Some interesting facts:
The @Paytm app has 9 trackers and 53 permissions including the COARSE and FINE location of every user.
Is the fight against @Google about freedom or the data?
Can anyone answer?
Karnataka to get Rs 18k crore this fiscal to offset GST compensation shortfall.
Despite this, the shortfall in revenue under the GST regime was an additional Rs 12,000 crore for Karnataka.
@anusharavi10@santwana99
https://t.co/RvwDfYtc5m
"I will not make remakes. Our industry does not need them at this point. When we are looking at showcasing our films to the world, then we should avoid doing remakes. This is the right time to come up with our own and new content." - @rakshitshetty
https://t.co/UebUe4YjTp
ಮಾನ್ಯ @nimmasuresh ಅವರೇ NEP2020ರ ಅಡಿ ಮೊದಲ ಹಂತದ ಕಲಿಕೆಯಲ್ಲಿ ತಾಯ್ನುಡಿ/ಪರಿಸರದ ನುಡಿ ಬಳಸುವುದಕ್ಕೆ ಒತ್ತು ಕೊಡಬೇಕು ಅಂತ ಹೇಳಿದ್ದಾರಲ್ಲ, ಅದರ ಕುರಿತು ಸರ್ಕಾರ ಏನು ಯೋಚಿಸಿದೆ? ಬೆಂಗಳೂರಿನಂತಹ ಊರಿನಲ್ಲಿ ಒಳ್ಳೆಯ ಗುಣಮಟ್ಟದ ಕ���್ನಡ ಶಾಲೆ ನಡೆಸಲು ಮುಂದಾಗುವವರಿಗೆ ಅವಕಾಶ ಕಲ್ಪಿಸುವ ಯೋಜನೆ ಇದೆಯೇ?
ಕರೋನಾ ಲಾಕ್ ಡೌನ್ ಗೆ ಸಂಬಂಧಿಸಿದ ಸರಕಾರದ ಸುತ್ತೋಲ�� ಮತ್ತೆ ಬರಿ ಇಂಗ್ಲೀಶ್ ನಲ್ಲಿ ಬಂದಿದೆ.
ಕಳೆದ ವಾರ ಗೂಗಲ್ ನಲ್ಲಿ ಕಂಡ ಒಂದು ವಿಚಾರಕ್ಕೆ MP ಮಂತ್ರಿ ಮಹೋದಯರೆಲ್ಲಾ ಟ್ವೀಟ್ ಮಾಡಿದ್ದನ್ನು ನೋಡಿದ್ದಿರಲ್ಲ. ಅವರ್ಯಾರಿಗೂ ಇದು ಸಮಸ್ಯೆ ಅನ್ನಿಸೋಲ್ಲಾ. ಆದರೆ ಇದೆ ನಿಜವಾದ ದೊಡ್ಡ ಸಮಸ್ಯೆ.
ಒಲೆಯಲ್ಲಿ ಬೇಯಿಸಿ ತಿನ್ಕೊಂಡ್ ಇದ್ದ ಸಾಮಾನ್ಯ ಜನರಿಗೆ
ಫ್ರೀ ಗ್ಯಾಸ್ ಅಂತೇಳಿ ಇದ್ದ ಓಲೆಯನ್ನ ಕಿತ್ತೆಸೆಸಿ ಇಂದು ಗ್ಯಾಸ್ ಗೆ ಸಾವಿರಾರು ರೂಪಾಯಿ ಮಾಡಿ ಶ್ರೀಮಂತರನ್ನುಇನ್ನು ಶ್ರೀಮಂತರಾಗಿಸಿ ��ಡವರು ಕಾಸಿಲ್ಲದ ಪರಿಸ್ಥಿತಿಗೆ ಬಂದು ನಿಲ್ಲೋ ಹಾಗಾಗುತ್ತಿದೆ!
#ಗ್ಯಾಸ್_ಬೆಲೆಹೆಚ್ಚಳ
ದಯವಿಟ್ಟು ಬಡವನ ಕಣ್ಣೀರು ಒರೆಸಿ ಆಳುವ ವರ್ಗವೇ..
@krs_party@raghsb@ravikrishna_r ಕನ್ನಡಿಗರು ರಾಜಕೀಯವಾಗಿ ಗಟ್ಟಿ ಆಗಬೇಕು. ಪ್ರಾದೆಶಿಕ ಪಕ್ಷಗಳಿಗೆ ನಮ್ಮ ಬೆ��ಬಲ ಇದ್ದೆ ಉರುತ್ತೆ. ಅವುಗಳಲ್ಲಿ ನಾಡು ನುಡಿಗೆ ಯಾರಾಗ್ತಾರೋ ಅವರಿಗೇ ನನ್ನ ಬೆಂಬಲ. ಸ್ವಾಗತ ಸರ್. #ಬೆಳಗಾವಿ_ರಾಯಣ್ಣ ಪುಟಕ್ಕೆ
ಕರ್ನಾಟಕದಲ್ಲಿ ಯಾವುದೇ ರೈಲ್ವೆ ನಿಲ್ದಾಣಕ್ಕೆ ಹೋಗಿ ಕನ್ನಡಿಗರು(ರೈಲ್ವೆನೌಕರರು)ಸಿಗೋದು ತುಂಬಾನೇ ಕಡಿಮೆ!ಆದರೆ, ಕನ್ನಡನೇ ಗೊತ್ತಿಲ್ಲದ ಉತ್ತರ ಭಾರತದವರೇ ಹೆಚ್ಚಾಗಿ ಕಾಣೋದು!ಹುಬ್ಬಳ್ಳಿಗೆ ರೈಲ್ವೆವಲಯತಂದಿಂದ್ದು ಯಾವ ಪುರುಷಾರ್ಥಕ್ಕೆ? #ಸರೋಜಿನಿಮಹಿಶಿವರದಿ? @hd_kumaraswamy@siddaramaiah@BSYBJP
ಕರ್ನಾಟಕದಲ್ಲಿ 21% ಜನ ಇನ್ನೂ ಬಡತನ ರೇಖೆಗಿಂತ ಕಡಿಮೆ ಇದ್ದಾರೆ, ಯಾದಗಿರಿಯಂತ ಜಿಲ್ಲೆಗಳ ಜನ ಆರ್ಥಿಕ ವಿಷಯದಲ್ಲಿ ತುಂಬಾ ಹಿಂದುಳಿದಿದ್ದಾರೆ, ಜನರ ಜೀವವು ಒಂದು ಲಸಿಕೆಯಿಂದ ಉಳಿಯುತ್ತದೆ ಎಂದರೆ ಪ್ರಜಾಪ್ರಭುತ್ವ ಈ ರಾಷ್ಟ್ರದಲ್ಲಿ ಅದು ಸಂಪೂರ್ಣ ಸಿಗಬೇಕು ಕಟ್ಟಕಡೆಯ ವ್ಯಕ್ತಿಗೂ ಬೇಗನೆ ಸಿಗಬೇಕು
#vaccinatekarnataka