ಸದಾ ಕನ್ನಡಿಗರ ಪರ ನಾವು..
HSR ಲೇಔಟ್ ಘಟನೆ ಆಟೋ ಚಾಲಕನ ಪರವಾಗಿ ಠಾಣೆಗೆ ಭೇಟಿ ನೀಡಿದ್ದೇವೆ.
ಆಟೋ ಚಾಲಕನಿಗೆ ನ್ಯಾಯ ಸಿಕ್ಕಿದೆ.
ಪ್ರತಿದೂರು ಆಗಿದೆ.
ಅವಶ್ಯಕತೆ ಬಿದ್ದರೆ ಸಂಪೂರ್ಣ ಕಾನೂನು ನೆರವು ಚಾಲಕನಿಗೆ ನೀಡಲು ನಾವು ಸಿದ್ದವಿದ್ದೇವೆ.
ಸತ್ಯ ಪರಿಶೀಲಿಸಿ ಕನ್ನಡ ಚಾಲಕನಿಗೆ ನ್ಯಾಯ ನೀಡಿದ HSR ಠಾಣೆ ಆರಕ್ಷಕ ಸಿಬ್ಬಂದಿಗೆ ಧನ್ಯವಾದಗಳು.
ವೋಟ್ ಚೋರಿಯ ಮಹಾಪುರಾಣವನ್ನು ನೀವೊಮ್ಮೆ ನೋಡಿ!
ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸಲು ಹೊರಟಿರುವ ಮೋದಿ ಹಾಗೂ ಅವನ ದುರುಳ ಗ್ಯಾಂಗ್ ನಡೆಸಿದ ಈ ವೋಟ್ ಚೋರಿ ಸ್ವತಂತ್ರ ಭಾರತದ ಮಹಾ ಹಗರಣ!
ಸಂವಿಧಾನದ ಎದೆಯನ್ನೇ ಇರಿಯುವ ಈ ಖೂಳರ ಸಂಚು ಈಗ ದೇಶದ ಮುಂದೆ ಬಟಾಬಯಲಾಗಿದೆ!
ಅಪವಿತ್ರತೆಯಿಂದ ಗೆದ್ದ ಮೋದಿಯ ಗದ್ದುಗೆ ಈಗ ಕಸಕ್ಕೆ ಸಮಾನವಾಗಿದೆ!
@JJanmabhum3575 ನಿಮ್ಮ ಕಡೆ ಅಂದ್ರೆ?
ಬಹುತೇಕ ಲಿಂಗಾಯತರು ಮಾಂಸಾಹಾರ ಸೇವನೆ ಮಾಡ್ತಾರೆ, ಲಿಂಗಾಯತ ಎಂಬ ಪದವು ಲಿಂಗವನ್ನು ಧರಿಸಿರುವವರು ಎಂಬುದಾಗಿದೆ, ವೈದಿಕ ಭಯೋತ್ಪಾದನೆ ವಿರುದ್ಧ ಬಂದಿದ್ದೇ ಲಿಂಗಾಯತ ಧರ್ಮ, (ಮಾಂಸಾಹಾರ ವಿರುದ್ಧ ಸಸ್ಯಾಹಾರ ಪರ ಬಂದಿದ್ದಲ್ಲ. ಲಿಂಗಾಯತರಲ್ಲಿ ಮಾಂಸಾಹಾರ ಇದೆ, ಮಾದಿಗ ವಿಶ್ವಬಂಧು ಮರುಳಸಿದ್ದರು ದೊಡ್ಡ ಮಠದ ಮೂಲಪುರುಷರು