Top Tweets for #JusticeForHasham
Karnataka: Family of a man in Shivamogga, who died in Kuwait under suspicious conditions, urges govt to help.
"We received a call that my son committed suicide. His flatmates aren't responding to our calls. I want justice for my son," says victim's mother

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಚೂರಿಕಟ್ಟೆಯ ಹಸಮ್ ಫರೀದ್ ಸಾಬ್ ಕುವೈತ್ ಸೀಟಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಇವನ ಸಾವಿನ ತನಿಖೆ ಗೆ ನಿರ್ಲಕ್ಷ್ಯ ವಹಿಸುತ್ತಿರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
#JusticeForHasham

ಕುವೈಟ್ ನಲ್ಲಿ ಹಾಶಮ್ ಅಸಹಜ ಸಾವಿನ ನಂತರ ಮೃತದೇಹ ಶವಾಗಾರದಲ್ಲಿ ಇಟ್ಟು ತನಿಖೆಗೆ ಹೆತ್ತವರ ಮನವಿ ಪಾತ್ರಕ್ಕಾಗಿ ಕಾಯುತ್ತಿದೆ,
ಆದರೆ ಕೇಂದ್ರ ವಿದೇಶಾಂಗ ಇಲಾಖೆ ಮೂಲಕ ಪತ್ರ ತಲುಪಿಸಬೇಕಾದ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ
ಅನಿವಾಸಿಯ ಸಾವಿಗೆ ನ್ಯಾಯ ಒದಗಿಸಿ
#JusticeForHasham @CMofKarnataka
@DVSadanandGowda @BYRBJP
ಮಾನ್ಯ ಗೃಹ ಸಚಿವರಾದ @BSBommai ಬಿ.ಎಸ್ ಬೊಮ್ಮಾಯಿಯವರೇ,
ಅನಿವಾಸಿ ಕನ್ನಡಿಗ ಹಾಶಮ್ ಅಸಹಜ ಸಾವಿನ ತನಿಖೆಗೆಯ ಬಗ್ಗೆ ಸ್ವಲ್ಪ ಗಮನಹರಿಸುವಿರಾ? ಹಾಶಮ್ ಹೆತ್ತವರ ಮನವಿಯನ್ನು ಸಿಎಂ ಗಮನಕ್ಕೆ ತರುವಿರಾ?
#JusticeForHasham
#JusticeForHasham
#JusticeForHasham
#JusticeForHasham
@CMofKarnataka

ಅನಿವಾಸಿ ಕನ್ನಡಿಗರಿಗೆ ನ್ಯಾಯನಿರಾಕರಣೆ!
ಕರ್ನಾಟಕ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯತೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಧ್ವನಿಯೆತ್ತಬೇಕು!
ಹಾಶಮ್ ಸಾವಿನ ತನಿಖೆ ಶೀಘ್ರವಾಗಿ ನಡೆಯಲಿ, ನ್ಯಾಯ ಸಿಗಲಿ
#JusticeForHasham @CMofKarnataka
@DVSadanandGowda @BYRBJP @publictvnews

After Hasham's death, The Kuwaiti Embassy is waiting for the parents' request to respond and investigate immediately
But the Karnataka government is not responding to the pain of the non-residents as usual.
#JusticeForHasham @CMofKarnataka
@DVSadanandGowda @BYRBJP @publictvnews
ಅನಿವಾಸಿಗಳ ಬಗ್ಗೆ ನಿರ್ಲಕ್ಷ್ಯವನ್ನು ವಹಿಸಿರುವ ಸರಕಾರವನ್ನು ಎಚ್ಚರಿಸುವವರಾರು..? ಕುವೈಟಿನಲ್ಲಿ ಸಾವನ್ನಪ್ಪಿರುವ ಸಾಗರದ ಹಶಾಮ್'ರವರ ನಿಗೂಢ ಸಾವಿನ ತನಿಖೆಗೆ ಆಗ್ರಹಿಸಿ ಕರ್ನಾಟಕ ಸರಕಾರ ಕುವೈಟಿನಲ್ಲಿರುವ ರಾಯಭಾರಿ ಕಛೇರಿಗೆ ಪತ್ರವೊಂದನ್ನು ಯಾಕೆ ಬರೆಯಬಾರದು?
@siddaramaiah
@hd_kumaraswamy
@DKShivakumar
#JusticeForHasham
ಈ ಕುಟುಂಬದ ಅಳಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಕೇಳುತ್ತಿಲ್ಲವಾ ?
#JusticeForHasham
@CMofKarnataka
@DVSadanandGowda @BYRBJP @publictvnews @drashwathcn @BSBommai @prajavani @DeccanHerald @tv9kannada @varthabharati @ThasrifIbrahim @publictvnews @ajtak_news @ABPNews @prajaatv
ಸಾಗರ ಗ್ರಾಮಾಂತರ ಠಾಣೆಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಮುಖಾಂತರ ಹಾಶಮ್ ಕುಟುಂಬಸ್ಥರು ನೀಡಿದ ಮನವಿಯು ಕರ್ನಾಟಕ ರಾಜ್ಯ ಒಳಾಡಳಿತ ಇಲಾಖೆಯ ಅಪರ ಕಾರ್ಯದರ್ಶಿ ಕಛೇರಿಗೆ ಯಾಕೆ ಇನ್ನೂ ತಲುಪಿಲ್ಲ...?
#JusticeForHasham @CMofKarnataka
@BYRBJP @publictvnews
Justice delayed is Justice denied
#JusticeForHasham
@CMofKarnataka
@DVSadanandGowda @BYRBJP @publictvnews @drashwathcn @BSBommai @prajavani @DeccanHerald @tv9kannada @varthabharati
ಅನಿವಾಸಿ ಕನ್ನಡಿಗರಿಗೆ ನ್ಯಾಯನಿರಾಕರಣೆ!
ಕರ್ನಾಟಕ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯತೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಧ್ವನಿಯೆತ್ತಬೇಕು!
ಹಾಶಮ್ ಸಾವಿನ ತನಿಖೆ ಶೀಘ್ರವಾಗಿ ನಡೆಯಲಿ, ನ್ಯಾಯ ಸಿಗಲಿ
#JusticeForHasham @CMofKarnataka
@DVSadanandGowda @BYRBJP @publictvnews
ಯಾವ ಪಾರ್ಟಿ ಅಧಿಕಾರಕ್ಕೆ ಬಂದರೂ ಅನಿವಾಸಿಗಳಿಗೆ ಮಲತಾಯಿ ಧೋರಣೆ ತಪ್ಪಿದ್ದಲ್ಲ
ಸತತ 3ವರ್ಷಗಳಿಂದ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಿಸದೇ ಕಡೆಗಣಿಸಿದ್ದೀರಿ,
ಕಡೇ ಪಕ್ಷ ಹಾಶಮ್ ಸಾವಿನ ತನಿಖೆಗೆ ಮನವಿ ಪತ್ರವನ್ನು ಶೀಘ್ರವಾಗಿ ತಲುಪಿಸಲು ಸಹಕರಿಸ
#JusticeForHasham @CMofKarnataka
@DVSadanandGowda @publictvnews

ಒಬ್ಬ ಅನಿವಾಸಿ ಕನ್ನಡಿಗನ ಅಸಹಜ ಸಾವು ಸಂಭವಿಸಿದಾಗ ಆ ಕುರಿತು ಕರ್ನಾಟಕ ಸರ್ಕಾರದ ಯಾವ ಪ್ರತಿನಿಧಿಯೊಂದಿಗೆ ಮಾತನಾಡಬೇಕು ಎಂದೇ ತಿಳಿದಿಲ್ಲ ನಮಗೆ
KNRI ಉಪಾಧ್ಯಕ್ಷರು ಇಲ್ಲದ ಪರಿಣಾಮ ಅನಿವಾಸಿಗಳಿಗೆ ಈ ಸ್ಥಿತಿ
#JusticeForHasham @CMofKarnataka
@DVSadanandGowda @BYRBJP @publictvnews

ಹಾಶಮ್ ಸಾವಿನ ನಂತರ ಕುವೈಟ್ ಭಾರತೀಯ ರಾಯಭಾರಿ ಕಚೇರಿ ತಕ್ಷಣವೇ ಉತ್ತಮ ಸ್ಪಂದಿಸಿ ತನಿಖೆ ನಡೆಸಲು ಹೆತ್ತವರ ಮನವಿ ಪಾತ್ರಕ್ಕಾಗಿ ಕಾಯುತ್ತಿದೆ
ಆದರೆ ಕರ್ನಾಟಕ ಸರ್ಕಾರ ಎಂದಿನಂತೆ ಅನಿವಾಸಿಗಳ ನೋವಿಗೆ ಸ್ಪಂದಿಸುತ್ತಿಲ್ಲ
#JusticeForHasham @CMofKarnataka
@DVSadanandGowda @BYRBJP @publictvnews

ಕುವೈಟ್ ನಲ್ಲಿ ಹಾಶಮ್ ಅಸಹಜ ಸಾವಿನ ನಂತರ ಮೃತದೇಹ ಶವಾಗಾರದಲ್ಲಿ ಇಟ್ಟು ತನಿಖೆಗೆ ಹೆತ್ತವರ ಮನವಿ ಪಾತ್ರಕ್ಕಾಗಿ ಕಾಯುತ್ತಿದೆ,
ಆದರೆ ಕೇಂದ್ರ ವಿದೇಶಾಂಗ ಇಲಾಖೆ ಮೂಲಕ ಪತ್ರ ತಲುಪಿಸಬೇಕಾದ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ
ಅನಿವಾಸಿಯ ಸಾವಿಗೆ ನ್ಯಾಯ ಒದಗಿಸಿ
#JusticeForHasham @CMofKarnataka
@DVSadanandGowda @BYRBJP

ಕುವೈಟ್ ನಲ್ಲಿ ಹಾಶಮ್ ಅಸಹಜ ಸಾವಿನ ನಂತರ ಮೃತದೇಹ ಶವಾಗಾರದಲ್ಲಿ ಇಟ್ಟು ತನಿಖೆಗೆ ಹೆತ್ತವರ ಮನವಿ ಪಾತ್ರಕ್ಕಾಗಿ ಕಾಯುತ್ತಿದೆ,
ಆದರೆ ಕೇಂದ್ರ ವಿದೇಶಾಂಗ ಇಲಾಖೆ ಮೂಲಕ ಪತ್ರ ತಲುಪಿಸಬೇಕಾದ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ
ಅನಿವಾಸಿಯ ಸಾವಿಗೆ ನ್ಯಾಯ ಒದಗಿಸಿ
#JusticeForHasham @CMofKarnataka
@DVSadanandGowda @BYRBJP

ಯಾವ ಪಾರ್ಟಿ ಅಧಿಕಾರಕ್ಕೆ ಬಂದರೂ ಅನಿವಾಸಿಗಳಿಗೆ ಮಲತಾಯಿ ಧೋರಣೆ ತಪ್ಪಿದ್ದಲ್ಲ
ಸತತ 3ವರ್ಷಗಳಿಂದ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಿಸದೇ ಕಡೆಗಣಿಸಿದ್ದೀರಿ,
ಕಡೇ ಪಕ್ಷ ಹಾಶಮ್ ಸಾವಿನ ತನಿಖೆಗೆ ಮನವಿ ಪತ್ರವನ್ನು ಶೀಘ್ರವಾಗಿ ತಲುಪಿಸಲು ಸಹಕರಿಸಿ🙏🏻
#JusticeForHasham @CMofKarnataka
@DVSadanandGowda @BYRBJP
ಮಾನ್ಯ ಕಾನೂನು ಸಚಿವ, @JCMBJP ಜೆ.ಸಿ. ಮಧುಸ್ವಾಮಿಯವರೇ,
ಅನಿವಾಸಿ ಕನ್ನಡಿಗ ಹಾಶಮ್ ಅಸಹಜ ಸಾವಿನ ತನಿಖೆಗೆಯ ಬಗ್ಗೆ ಸ್ವಲ್ಪ ಗಮನಹರಿಸುವಿರಾ? ಹಾಶಮ್ ಹೆತ್ತವರ ಮನವಿಯನ್ನು ಸಿಎಂ ಗಮನಕ್ಕೆ ತರುವಿರಾ?
#JusticeForHasham @CMofKarnataka
@DVSadanandGowda @BYRBJP

Trends for you
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.5M followers

Narendra Modi 
@narendramodi
107.1M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
82M followers

Lady Gaga 
@ladygaga
73.5M followers

Virat Kohli 
@imvkohli
70.7M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.5M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.2M followers

X 
@x
60.8M followers