https://t.co/A02lFhPMOU
ನನ್ನ ಮಕ್ಕಳು ಹರ್ಷಿತ್ ಹರುಷ್ ಮಾಡಿರುವ ಒಂದು ಸಣ್ಣ ಪ್ರಯತ್ನ ...ನೋಡಿ...ಹಂಚಿ...ಧನ್ಯವಾದಗಳು
My kids harshit and harrush small try....like share thank u
2 ಲಕ್ಷ ಟ್ವೀಟ್!!
ವಾರದ ಹಿಂದೆ ಟ್ವೀಟರ್ ಟ್ರೆಂಡ್ ಅಂದರೇನು ಎಂದು ಗೊತ್ತಿಲ್ಲದ #ಯಜಮಾನ್ರ ಸೇನಾನಿಗಳು ಇಂದು ಮೊದಲ ಯತ್ನದಲ್ಲೇ ಈ ಮಟ್ಟದ ಮೈಲಿಗಲ್ಲು ದಾಖಲಿಸಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಷ್ಯ.
ಇನ್ನೂ ಸಮಯವಿದೆ..
ಇನ್ನಷ್ಟು ದೂರ ಕ್ರಮಿಸಬೇಕಿದೆ!
#50DaysForDrVishnuBday
ಮುಖ್ಯಮಂತ್ರಿ ಚಂದ್ರು: ಎಲ್ಲಿಗೆ ಸವಾರಿ?
ಡಾ.ವಿಷ್ಣು: ಇಲ್ಲೆ ಪ್ಯಾಟೆ ಕಡೆ.. ನನ್ನ ಫ್ಯಾನ್ಸ್ ಟ್ವೀಟರ್ ನಲ್ಲಿ ಹಬ್ಬ ಮಾಡ್ತಾವ್ರಂತೆ. ಅದಕ್ಕೆ ಅವರಿಗೆಲ್ಲಾ ವರಮಹಾಲಕ್ಷ್ಮಿ ಹಬ್ಬಕ್ಕೆ ಬಟ್ಟೆ ಕೊಡಿಸ್ಬೇಕು ಅಂತ ಸೂಟ್ ಕೇಸ್ ತುಂಬಾ ದುಡ್ ತುಂಬ್ಕೊಂಡು ಪ್ಯಾಟೆ ಕಡೆ ಹೋಗ್ತಿದ್ದೀನಿ.
#50DaysForDrVishnuBday
ಡಾ.ವಿಷ್ಣು ಸೇನಾ ಸಮಿತಿ ಸಾರಥ್ಯದಲ್ಲಿ ಶ್ರೀ #ವೀರಕಪುತ್ರ_ಶ್ರೀನಿವಾಸ್ ಅವರು ವೈಯಕ್ತಿಕವಾಗಿ ಕೊಡುಗೆಯಾಗಿ ನೀಡುತಿರುವ
ಕರ್ನಾಟಕದ ಸಾಂಸ್ಕ್ರತಿಕ ರಾಯಭಾರಿ #ಡಾ_ವಿಷ್ಣುವರ್ಧನ್ ಅವರ #27ನೇ#ಪುತ್ಥಳಿ ಅನಾವರಣ.
ಎಲ್ಲರಿಗೂ ಸ್ವಾಗತ
ಸ್ಥಳ-ಆನೇಕಲ್ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಪಕ್ಕ
ದಿನಾಂಕ-14/10/2018 ಭಾನುವಾರ
ಬೆಳಗೆ 10 ಗಂಟೆಗೆ
ಮುಖ್ಯಮಂತ್ರಿ ಚಂದ್ರು: ಎಲ್ಲಿಗೆ ಸವಾರಿ?
ಡಾ.ವಿಷ್ಣು: ಇಲ್ಲೆ ಪ್ಯಾಟೆ ಕಡೆ.. ನನ್ನ ಫ್ಯಾನ್ಸ್ ಟ್ವೀಟರ್ ನಲ್ಲಿ ಹಬ್ಬ ಮಾಡ್ತಾವ್ರಂತೆ. ಅದಕ್ಕೆ ಅವರಿಗೆಲ್ಲಾ ವರಮಹಾಲಕ್ಷ್ಮಿ ಹಬ್ಬಕ್ಕೆ ಬಟ್ಟೆ ಕೊಡಿಸ್ಬೇಕು ಅಂತ ಸೂಟ್ ಕೇಸ್ ತುಂಬಾ ದುಡ್ ತುಂಬ್ಕೊಂಡು ಪ್ಯಾಟೆ ಕಡೆ ಹೋಗ್ತಿದ್ದೀನಿ.
#50DaysForDrVishnuBday
ಒಂದು ಲಕ್ಷ ಟ್ವೀಟ್ಸ್..
ಅವರು ನಮ್ಮನ್ನಗಲಿ ಹತ್ತು ವರ್ಷವಾಯಿತು. ಆದರೂ ಈ ಪರಿ ಹವಾ ಇಟ್ಟಿದ್ದಾರೆಂದರೆ ಏನ್ ಹೇಳೋಣ!! ಸೂರ್ಯಚಂದ್ರರಿರುವ ತನಕ ಕರುನಾಡಲ್ಲಿ ಯಜಮಾನ್ರ ಹೆಸರು ಶಾಶ್ವತ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ?
#50DaysForDrVishnuBday