What happened in Puttur, Ishwaramangala is deeply disturbing — police opened fire during a routine situation where arrest was enough. Law must not be replaced by bullets. #DKPoliceFakeFiring#WeDemandJudicialEnquiry
ಗಡಿಪಾರು ಆದೇಶ ಇರುವ ರೌಡಿ ಶೀಟರ್ ಅರುಣ್ ಕುಮಾರ್ ಪುತ್ತಿಲ ಪೊಲೀಸರ ಕಾರ್ಯಾಚರಣೆಯಲ್ಲಿ ಸೇರುವಷ್ಟು ಧೈರ್ಯ ಹೇಗೆ ಬಂತು? ಪೋಲಿಸರಿಗೂ ಈ ರೌಡಿಶೀಟರ್ಗೂ ಇರುವ ಸಂಬಂದವೇನು??
#DKPoliceFakeFiring#WeDemandJudicialEnquiry
ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರಕ್ಕೊಳಗಾದ ಹೆಣ್ಣುಮಗುವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಪೋಲಿಸರಿಂದ ಅನುಮತಿ ಪಡೆದು ನಡೆಸಿದ ಪ್ರತಿಭಟನೆ ಅನುಮತಿ ರಹಿತ ಎಂದು ಇದೀಗ ನೆಪವೊಡ್ಡಿ ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಬಹುದು ಎಂದು ಇಲ್ಲಿನ ಬಿಜೆಪಿ ಹಾಗೂ ಶಾಸಕರು ಅಂದುಕೊಂಡಿದ್ದಲ್ಲಿ ಅದು ನಿಮ್ಮ ಮೂರ್ಖತನ,1/2
ಸತ್ತವನೆ ಅಪರಾಧಿ..! ವಾಹ್ @DrGParameshwara ನಿಮಗೆ ಗೃಹ ಸಚಿವ ಸ್ಥಾನ ನೀಡಿದ @siddaramaiah ಧನ್ಯವಾದಗಳು. ಮಂಗಳೂರಿನಲ್ಲಿ ನಡೆದ ಗುಂಪು ಹತ್ಯೆಗೆ ಪಾಕಿಸ್ತಾನ ಜಿಂದಾಬಾದ್ ಘೋಷಣೆಯೇ ಕಾರಣವೆಂದು ಸತ್ತವನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದು ಮಾತ್ರವಲ್ಲದೆ, ಸಂಘಪರಿವಾರಕ್ಕೆ ಕ್ಲೀನ್ ಚೀಟ್ ನೀಡಿದ ಗೃಹ ಸಚಿವ. #Shame#moblynching
ಮಂಗಳೂರಿಗೂ ಹಬ್ಬಿದ ಗುಂಪು ಹಿಂಸಾ ಹತ್ಯೆ, @compolmlr ರವರೇ ಈ ಹಿಂಸಾಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಇಡೀ ಕರ್ನಾಟಕ ಮತ್ತೊಂದು ಉತ್ತರ ಪ್ರದೇಶವಾಗಲಿದೆ !! @CMofKarnataka ರವರೇ ಯಾವುದೇ ಕಾರಣಕ್ಕೂ ಈ ಭಯೋತ್ಪಾದಕರಿಗೆ ಕರ್ನಾಟಕಲ್ಲಿ ಮಣೆ ಹಾಕಲು ಅವಕಾಶ ನೀಡಬೇಡಿ.
#StopMobLynching
ನಾಚಿಕೆ ಮಾನಮರ್ಯಾದೆಯಿಲ್ಲದ @publictvnews ಬಿಜೆಪಿಯ ಸಂಘಿಗಳ ಸುಳ್ಳು ಅಪಪ್ರಚಾರವನ್ನು ಮೀರಲು ಪ್ರಯತ್ನವೋ ನಿಮ್ಮದು ?
ಲೋಕಲ್ ಸಂಘಿಗಳು ಸಮಾಜದ ಸ್ವಾಸ್ಥ್ಯ ಕದಡಲು ಇಂತಹ ಸುಳ್ಳು ಸುದ್ದಿಗಳನ್ನು ಭಿತ್ತರಿಸುವಂತೆ ಒಂದು ಜವಾಬ್ದಾರಿಯುತ ಮಾಧ್ಯಮವಾಗಿ ನೀವು ಮಾಡಲು ನಾಚಿಕೆಯಾಗಲ್ವಾ ? ಅಡ್ಯಾರ್ ಪ್ರತಿಭಟನೆಯಿಂದ ಮಾನಸಿಕವಾಗಿದ್ದಾರೆ ರಂಗಣ್ಣ
ಪುತ್ತೂರು ತಾಲೂಕಿನ ಸಂಟ್ಯಾರ್ ನ ಇಬ್ಬರು ಬಜರಂಗದಳದ ಕಾರ್ಯಕರ್ತರು ಬಹಿರಂಗವಾಗಿ ತಲ್ವಾರ್ ಮಾರಕಾಯುಧ ಹಿಡಿದು "Time” ಎಂದು ತಮ್ಮ ಸ್ಟೇಟಸ್ ಗಳಲ್ಲಿ ಹಾಕಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಠಿಸುತ್ತಿದ್ದು, ಪೋಲಿಸ್ ಇಲಾಖೆಯು ತಕ್ಷಣ ಇವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದೇನೆ. @spdkpolice
ಸರ್ವೆ ಕೆದಂಬಾಡಿ ಬೀಟ್ ಪೋಲಿಸ್ ಗ್ರೂಪ್ ನಲ್ಲಿ ಕಳ್ಳತನವಾದ ಬಗ್ಗೆ ಸುದ್ದಿ ವೆಬ್ ಪೋರ್ಟಲ್ ನ್ಯೂಸ್ ನಲ್ಲಿ ವರದಿ ಬಂದಾಗ Naveen Rai ಎಂಬಾತ ಪೋಲಿಸರು ಇರುವ ಗ್ರೂಪ್ ನಲ್ಲಿ ಪ್ರಚೋದನಕಾರಿ ಕಾಮೆಂಟ್ ಹಾಕಿದ್ದರು ಇಷ್ಟರ ತನಕ ಯಾಕೆ @spdkpolice ಸುಮೊಟೊ ಪ್ರಕರಣ ದಾಖಲಿಸಿಲ್ಲ?
ಅಥವಾ ತಾವೇ ರಚಿಸಿದ ಗ್ರೂಪ್ ನಲ್ಲಿ ಪೋಲಿಸರು ಗಮನಕೊಟ್ಟಿಲ್ಲವೇ?
ಜುಜುಬಿ ಅನ್ನುವ ಪದ ಜೈಲಿಗೆ ಕಳಿಸುವ ಘೋಷಣೆಯಾದರೆ, ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ ಎನ್ನುವುದು, ಇಸ್ಲಾಮನ್ನು ಭೂಮಿಯಿಂದಲೇ ಅಳಿಸಬೇಕು ಎನ್ನುವ ಘೋಷಣೆಗಳಿಗೆ ಗಲ್ಲು ಶಿಕ್ಷೆಯಾಗಬೇಕು ಅಲ್ಲವೆ?
@INCKarnataka ಇದೇನು ಅರಾಜಕತೆ? ನಿಮಗೆ @RSSorg
ಭಯ ಇಷ್ಟೊಂದಿದ್ದರೆ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿಬಿಡಿ.
ಜುಜುಬಿ ಅನ್ನುವ ಪದ ಜೈಲಿಗೆ ಕಳಿಸುವ ಘೋಷಣೆಯಾದರೆ, ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ ಎನ್ನುವುದು, ಇಸ್ಲಾಮನ್ನು ಭೂಮಿಯಿಂದಲೇ ಅಳಿಸಬೇಕು ಎನ್ನುವ ಘೋಷಣೆಗಳಿಗೆ ಗಲ್ಲು ಶಿಕ್ಷೆಯಾಗಬೇಕು ಅಲ್ಲವೆ?
@INCKarnataka ಇದೇನು ಅರಾಜಕತೆ? ನಿಮಗೆ @RSSorg
ಭಯ ಇಷ್ಟೊಂದಿದ್ದರೆ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿಬಿಡಿ.
ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು, ಅನೈತಿಕ ಟ್ರ��್ಟ್ಗಳು – ಇವರೆಲ್ಲರೂ ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಹಂಚಿಕೊಳ್ಳುತ್ತಿದ್ದಾರೆ!
ಅದನ್ನು ಪುನಃ ವಶಪಡಿಸಿಕೊಳ್ಳಲು ಸಮುದಾಯ ಒಂದಾಗಬೇಕು.
ಜಾಗೃತಿ ಅಭಿಯಾನ, ಕಾನೂನು ಹೋರಾಟ, ಮತ್ತು ಸಂಘಟಿತ ಹೋರಾಟ ಮಾತ್ರ ವಕ್ಫ್ ಆಸ್ತಿಯ ರಕ್ಷಣೆಗೆ ಪರಿಹಾರ!
#SDPI_WaqfCampaign
ಪ್ರವಾದಿ ಮಹಮ್ಮದ್(ಸ.ಅ)ರವರನ್ನು ಅವಹೇಳಿಸುವ ಪೋಸ್ಟರ್ ಈಶ್ವರಮಂಗಳ ಬಳಿಯ ಪುಳಿತ್ತಡಿ ಬಸ್ಟ್ಯಾಂಡ್ ನಲ್ಲಿ ಕಂಡು ಬಂದಿದ್ದು ಈ ಬಗ್ಗೆ SDPI ಬ್ರಾಂಚ್ ಅಧ್ಯಕ್ಷರಾದ ಫಾರೂಕ್ ರವರು ಸಂಪ್ಯ ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು,ಕೂಡಲೇ ಪೋಲಿಸ್ ಇಲಾಖೆ ಈ ಕಿಡಿಗೇಡಿಗಳನ್ನುಬಂಧಿಸಬೇಕೆಂದುಆಗ್ರಹಿಸುತ್ತಿದ್ದೇನೆ. @spdkpolice
ಫೆಲಸ್ತೀನಿನ ಶೋಷಿತ ಸಮುದಾಯದ ಪರವಾಗಿ ನಿಲ್ಲುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪ್ರಕಾರ ಅಪರಾಧವಾದರೆ, ನಾನೂ ಫೆಲಸ್ತೀನಿನ ಶೋಷಿತ ಸಮುದಾಯದ ಪರ ನನ್ನ ಮೇಲೂ ಪ್ರಕರಣ ದಾಖಲಿಸಿ !!
#FreePalesitne#StandWithFardeenMysore