@mepratap 2008-13 ಕರ್ನಾಟಕದ ರಾಜಕಾರಣದಲ್ಲಿ ಅತ್ಯಂತ ಕರಾಳ ಇತಿಹಾಸ.
5 ವರ್ಷದಲ್ಲಿ 3 ಮುಖ್ಯಮಂತ್ರಿಗಳು.
ಮಂತ್ರಿಗಳು,ಮುಖ್ಯಮಂತ್ರಿ ಸಾಲಾಗಿ ಜೈಲು ಸೇರಿದರು.
ಅಪರೂಪಕ್ಕೆ ಸಿಕ್ಕ ಅಧಿಕಾರವನ್ನು ಲೂಟಿ ಹೊಡೆಯಲು ಬಳಸಿಕೊಂಡರು.
ನೀವು ಈ ಪುಸ್ತಕ ಬರೆದ ಸಂದರ್ಭ ಅದು ಮರೆತಿರಾ ಸಂಸದರೇ.
ರಾಜ್ಯಕ್ಕೆ ಸೂಕ್ತ ಪರಿಹಾರ:
ಕೊಡಗು, ದಕ್ಷಿಣ ಕನ್ನಡ, ಹಾಸನ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಹಾನಿ ಉಂಟಾಗಿರುವುದರಿಂದ ಉದಾರ ಪರಿಹಾರ ಒದಗಿಸಲು ಶಿಫಾರಸ್ಸು ಮಾಡುವಂತೆ ಕೇಂದ್ರ ಅಧ್ಯಯನ ತಂಡಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
https://t.co/mpnKLBMmYH
#kodagu
@bjparvind @mac_thimmaiah ಎಚ್ ಎಎಲ್ ಅಸಾಮರ್ಥ್ಯದಿಂದ ರಾಫೆಲ್ ಡೀಲ್ ರದ್ದಾಗಿತ್ತು: ನಿರ್ಮಲಾ ಸೀತಾರಾಮನ್ - https://t.co/TuKqLaJEXb
ಸರ್
ನಮ್ಮ ಭಾರತೀಯ ವಿಮಾನ ನಿರ್ಮಾಣ ಸಂಸ್ಥೆ (HAL)ಗೆ ಸಾಮರ್ಥ್ಯ ಇಲ್ಲ ಅಂತ ಅಂಬಾನಿ ತಂಡಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ.ನ್ಯಾಯವೇ