KPSC ಭ್ರಷ್ಟಾಚಾರ ವೈರಸ್ ಇದ್ದಂತೆ ನೀವು ಎಷ್ಟೇ antibiotics ಕೊಟ್ಟರು ಅದು ಸಾಯದೆ ಮತ್ತೆ ಪರಿವರ್ತನೆ ಆಗುತ್ತದೆ.ನೀವು ಒಂದು ದಾರಿ ಹುಡುಕಿದರೆ ಅವರು ಮತ್ತೊಂದು ಅಕ್ರಮ ದಾರಿ ಹುಡುಕುತ್ತಾರೆ ಅವಸರದಲ್ಲಿ KAS ಮಾಡಿ ಅದರ ಕಳಂಕ ನೀವು ಮೆತ್ತಿಕೊಳ್ಳಬೇಡಿ @KEA_karnataka ಪ್ರಸನ್ನ ಸರ್ @secretarykpsc@CMofKarnataka@BJP4Karnataka
Veterinary recruitment is just the tip of the iceberg! Why stop the probe there when the KAS 384 posts scam allegedly involves 5-6x bigger bribes under the very same KPSC officials? @dir_ed please expand the inquiry to #KAS_384 immediately! #KPSCScam#KAS384@cbic_india
✅ಸಾಚಾತನಕ್ಕೆ ಪಾಪ ಮೊನ್ನೆ ಎಕ್ಸಾಮ್ KAS ನಡೆಸವ್ರೆ. ಜನ ಗೊಂದಲ ಆಗಿ ಬಿಡಬೇಕು ಅದರ ಮಧ್ಯ ಈ ಲಿಸ್ಟ್ ಬಿಡೋದು
👉 ನಾಟಕ ನೋಡ್ರಿ ಅವರದ್ದು!
👉ಕಾರ್ಯದರ್ಶಿ ಹಾಗೂ ಅಧ್ಯಕ್ಷ ವಿಡಿಯೋ ನೋಡಿ ಪೋಸು ಕೊಟ್ಟಿದ್ದು ಏನು ಅಬ್ಬಾ ಅಬ್ಬಾ
👉CID ಅವರಿಗೆ ಏನು ಗೊತ್ತಿಲ್ಲ ಪಾಪ!
👉ಸಿಎಂ ಅದ್ಭುತ ಪ್ರತಿಭೆ ಗೆ ಆಸ್ಕರ್ ಕೊಡಬೇಕು
ನಮಗೆ ಕಾಡುತ್ತಿರು�� ಪ್ರಶ್ನೆ ಏನೆಂದರೆ, ಒಬ್ಬ ಅಭ್ಯರ್ಥಿ google lens ಬಳಸಿ ಪರೀಕ್ಷೆ ಬರೆಯುವಾಗ invigilator ದನ ಕಾಯೋಕೆ ಹೋಗಿದ್ದನಾ ಎಂದು.
ಅದನ್ನು ಪ್ರಶ್ನಿಸುವ ಯುವಕರ ಮೇಲೆ FIR ಹಾಕುತ್ತಿದ್ದೀರ ಎಂದರೆ. ಈ ಸರ್ಕಾರಕ್ಕೆ ಏನು ಹೇಳಬೇಕು ತಿಳಿಯುತ್ತಿಲ್ಲ. @PriyankKharge @KEA_karnataka @secretarykpsc
ನೀವೆ @KEA_karnataka ಬಿಟ್ಟಿರುವ comparative score list 126 ಸಿರಿಯಲ್ ನಂಬರಿನ ವ್ಯಕ್ತಿ aug 2 ರ civil police ಪರಿಕ್ಷೆಯಲ್ಲಿ minus 10 ಅಂಕ ಪಡೆದು VAO ಪರಿಕ್ಷೆಯಲ್ಲಿ 125.25 ಅಂಕ ಪಡೆಯಲ�� ಹೇಗೆ ಸಾಧ್ಯ? ಪ್ರಶ್ನೆ ಮಾಡಿದ ವಿದ್ಯಾರ್ಥಿ ಮೇಲೆ ಕೇಸ್ ಹಾಕಲು ತೋರಿದ ಆತುರ ಇದರ ಮೇಲೆ ತೋರಿಸಿ @CMofKarnataka @INCKarnataka
KAS 384 ಹುದ್ದೆಗಳಲ್ಲಿ ಅಕ್ರಮ ಆಗಿರುವುದು ED ದೃಢಪಡಿಸಿದೆ. ಮುಖ್ಯ ಪರೀಕ್ಷೆ ಯಲ್ಲಿ ಹಾಗೂ ಸಂದರ್ಶನದಲ್ಲಿ ದುಡ್ಡು ಕೊಟ್ಟವರಿಗೆ ಯಾವಾಗ ಬೇಕಾದರೂ ಭಾವಪೂರ್ಣ ಶ್ರದ್ದಾಂಜಲಿ ಸಿಗಬಹುದು
ಎಂಬ ನಿರೀಕ್ಷೆಯಲ್ಲಿ ಕನ್ನಡದ ಜನತೆ.
#kpsc#KEA#Congress#BJP
The special court rejected the KPSC member's plea, citing a lack of medical evidence, and posted a hearing for regular anticipatory bail on Tuesday. https://t.co/RECS6qjYz1
VAO ಪರೀಕ್ಷೆಯ ಅಕ್ರಮವನ್ನು ಪ್ರಶ್ನಿನಿಸಿದ
ವಿದ್ಯಾರ್ಥಿಯ ಮೇಲೆ ಕೇಸ್ ದಾಖಲಾಗಿದೆ.
ಮೊಬೈಲ್ ಫೋನ್ ಪರೀಕ್ಷಾ ಹಾಲ್ ನಲ್ಲಿ ತೆಗೆದುಕೊಂಡು ಹೋಗಿ ಪರೀಕ್ಷೆ ಬರದಿದ್ದನು
ಎಂಬುದು ಸತ್ಯಕ್ಕೆ ದೂರವಾದದ್ದು.
ಏಕೆಂದರೆ ಪರೀಕ್ಷಾ ಹಾಲ್ ನಲ್ಲಿ ಬೇರೆ ವಿದ್ಯಾರ್ಥಿಗಳು ಕಣ್ಣು ಮುಚ್ಚಿ ಕುಳಿತಿರ���ವದಿಲ್ಲ
ಅಕ್ರಮವನ್ನು ಮುಚ್ಚಿ ಹಾಕುತ್ತಿದ್ದಾರೆ.
Candidates who appeared for the Karnataka Public Service Commission’s (KPSC) Gazetted Probationers (KAS) Preliminary Examination on Sunday have complained of several problems at examination centres, including a lack of access to drinking water and washrooms and intrusive frisking.
https://t.co/kCMbU7LsD7
#ED’s prosecution complaint in the #KPSC recruitment ‘scam’ details a highly organized Rs 7.17 crore laundering operation, including Rs 1.82 cr in direct candidate bribes.
This confirms the multi-track modus operandi, paper leaks, and quid pro quo I reported exclusively in @DeccanHerald on Sunday.
Now, the official release reveals the granular financial mechanics and how evidence was destroyed.
Key details from the charge sheet:
🏢Real estate fronts: Suspended Chairman Sahukar parked Rs 3.99 cr in cash off-the-books with a developer to build a school, restaurant and convention hall in Shahapur.
🏦Inside routing: Member BV Geetha layered Rs 1 cr as 'unsecured loans' by routing cash through the bank accounts of another KPSC member’s family.
🔥Burnt evidence: Middleman Kannale distributed leaked papers at #Bengaluru villas, collected Rs 1.52 cr and then burnt the printed question papers and destroyed the original pen drive.
Read the full story 👇🏻
https://t.co/SznFs72qc7
#KPSC #KarnatakaNews #EnforcementDirectorate #Bengaluru
ಪರೀಕ್ಷಾ ಅಕ್ರಮವನ್ನು ಪ್ರಶ್ನಿಸಿದ ಅಭ್ಯರ್ಥಿಯ ವಿರುದ್ಧವೇ ಕೇಸ್ ದಾಖಲಿಸಿರುವುದು ಖಂಡನೀಯ.
ಇದು ಅಕ್ರಮಗಳ ವಿರುದ್ಧ ಧ್ವನಿ ಎತ್ತುವವರನ್ನು ಹೆದರಿಸಿ ಮೌನವಾಗಿಸುವ ಯತ್ನವೇ?
#VAO ಪರೀಕ್ಷೆಯಲ್ಲಿ ಆರೋಪ ಎದುರಿಸುತ್ತಿರುವ ಅಭ್ಯರ್ಥಿಯ ಪರೀಕ್ಷಾ ಕೊಠಡಿಯ CCTV footage ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ.
#KEA
ಆರೋಪವನ್ನು ಆಲಿಸುವ ಮೊದಲೇ ಅದನ್ನು ಹತ್ತಿಕ್ಕಿ, ಆರೋಪ ಮಾಡಿದವರಿಗೇ ಅಪರಾಧಿಯ ಪಟ್ಟ ಕಟ್ಟುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕಿದಂತೆ.
ಇದು ಸಂವಿಧಾನದ ಅನುಚ್ಛೇದ 19(1)(a) ಆಶಯಕ್ಕೆ ವಿರುದ್ಧವಾದ ನಿಲುವಲ್ಲದೆ ಮತ್ತೇನು…? 🤗🙌🤗
#ಅಪರಾಧಿಗಳ_ರಕ್ಷಾಕವಾಟ_ಸಿದ್ಧಾಂತ
3.2 Cr demanded from 10 students and 1.52 Cr was collected 🤐
ED should investigate and track those 10 students and their links.
Govt Job System is rotten to the core💯
Pen-drive paper leaks & smashed tablets by an IAS officer who cleared UPSC Ethics what a WORLD CLASS system by KPSC! Wowww! 🤯🤯
Hello KPSC, stop your drama! ಒಳಗಿರೋ ಭ್ರಷ್ಟರನ್ನು ಮೊದಲು ಹೊರಗೆ ಹಾಕಿ, ಆಮೇಲೆ ಪಾರದರ್ಶಕತೆ ಬಗ್ಗೆ ಮಾತಾಡಿ.
#KPSCScam