ಧರ್ಮಾತೀತ, ಸಾಮರಸ್ಯ ಹಾಗೂ ಪ್ರಜಾಸತ್ತ ಪೌರತ್ವ ನೀತಿಯು ನಿಷ್ಠುರವಾಗಿ ಬೇರೂರಿಕೊಂಡಿರುವ ಈ ದೇಶವನ್ನು ಹಿಂದೂ ರಾಷ್ಟ್ರ ನಿರ್ಮಾಣದ ಕನಸು ಹೊತ್ತ ಸಂಘಪರಿವಾರದ ಹುಳುಕು ಪ್ರಯತ್ನಕ್ಕೆ SDPI ಮೊದಲ ತಡೆಗೋಡೆಯಾಗಿ ನಿಲ್ಲಲಿದೆ. ಇದು ಯಾವುದೇ ನಿರ್ದಿಷ್ಟ ಧರ್ಮದ ದೇಶವಲ್ಲ. ಇದು ನಮ್ಮೆಲ್ಲರ ದೇಶ
#AntiNationalHinduRashtra#StopHateGathering
ಫಾಝಿಲ್ ಹತ್ಯೆ ಆರೋಪಿಗಳೋರ್ವ ಬಂಧಿತ ಹರ್ಷಿತ್ ಗೆ ಶೀಘ್ರ ಜಾಮೀನು ದೊರಕಿದೆ. ಜಲೀಲ್ ಹತ್ಯೆ ಆರೋಪಿಗಳಿಗೆ ಹಾಗಾಗದಂತೆ ಎಚ್ಚರಿಕೆ ವಹಿಸಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.ಇಲ್ಲದಿದ್ದರೆ @compolmlr, @spdkpolice, ನಡೆಯಿಂದ ಮುಸ್ಲಿಮರು ಇಲಾಖೆಯ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳಬಹುದು.
ಅಮಾಯಕರಿಬ್ಬರನ್ನು ಕೊಂದು ಹಾಕಿ,ಯಾವುದೇ ಪಶ್ಚಾತ್ತಾಪದ ನೋವಿಲ್ಲದೆ ತನ್ನ ಹೆಂಡತಿ ಮಕ್ಕಳೊಂದಿಗೆ ನೀವು ಸುಖವಾಗಿ ಜೀವಿಸುವುದಾದರೆ ಸಂತ್ರಸ್ತರ ಕುಟುಂಬದ ಕಣ್ಣೀರು ನಿಮಿಗೆ ಅದು ಶಾಪವಾಗಿ ಒಂದಲ್ಲ ಒಂದು ದಿನ ತಟ್ಟದ��� ಇರದು
#MangaloreGolibarBrutality
#3YearsOfMartyrdom
ಅಮಾಯಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಸುಖಾಸುಮ್ಮನೆ ಕಿರುಕುಳ ನೀಡಿ ಜೈಲಿನಲ್ಲ�� ಕೊಳೆಯುವಂತೆ ಮಾಡಿದರೆ ನಿಮಿಗೆ ಸಿಗುವ ಲಾಭವೇನು? ನಿಮ್ಮ ಆತ್ಮ ಸಾಕ್ಷಿ ಇದಕ್ಕೆ ಒಪ್ಪಿಗೆ ನೀಡುತ್ತಾ?
@compolmlr
@DGPKarnataka
#MangaluruFabricatedFIR
@dgpkarnataka ಅವರೇ ರಾಜ್ಯ ಪೊಲೀಸ್ ಇಲಾಖೆಗೆ ಗೊತ್ತಿರಬೇಕು SDPI ಚುನಾವಣಾ ಆಯೋಗದಲ���ಲಿ ನೋಂದಾಯಿತ ಪಕ್ಷ, ಮಾಹಿತಿಯ ಕೊರತೆ ಇದೆಯೇ ಗೊತ್ತಿಲ್ಲ ರಾಜ್ಯದ ಹಲವು ಭಾಗದಲ್ಲಿ PFI ಕಛೇರಿಗಳ ಜೊತೆ SDPI ಕಛೇರಿಗೆ ದಾಳಿ ನಡೆಸಿ ಬೀಗ ಜಡಿಯಲಾಗಿದೆ.ಕೂಡಲೇ SDPI ಕಚೇರಿಗಳನ್ನು ತೆರೆದು ಕೊಡಲು @dgpkarnataka ಆದೇಶಿಸಲು ವಿನಂತಿಸುತ್ತಿದ್ದೇವೆ.
ಹೋರಾಟಗಾರರನ್ನು ಬಂಧಿಸಿದ ತಕ್ಷಣ ಅವರೇನು ಹೋರಾಟ ರಂಗದಿಂದ ಹಿಂಜರಿಯುತ್ತಾರೆಂಬ ಹಗಲು ಕನಸು ಬಿಟ್ಟು ಬಿಡಿ.ಇದು ಹಜ್ರತ್ ಇಬ್ರಾಹಿಂರ ಸಂತತಿ ಬೆಂಕಿಯಲ್ಲಿ ಮಿಂಜೇದ್ದ ಸಮುದಾಯ ಎನ್ನುವ ಸತ್ಯವನ್ನ ಪ್ಯಾಸಿಷ್ಠರು ಇತಿಹಾಸದಿಂದ ತಿಳಿಯುವುದು ಒಳಿತು.
#ReleaseAfsarKodlipete#standwithpfi#IndiaWithPFI
#SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರನ್ನು, ಅವರ ಸ್ವಗೃಹದಿಂದ ಅನ್ಯಾಯವಾಗಿ ಬಂಧಿಸಿರುವುದನ್ನು ಖಂಡನೀಯ, ಆದಷ್ಟು ಬೇಗ ಬಿಡುಗಡೆಗೊಳಿಸಿ..!
@DgpKarnataka#ReleaseAfsarKodlipete
ಕಳೆದ ದಿನ ಕ್ಯಾಲಿಕಟ್ ನಲ್ಲಿ ನಡೆದ ಜನಮಹಾ ಸಮ್ಮೇಳನದ ವೇದಿಕೆಯಲ್ಲಿ ಈ ಚಳುವಳಿಯನ್ನು ಹುಟ್ಟುಹಾಕಿದವರಲ್ಲಿ ಓರ್ವರಾದ ಜನಾಬ್ ಈ ಅಬೂಬಕ್ಕರ್ ಸಾಬ್.
ಅಲ್ಲಾಹನೇ ಅಬೂ ಸಾಹೇಬ್ ರವರಿಗೆ ಧೀರ್ಘಾಯುಷ್ಯ, ಆಫಿಯತ್ತ್, ಆರೋಗ್ಯ ನೀಡಿ ಕರುಣಿಸು, ಆಮೀನ್.
ಒಂದು ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಸ್ತ್ರೀ ಸಂಘದ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕೆಂದು ಆದೇಶ ನೀಡಿರುವುದು ಅಸಾಂವಿಧಾನಿಕ ನಡೆಯಾಗಿದೆ @DCDK9 ಯಾರ ಒತ್ತಡದಿಂದ ಈ ಆದೇಶ ನೀಡಿದ್ದಾರೆ ಎಂಬುದು ಪ್ರಸ್ತುತ ಸನ್ನಿವೇಶಗಳನ್ನು ಅವಲೋಕಿಸುವಾಗ ಮನದಟ್ಟಾಗುತ್ತದೆ.
#ShameOnDKAdministration#DKಜಿಲ್ಲಾಡಳಿತದದುರ��ಪಯೋಗ
Political prisoners' lives must not be taken for granted, Atikur must be shifted to a better hospital for treatment. #SaveAtikurLife#ReleaseAtikurRahman
There is deep concern regarding the deteriorating health condition of Atikur Rahman, a vibrant student leader and activist who is the National Treasurer of Campus Front of India. Stop witch-hunting the dissenting youth. #SaveAtikurLife#ReleaseAtikurRahman
Let's hope that supreme court will uphold constitution value and provide justice to all.
In need of your precious dua.
#HijabIsMyRight#HijabIsIndividualRight
It's nonsensical that Karnataka govt has hiked limit to buy cars for netas and babus. On the other hand a govt school is put on sale. Can we call this as welfare state?
@sdpikarnataka@KannadaPrabha