ಬೀದರ್ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರು, ಕೇಂದ್ರ ಸಚಿವರೂ ನನ್ನ ಮಾರ್ಗದರ್ಶಕರು ಆತ್ಮೀಯರಾದ ಸನ್ಮಾನ್ಯ ಶ್ರೀ @bhagwantkhuba ಜೀ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
#HappyBirthday#bhagwantkhubaji💐
ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಡಾ CN ಅಶ್ವಥ್ ನಾರಾಯಣ್ ಅಣ್ಣಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು🎉💐❤️
@drashwathcn
ರಾಜಕೀಯ ನಿಪುಣರು, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ @BSBommai ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಸಾರ್ವಜನಿಕ ಜೀವನಕ್ಕೆ ನೀವು ನೀಡಿದ ಕೊಡುಗೆ ಅಪಾರ, ದೇವರು ನಿಮಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ನೀಡಲಿ ಎಂದು ಹಾರೈಸುತ್ತೇನೆ.
#drsiddupatimlahumnabad
ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ತಮಗೆ ಆರೋಗ್ಯ, ಆಯಸ್ಸು, ಸುಖ - ಶಾಂತಿ, ನೆಮ್ಮದಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
@JagadishShettar
ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಬೀದರ್ ದಕ್ಷೀಣ ಕ್ಷೇತ್ರದ ಜನಪ್ರಿಯ ಶಾಸಕರು ಆತ್ಮೀಯರಾದ *ಡಾ.. ಶೈಲೇಂದ್ರಜಿ ಬೆಲ್ದಾಳೆ* ಅವರಿಗೆ 51 ನೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು..🎂🥳❤️
@SBeldale#drshailendrabeldale@BYVijayendra
ಭಾರತ ಸರ್ಕಾರದ ರೈಲ್ವೆ ಮತ್ತು ಜಲ ಶಕ್ತಿ ಇಲಾಖೆಗಳ ರಾಜ್ಯ ಸಚಿವರಾಗಿ ಅತ್ಯಂತ ಕ್ರಿಯಾಶೀಲತೆಯಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ವಿ. ಸೋಮಣ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಇನ್ನೂ ಹೆಚ್ಚಿನ ಜನಸೇವೆ ಮಾಡಲು
ಭಗವಂತ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@VSOMANNA_BJP
ಮಾಜಿ ಸಚಿವರು,ವಿಧಾನಪರಿಷತ್ ಸದಸ್ಯರು ಸನ್ಮಾನ್ಯ ಶ್ರೀ @CTRavi_BJP ಅವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು.
ಇನ್ನೂ ಹೆಚ್ಚಿನ ಜನಸೇವೆ ಮಾಡಲು ಭಗವಂತ ಆಯುರಾರೋಗ್ಯವನ್ನು ದಯಪಾಲಿಸಲಿ ಎಂದು ಹಾರೈಸುತ್ತೇನೆ
ಭಾರತ ಸರ್ಕಾರದ ಮಾಜಿ ಕೇಂದ್ರ ಸಚಿವರು ಬೀದರ್ ಜಿಲ್ಲೆಯ ಮಾಜಿ ಸಂಸದರು ಹಾಗೂ ನನ್ನ ರಾಜಕೀಯ ಮಾರ್ಗದರ್ಶಕರಾದ ಶ್ರೀ *ಭಗವಂತ್ ಖುಬಾಜಿ* ಇವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐
@bhagwantkhuba#happybirthday 🎂🥳❤️
ಚಿಂಚೋಳಿ ಕ್ಷೇತ್ರದ ಶಾಸಕರು,ಆತ್ಮೀಯರಾದ ಡಾ. ಅವಿನಾಶ್ ಜಾಧವರವರಿಗೆ ಜನ್ಮ ದಿನದ ಹಾರ್ದಿಕ ಶುಭಾಷಯಗಳು.
ದೇವರು ತಮಗೆ ಆಯುರಾರೋಗ್ಯ ನೀಡಿ, ಜನಸೇವೆಗೆ ಇನ್ನು ಹೆಚ್ಚಿನ ಶಕ್ತಿ ನೀಡಿ ಹರಸಲೆಂದು ಪ್ರಾರ್ಥಿಸುತ್ತೇನೆ.
@DrAvinashUJadh1
Warm Birthday Greetings to Young and Energetic leader of Humnabad BJP Shree @shubhamsrangdal Ji 💐💐 Almighty bless you with Good health and long life. Request in Our Beloved PM Shree @narendramodi Ji to Follow him on his special day sir, He is an unconditional supporter.