@kcvenugopalmp ji sir i m from karnataka indi constituency i m karykarta of our beloved MLA Yashavantarayagoud V Patil sir is good and a working mla and we want to see our shree Y V Patil sir as a minister in this cabinet reshafal or something, we want a minister please sir🙏
ಕಬ್ಬು ಬೆಳೆಯೋದರಿಂದ ಯಾರಿಗೆ ಅತಿ ಹೆಚ್ಚು ಲಾಭ ಅಂತ ಇವತ್ತೇ ಗೊತ್ತಾಗಿದ್ದು!
ಬೆಳೆಗಾರರಿಗೂ ಅಲ್ಲ, ಸಕ್ಕರೆ ಕಾರ್ಖಾನೆಗಳಿಗೂ ಅಲ್ಲ. 🤔
Watch Nayaka with Vinayaka
#ಗೊತ್ತಿರಲಿ#Gotrirali#Ashte 💛❤️
@BSBommai ನಾಗಠಾಣ ಮತಕ್ಷೇತ್ರ ಟಿಕೇಟ್ ಹೇಗೆ ಕೊಟ್ಟಿರಿ ಅಂತ ಸ್ವಲ್ಪ್ ಯೋಚನೆ ಮಾಡಿ ಯಾವ ಮಾನದಂಡದ ಮೇಲೆ ಅಭ್ಯರ್ಥಿ ಆಯ್ಕೆ ಮಾಡಿದಿರಿ ಇಂಡಿ ಮತ್ತು ನಾಗಠಾಣ ಎರಡು ಪಕ್ಷದ ಕಾಯ್ರಕತ್ರರಿಗೆ ಬೆಲೆನೇ ಇಲ್ಲದ ಹಾಗೆ ಮಾಡಿದಿರಿ.
@BJP4Karnataka ಹಲೋ ಬಿ ಜೆ ಪಿ ��ರ್ನಾಟಕ, ಇಂಡಿ ಮತಕ್ಷೇತ್ರವನ್ನು ಬಳುವಳಿಯಾಗಿ ಕಾಂಗ್ರೆಸ್ ಗೆ ಗೆಲ್ಲಿಸಿ ಬಿಟ್ಟಿರಲ್ಲ ಗೆಲ್ಲುವ ವ್ಯಕ್ತಿಗೆ ಟಿಕೆಟ್ ನೀಡದೆ ಠೇವಣಿಯೇ ಬಾರದ ವ್ಯಕ್ತಿಗೆ ಟಿಕೆಟ್ ನೀಡಿ ಪುಣ್ಯಕಟ್ಟಕೊಂಡ ಬಿಟ್ಟಿರಿ ಒಳ್ಳೆಯದಾಗಲಿ.ಕಾಯ್ರಕರ್ತರಿಗೆ ತುಂಬಾ ಒಳ್ಳೇಯ ಬೆಲೆ ನೀಡಿದ್ದೀರಿ.