Respected Sir/Madam
Any update on when the KAS coaching stipend will be credited? It’s pending for 2 months. Bangalore living costs are very high, and it's putting a lot of stress on us aspirants.
Thank you
@SWDGoK
I am happy to share that the provisional selection list for KAS Coaching has been released. My sincere thanks to the @SWDGoK and @Sathyashri_ madam for your continued cooperation and support.
Respected Madam,
@Sathyashri_
kindly request you to inform us if there are any updates regarding the KAS Free Coaching selection process.
If you provide the information, it will give us clarity and peace of mind until further updates.
Thank you
Respected Sir/Madam
Warm wishes for a Happy New Year 2026 Thank you for your support and continued service to the people.
As a New Year gift we kindly request you to release the selection list at the earliest.
@SWDGoK@CMahadevappa@Sathyashri_
Namaskara🙏🏻 @CMahadevappa Sir
IAS/KAS free coaching selection lists have been released for Minority,Kalyana Karnataka,and Backward communities, but Social Welfare Department SC/ST students continue to wait without any clear update. This is clearly an injustice and deeply painful.
ನಮಸ್ಕಾರಗಳು,
KAS FREE COACHING
1)ನೇಮಕಾತಿ ಪ್ರರಂಭಿಸಿ 1 ವರ್ಷ
2)ಪರೀಕ್ಷೆ ನಡೆದು 6 ತಿಂಗಳು
3)ಬೇರೆ ಇಲಾಖೆಗಳ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ
4)ನೇಮಕಾತಿಗಳು ಪ್ರಾರಂಭವಾಗಿವೆ
5)ಪ್ರತೀ ತಿಂಗಳು ಅದೇ ಮಾಹಿತಿ ನೀಡುತ್ತಿದ್ದೀರಿ
ಈ ತಿಂಗಳು ಕೌನ್ಸೆಲಿಂಗ್ ಆರಂಭಿಸುತ್ತೀರಿ ಸರಿ 1:1 ಆಯ್ಕೆ ಪಟ್ಟಿ ಯಾವಾಗ ಪ್ರಕಟಿಸುತ್ತೀರಿ?
@CMahadevappa ನಮಸ್ತೆ ಸರ್
KAS ಉಚಿತ ತರಬೇತಿ ನೀಡಲು ನಡೆಸಿದ ಪರೀಕ್ಷೆ ನಡೆದು 6 ತಿಂಗಳಾದರೂ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ
ದಯವಿಟ್ಟು ಎಲ್ಲಾ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಿ ಜನವರಿ 2025 ರಿಂದ ವಿದ್ಯಾರ್ಥಿಗಳು ತರಬೇತಿ ಪಡೆಯುವಂತೆ ಮಾಡಿ
ಸರ್ಕಾರಿ ನೌಕರಿ ಪಡೆಯಲು ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ
🙏🏻
@SWDGoK@SunilB69456230 Hi sir/madam There are only 17 days left in this month. Please let us know if it will start this month or not, if you provide the correct information it will help us to find an alternative way to study for a few days.
@SWDGoK
ಸಮಾಜ ಕಲ್ಯಾಣ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಕಲ್���ಾಣ ಕರ್ನಾಟಕದ ಅಭ್ಯರ್ಥಿಗಳಿಗೆ & ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಿಂದ ತರಬೇತಿಯ ಪ್ರದೇಶ ಪರೀಕ್ಷೆಯನ್ನು KEA 31/05/2025 ರಂದು ನಡೆಸಿದ್ದು ಅಂತಿಮ ಅಂಕಪಟ್ಟಿ ಫಲಿತಾಂಶವನ್ನು 25/06/2025 ರಂದು ಪ್ರಕಟಿಸಿದೆ.@SWDGOK @STWelfareDept
ನಮಸ್ಕಾರಗಳು
ನಮ್ಮ ಮೂಲ ಜಾತಿಯಲ್ಲಿ ಪ್ರಮಾಣ ಪತ್ರವನ್ನು ಪಡೆಯಲು Online ನಲ್ಲಿ ಯಾವ website ನಲ್ಲಿ ಅರ್ಜಿಸಲ್ಲಿಸ ಬೇಕು? ಹಾಗೂ ಪ್ರ��್ತುತ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆಯೇ? ಅರ್ಜಿ ಸಲ್ಲಿಸ ಬಹುದೇ? ತಿಳಿಸಿ.
@SWDGoK