ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಮಂಗ ಮಾಡಿದ ತುಘಲಕ್ @INCKarnataka 30 ದಿನದಲ್ಲಿ ನೇಮಕಾತಿ ನಾಮಮಾತ್ರಕ್ಕೆ ಆದೇಶಿಸಿ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತಿರುವ ಸರ್ಕಾರ
ವಿದ್ಯಾರ್ಥಿಗಳ ಸಮಯ & ಭವಿಷ್ಯದ ಬಗ್ಗೆ ಕಾಳಜಿ ಇಲ್ಲದ @INCKarnataka ದಯಾವ ಸಚಿವರು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ
@siddaramaiah ನೇಮಕಾತಿ ಯಾವಾಗ?
ಕರ್ನಾಟಕ ಲೋಕ ಸೇವಾ ಆಯೋಗ (KPSC) ನಡೆಸಿದ 384 ಕೆಎಎಸ್ ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ ದೊಡ್ಡ ಹಗರಣದ ಆರೋಪ ಕೇಳಿಬಂದಿದೆ. ಒಂದೇ ಪರೀಕ್ಷಾ ಕೊಠಡಿಯಿಂದ ಹಲವರು ಉತ್ತೀರ್ಣರಾಗಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
Read more: https://t.co/j5ceCWBWdS
#kpsc #examination #cbi #investigation #karnataka #protest #kannadanews #asianetsuvarnanews @kanthakumarr
ಮಾನ್ಯ@siddaramaiah KPSC ಎಂಬ ಸಂವಿಧಾನಾತ್ಮಕ ಸಂಸ್ಥೆಯಲ್ಲಿ ಭ್ರಷ್ಟರ ಹಾವಳಿ ಮಿತಿ ಮೀರಿದೆ ಇದನ್ನು ಸರಿಪಡಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸೇರಬೇಕಾದ ಹುದ್ದೆಗಳನ್ನು ಕಳ್ಳ ಮಾರ್ಗದ ಮೂಲಕ ಪಡೆಯಲು ಬಯಸುವವರ ಪಾಲಾಗಲು ಬಿಡದಿರಿ,
PDO KAS ನಲ್ಲಿ ಭ್ರಷ್ಟಾಚಾರದ ಆರೋಪವಿದ್ದು CBI ತನಿಖೆಗೆ ಆದೇಶ ನೀಡಿ
Shutdown#corrupt KPSC.
AKSSA ರಾಜ್ಯದ್ಯಕ್ಷದರಾದ ಕಾಂತ ಕುಮಾರ್ ರವರ ನೇತೃತ್ವದಲ್ಲಿ ಉನ್ನತ ಶಿಕ್ಷಣ ಸಚಿವರಾದ MC ಸುಧಾಕರ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ...?! @siddaramaiah@DKShivakumar@drmcsudhakar
ವಚನ ಭ್ರಷ್ಟ @INCKarnataka ಸರ್ಕಾರದ ವಿರುದ್ಧ #GenZ ಹೋರಾಟ ಶುರುವಾಗಿದೆ.
ರಾಜ್ಯದಲ್ಲಿ @siddaramaiah ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಯುವ ಸಮುದಾಯ ತಿರುಗಿಬಿದ್ದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 6 ತಿಂಗಳಲ್ಲೇ ನೇಮಕಾತಿ ಪ್ರಕಿಯೆಗಳನ್ನು ಶುರು ಮಾಡುತ್ತೇವೆ, ಯುವಜನತೆಗೆ ವರ್ಷಕ್ಕೆ 2.5 ಲಕ್ಷ ಉದ್ಯೋಗ ನೀಡುತ್ತೇವೆ ಎಂದು ಸುಳ್ಳು ಭರವಸೆ ಕೊಟ್ಟು ಯಾಮಾರಿಸಿ 2.5 ವರ್ಷ ಕಳೆದಿದೆ.
ಕುರ್ಚಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿರುವ
ಸಿದ್ದರಾಮಯ್ಯನವರೇ, ಇನ್ನಾದರೂ ಸರ್ಕಾರದ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭಿಸಿ, ಉದ್ಯೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಿ.
#KarnatakaJobs #StudentProtest #CongressFailsKarnataka
Dharwad, Karnataka: Students stage a protest over multiple issues concerning recruitment for state government jobs
A protester says, "We are here protesting because no recruitment is being conducted properly. Our Education Minister gives different statements at different times. We trusted him but things have not been carried out accordingly..."
ರಾಜ್ಯದ ಯುವಕರ ಆಕ್ರೋಶ ಭ್ರಷ್ಟ @INCKarnataka ಸರ್ಕಾರದ ವಿರುದ್ಧ ಹೊತ್ತಿ ಉರಿಯುತ್ತಿದೆ.
ಖಾಲಿ ಹುದ್ದೆಗಳ ಭರ್ತಿ ಮಾಡದ ಲೂಟಿಕೋರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ಯುವಕರು ಧಾರವಾಡದಲ್ಲಿ ಬೀದಿಗೆ ಇಳಿದಿದ್ದಾರೆ.
ಸಿದ್ದರಾಮಯ್ಯನವರೇ, ಪ್ರತಿಭಟನೆ ಜ್ವಾಲೆಯ ಸ್ವರೂಪ ಪಡೆದುಕೊಳ್ಳುವುದರ ಒಳಗೆ ಬೇಡಿಕೆ ಈಡೇರಿಸಿ ಇಲ್ಲವೇ ಜಾಗ ಖಾಲಿ ಮಾಡಿ
#CongressFailsKarnataka
ಅಧಿಕಾರಕ್ಕೇರಿದ ಒಂದು ವರ್ಷದೊಳಗೆ ಸರ್ಕಾರೀ ಹುದ್ದೆಗಳನ್ನು ಭರ್ತಿ ಮಾಡುತ್ತೇವೆಂದು ಉದ್ದುದ್ದ ಭಾಷಣ ಬಿಗಿದಿದ್ದು ನೆನಪಿದೆಯಾ @siddaramaiah ನವರೇ
ನಿಮ್ಮ ಪ್ರಣಾಳಿಕೆಯ ಮೊದಲ ಪುಟದಲ್ಲೇ ಹಾಕಿಕೊಂಡಿದ್ದೀರಿ ನೋಡಿ
ನಿಮ್ಮ ಯೋಗ್ಯತೆಗೆ ಒಂದಾದರೂ ಉದ್ಯೋಗ ನೀಡಿದ್ದೀರಾ? ನೀವು ಹಾಗೂ ನಿಮ್ಮ ಸಚಿವರಿಗೆ ಸರ್ಕಾರದಲ್ಲಿ ಉದ್ಯೋಗ ಇಲ್ಲದೇ ಖಾಲಿ ಹೊಡೆಯುತ್ತಿದ್ದೀರಿ ಇನ್ನೆಲ್ಲಿ ಯುವಕರಿಗೆ ಉದ್ಯೋಗ ನೀಡಲು ಸಾಧ್ಯ?
ಕನಿಷ್ಠ ಸರ್ಕಾರಿ ಉದ್ಯೋಗಗಳ ವಯೋಮಿತಿಯನ್ನಾದರೂ ಹೆಚ್ಚಿಸಿ ನೀವು ಹೇಳಿದ ಸುಳ್ಳಿನ ಪಾಪ ಅಳಿಸಲಿ.
ಆರ್.ಸಿ.ಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ ಒಳಗಾಗಿ 11 ಯುವ ಅಮಾಯಕರು ಸಾವಿಗೀಡಾದ ಹಿನ್ನೆಲೆಯಲ್ಲಿ ಸರ್ಕಾರದ ವೈಫಲ್ಯತೆಯನ್ನು ಖಂಡಿಸಿ ಜನರ ಸಹಭಾಗಿತ್ವದಲ್ಲಿ ಜೂನ್ 13 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಯಲಿದೆ,ಈ ಘೋರ ಕಾಲ್ತುಳಿತ ಪ್ರಕರಣದ ವಿರುದ್ಧ ಸಂಘಟಿತರಾಗಿ ಪ್ರತಿಭಟಿಸೋಣ✊🏻