Sir in your term KPSC is at its best, in June 2022 you took charge, i as a PWD aspirant waiting for EL since 6 months but within 3 months you released EL and FL in 6 months and now we joined dept it's all because of you sir . We are great full for you sir .
Hello all..humbled by seeing the gratitude expressed by you all..i tried my best with pure intentions, have handed over charge to new Secretary, i am confident that she will take the things forward in right direction.Thank you all for your support.
#WeStandWithKpscSecretary
ಅನೇಕ ವರ್ಷಗಳ ನಂತರ #KPSC ಗೆ ಒಬ್ಬ ಉತ್ತಮ,ದಕ್ಷ ಕಾರ್ಯದರ್ಶಿ ಬಂದಿದ್ದಾರೆ. ವಿಕಾಸ್ ಸರ್ ಬಂದ ಮೇಲೆ ಅನೇಕ ಉತ್ತಮ ಬದಲಾವಣೆ ಆಗಿವೆ, ಭ್ರಷ್ಟಾಚಾರಕ್ಕೆ ಲಗಾಮು ಹಾಕಿದ್ದಾರೆ. ಸ್ಪರ್ಧಾರ್ಥಿಗಳಿಗೆ ಕೆಪಿಎಸ್ಸಿ ಮೇಲೆ ಮತ್ತೇ ಭರವಸೆ ಬಂದಿದೆ.
ಇಷ್ಟೆಲ್ಲ ಅತ್ಯುತ್ತಮ ಕಾರ್ಯಗಳನ್ನು ಮಾಡಿರುವ @secretarykpsc ಅವರ
ಅದಕ್ಕೆ KPSC ಸುಧಾರಣೆ ಇದೆ ರೀತಿ ಮುಂದುವರಿಯಬೇಕು ಅಂದ್ರೆ KPSC ಕಾರ್ಯದರ್ಶಿ ಅವರಿಗೆ ಅವರ ಒಳ್ಳೆ ಕೆಲಸಕ್ಕೆ ಅಧ್ಯಕ್ಷರ ಹಸ್ತಕ್ಷೇಪ ಮಾಡದಂತೆ,ಮತ್ತು ಸೆಕ್ರೆಟರಿ ಅವರಿಗೆ ಸುಧಾರಣೆ ಮಾಡೋಕೆ ಮುಕ್ತ ಅವಕಾಶ ನೀಡಬೇಕು, KPSC ಸುಧಾರಣೆ ಇನ್ನೂ ಆಗಬೇಕು ಅಂದ್ರೆ KPSC ಕಾರ್ಯದರ್ಶಿ ಅವರಿಗೆ ಯಾರ ಹಸ್ತಕ್ಷೇಪ ಮಾಡದಂತೆ ಮುಕ್ತ ಅಧಿಕಾರ ನೀಡಬೇಕು..
ಮಾನ್ಯ CMಮತ್ತುDCM ಅವರೇ ರಾಜ್ಯದ ಯುವಕರ ಪರವಾಗಿ ಒಂದು ವಿನಂತಿKPSCಜನಪ್ರಿಯ ಕಾರ್ಯದರ್ಶಿ ವಿಕಾಸ ಸರ್ ಮೇಲೆ ಏನು ಈ ಕೆಳಗಿನKPSCಸುಧಾರಣೆ ಮಾಡಿದ್ದಾರೆ ಇದು ಸರಿಅಲ್ಲ ಅಂತ KPSCಅಧ್ಯಕ್ಷರು ಅವರ ಮೇಲೆಕ್ರಮ ಕೈಗೊಳ್ಳಿಅಂತ ಪತ್ರ ಬರೆದಿದ್ದಾರೆ, ಈ ಸುಧಾರಣೆಗಳುಅವರಿಗೆ ಬೇಡವಾಗಿದೆ ಆದ್ರೆಯುವಕರಿಗೆ ಅನುಕೂಲ ಆಗಿದೆ,KPSCಮೇಲೆ ನಂಬಿಕೆ ಬಂದಿದ್ದೆ
@CCPatilBJP ಮಾನ್ಯರೆ,
ಕರ್ನಾಟಕ ಲೋಕಸೇವಾ ಆಯೋಗವು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ (AE) 600+60 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ, ಇಲಾಖೆಯ ಸಚಿವರು ಆದ ತಾವು ಇಲಾಖೆಯ ಪರಿಶೀಲನಾ ಪ್ರಕ್ರಿಯೆಯನ್ನು ಬೇಗ ಮುಗಿಸಿ ನೇಮಕಾತಿ ಆದೇಶ ನೀಡಬೇಕಾಗಿ ಕೇಳಿಕೊಳ್ಳುತ್ತೇವೆ.
KPSC ಯಲ್ಲಿ ಪಂಚ ವಾರ್ಷಿಕ ಯೋಜನೆಯಂತೆ ನಡೆಯುತ್ತಿದ್ದ ನೇಮಕಾತಿಗಳ ವೇಗ ಹೆಚ್ಚಿಸಿ ಪರೀಕ್ಷಾ ವಿಧಾನಗಳಿಗೆ ಆಧುನಿಕ ಸ್ಪರ್ಶ ನೀಡುತ್ತಿರುವ ದಕ್ಷ ಅಧಿಕಾರಿ ವಿಕಾಸ್ ಸರ್ ಅವರಿಗೆ ಧನ್ಯವಾದಗಳು...🙏🏻🎊 ದಯವಿಟ್ಟು ಆಯೋಗ ಹಾಗೂ ಸರ್ಕಾರ ಇವರ ಕಾರ್ಯಗಳಿಗೆ ಸಹಕರಿಸಬೇಕು......
#wesupportsecretarykpsc@secretarykpsc@CMofKarnataka