A video of Ullal Qazi Fazal Koyamma Tangal of Tajul Ulama Dargah in Kerala blowing on food after reading Quranic verses was shared by BJP members, supporters with the misleading claim that he was spitting on the food. #AltNewsFactCheck | @Pooja_Chaudhuri
https://t.co/iL96ipgyCn
ಹಿಂದೂ ಸಾಮ್ರಾಟ್ ಎಂಬ @instagram ಪೇಜ್ನಲ್ಲಿ ಭಾರತದ ಗ್ರ್ಯಾಂಡ್ ಮುಫ್ತಿ, ಸರ್ವ ಧರ್ಮ ಸೌಹಾರ್ದತೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವ ಎಪಿ ಉಸ್ತಾದರ ಹೆಸರಿನಲ್ಲಿ ಸುಳ್ಳು ಹೇಳಿಕೆಗಳನ್ನು ಸೃಷ್ಟಿಸಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್ ಮಾಡಿರುತ್ತಾರೆ.
ಈ ಬಗ್ಗೆ @spdkpolice ತಕ್ಷಣ ಕ್ರಮಕೈಗೊಳ್ಳಬೇಕು.
ಹಿಂದೂ ಸಾಮ್ರಾಟ್ ಎಂಬ @instagram ಪೇಜ್ನಲ್ಲಿ ಭಾರತದ ಗ್ರ್ಯಾಂಡ್ ಮುಫ್ತಿ, ಸರ್ವ ಧರ್ಮ ಸೌಹಾರ್ದತೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವ ಎಪಿ ಉಸ್ತಾದರ ಹೆಸರಿನಲ್ಲಿ ಸುಳ್ಳು ಹೇಳಿಕೆಗಳನ್ನು ಸೃಷ್ಟಿಸಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್ ಮಾಡಿರುತ್ತಾರೆ.
ಈ ಬಗ್ಗೆ @spdkpolice ತಕ್ಷಣ ಕ್ರಮಕೈಗೊಳ್ಳಬೇಕು.
ലക്ഷദീപിലെ ജനജീവിതം മുമ്പത്തെപ്പോലെ ഭീതിമുക്തമാക്കാൻ ആവശ്യമായ ഇടപെടലുകൾ അടിയന്തരമായി നടത്തണമെന്നും കാന്തപുരം കത്തിൽ ആവശ്യപ്പെട്ടു.
Rea More: https://t.co/8t80xrmNUn
Govt should declare lockdown package for the needy people. The lock down affected normal life of poor and daily workers, taxi drivers. School teachers also in the list @CMofKarnataka shud take this matter seriously and help people. #LockDown2LifeDown
ಕೇವಲ ಲಾಕ್ಡೌನ್ ಹೇರುವುದನ್ನು ಮಾತ್ರ ಪರಿಹಾರವೆಂದು ಭಾವಿಸಬೇಡಿ. ಜನಸಾಮಾನ್ಯರ, ಕೂಲಿಕಾರ್ಮಿಕರ ಒಪ್ಪೊತ್ತಿನ ಊಟಕ್ಕೆ ಏನಾದರೂ ವ್ಯವಸ್ಥೆ ಮಾಡಿ. ಕನಿಷ್ಟ ಪಕ್ಷ ಈ ವಿಷಯದಲ್ಲಿ ನೆರೆ ರಾಜ್ಯಗಳನ್ನಾದರೂ ಫಾಲೋ ಮಾಡಿ. ಮನುಷ್ಯತ್ವ ಇರುವವರಾಗಿ...
#LockDown2LifeDown@CMofKarnataka @csogok @statekmj29@Karnataka_DIPR
ಜಾತಿಯಿಂದಲೇ ನರಕ, ಧರ್ಮದಿಂದಲೇ ಸ್ವರ್ಗ, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂದು ಹಿಂದೂ ಸಮಾಜೋತ್ಸವ ನಡೆಸುತ್ತಿದ್ದ ಸಂಘ ಪರಿವಾರ ಈಗ ಯಾಕೆ ಜಾತಿ ಸಮಾವೇಶಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ? ಯಾರಾದರೂ ಉತ್ತರಿಸುವಿರಾ? 3/7
#ಸಾಮಾಜಿಕನ್ಯಾಯ
ಕರ್ನಾಟಕ ಮುಸ್ಲಿಂ ಜಮಾಅತ್ ಸ್ಥಾಪಕ ದಿನದ ಶುಭಾಶಯಗಳು,
ಸಮುದಾಯದ ಸಬಲೀಕರಣ, ��ಾಕ್ತೀಕರಣ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದ 16 ಜಿಲ್ಲೆಗಳ 32 ವಿದ್ಯಾರ್ಥಿಗಳನ್ನು IAS, IPS, KAS ಅಧಿಕಾರಿಗಳನ್ನಾಗಿ ಮಾಡುವ ಪಣತೊಟ್ಟಿದೆ
#KMJFoundationDay #KarnatakaMuslimJamaath #KMJ @statekmj29
ಕುವೈಟ್ ನಲ್ಲಿ ಅನಿವಾಸಿ ಕನ್ನಡಿಗ ಹಾಶಮ್ ಫರೀದ್ ಅಸಹಜ ಸಾವಿನ ತನಿಖೆಗೆ ಒತ್ತಾಯಿಸಿ ಹೆತ್ತವರ ಕೋರಿಕೆಯ ಬಗ್ಗ��� ಕರ್ನಾಟಕ ಸರ್ಕಾರದ ನಿರ್ಲಕ್ಷ್ಯತೆಯನ್ನು ಪ್ರತಿಭಟಿಸಿ ಟ್ವಿಟ್ಟರ್ ಅಭಿಯಾನ
#JusticeForHasham
ಶಾಂತವಾಗಿರುವ ಜಿಲ್ಲೆಯಲ್ಲಿ " ಗೋಡೆ ಬರಹ " ಗಳ ಮೂಲಕ ಶಾಂತಿ ಕೆಡಿಸುವ ಪ್ರಯತ್ನಗಳು ನಡೆಯುತ್ತಿದೆ.
ಪೊಲೀಸ್ ಇಲಾಖೆಯು ಮುತುರ್ವಜಿಯಿಂದ ಅಂತಹ ಕಿಡಿಗೇಡಿಗಳನ್ನು ಬಂಧಿಸುವುದರ ಜೊತೆಗೆ, ಇದರ ಹಿಂದಿರುವ ಶಕ್ತಿಗಳನ್ನು ಆದಷ್ಟು ಬೇಗ ಸಮಾಜಕ್ಕೆ ಪರಿಚಯಿಸಿಕೊಡಬೇಕಿದೆ.
@DCDK9@spdkpolice@CMofKarnataka
@