KPSC. We 10 lakh competitive exam aspirants of state have full faith and support to present secretary. By any political motive if you are transferred him from present post we will teach lessons in election
ನಿಮ್ಮ ಸರ್ಕಾರ ಎಷ್ಟು ಭ್ರಷ್ಟತೆಯಿಂದ ಕೂಡಿದೆಯೆಂದರೆ ಪಾರದರ್ಶಕತೆಯನ್ನೇ ಸಾಧನೆಯೆಂದು ತೋರಿಕೆ ಮಾಡುತ್ತಿದ್ದೀರಿ,ಇಂತಹ ತೋರಿಕೆಗೆ ಬೆಲೆಯಿಲ್ಲ
@BSBommai ಅವರೆ ಕರ್ನಾಟಕದ ಯುವಜನತೆ ಬಗ್ಗೆ ಕಿಂಚಿತ್ತಾದರು ಕಾಳಜಿ ಇದ್ದಲ್ಲಿ ನಿಮ್ಮ ಅವಧಿಯಲ್ಲಿ ಒಂದಾದರು KAS ಅಧಿಸೂಚನೆ ಹೊರಡಿಸಿ, ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ನೋಡೋಣ.
@ksceaa
Reg. PWD JE- In 2019 PWD minister @GovindKarjol Sir said recruitment conducted by KEA is cancelled to avoid the delay of the process & handed over to KPSC for immediate completion of PWD recruitment. KPSC has promised for the same but taken 28 months @secretarykpsc@BSBommai
@Santosh_I_S@secretarykpsc With in a Very short period of time... Sir has brought plethora of reforms in recruitment system and connected well with aspirants to solve the issues.. Commendable job by KPSC Secretary.
@secretarykpsc The real hero who is a only one person giving recruitment information bit by bit & keeping the aspirents motivated really we r blessed to be have u has KPSC secretary..!
KPSC now gotup from Sleepmode and working for Aspirents.
#Vikassirforkpsc#aspermanent