ಮುಡಾ ಪ್ರಕರಣದಲ್ಲಿ ಕಾನೂನು ಪ್ರಕಾರ ಹೋರಾಟ ಮಾಡಲಾಗುವುದು. ನನ್ನ ಜೊತೆಗಿನ ಜನಬೆಂಬಲದಿಂದ ಬೆದರಿರುವ ಪ್ರತಿಪಕ್ಷಗಳು, ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲು. ನ್ಯಾಯ ನನ್ನ ಪರವಾಗಿದೆ, ಇದನ್ನು ಎದುರಿಸಿ ಗೆಲ್ಲುತ್ತೇನೆ.
ನಮ್ಮ ಸರ್ಕಾರಕ್ಕೆ ಕಳೆದ ಚುನಾವಣೆಯಲ್ಲಿ ಜನರ ಆಶೀರ್ವಾದ ಸಿಕ್ಕಿದೆ, ಅದಕ್ಕೆ ತಕ್ಕಂತೆ ನಾವು ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದೇವೆ. ಈ ಐದು ವರ್ಷದ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ಧಿಗೊಳಿಸಬೇಕೆಂದು ಜನಾದೇಶವಿದೆ. ಇದಕ್ಕೆ ರಾಜ್ಯಪಾಲರು ಅಡ್ಡಿಪಡಿಸಬಾರದು, ಅಡ್ಡಿಪಡಿಸಿದರೆ ನಾವು ಅನಿವಾರ್ಯವಾಗಿ ಪ್ರತಿರೋಧ ವ್ಯಕ್ತಪಡಿಸಬೇಕಾಗುತ್ತದೆ. 2/4
#ಮೈಸೂರು #ಮಾಧ್ಯಮಹೇಳಿಕೆ
Mysore-Bangalore Expressway is a scam.
- You pay more toll fee than regular NH fee.
- Yet you can’t hit 120 kmph for paying that price.
- If you do by mistake, you get a 1000 rs penalty within few minutes.
It’s like pay the high premium fee but get regular road with penalty.
What a spectacular, dignified and sacred #AashirwaadCeremony it was for the #AnantRadhikaWedding!!! The ceremony also displayed the Vedic and Sanatani traditions of #Bharat to the guests from all over the world. Mr. #MukeshAmbani spoke so so well about the family and traditional values. Jai Ho! ❤️😍🕉🙏 #WeddingOfTheCentury #NitaAmbani #MukeshAmbani #Anant #Radhika #Wedding
Rahul Dravid’s incredible coaching journey has shaped the success of Indian cricket.
His unwavering dedication, strategic insights and nurturing the right talent have transformed the team.
India is grateful to him for his contributions and for inspiring generations. We are happy to see him lift the World Cup. Happy to have congratulated him.
ಸುಪ್ರೀಂ ಕೋರ್ಟ್ ಹಾಗು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಸಂಸ್ಥೆಗಳ ಮೇಲಿರುವ ಲೌಡ್ ಸ್ಪೀಕರ್ ತೆರವುಗೊಳಿಸಬೇಕು.
ಪ್ರಾರ್ಥನೆ ಸಂವಿಧಾನದತ್ತ ಹಕ್ಕು, ಲೌಡ್ ಸ್ಪೀಕರ್ ನಲ್ಲಿ ಅರಚುವುದು ಸಂವಿಧಾನದತ್ತ ಹಕ್ಕು ಅಲ್ಲ.
ನೆಮ್ಮದಿಯಿಂದ ಬದಕುವ ಹಕ್ಕು ಈ ರಾಷ್ಟ್ರದ ಜನತೆಗೆ ಸಂವಿಧಾನ ನೀಡಿದೆ.
#RemoveLoudSpeakers
ಪ್ರಧಾನಿ ಶ್ರೀ @NarendraModi ಯವರು ಶಿವಮೊಗ್ಗ ರೈಲು ನಿಲ್ದಾಣವನ್ನು 24.37 ಕೋಟಿ ರೂಪಾಯಿಯಲ್ಲಿ ಉನ್ನತೀಕರಣ ಮಾಡಲು ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದರ ಪರಿಣಾಮವಾಗಿ ನಮ್ಮ ರೈಲು ನಿಲ್ದಾಣವು ಭವಿಷ್ಯದಲ್ಲಿ ಹೀಗೆ ಇರಲಿದೆ.
@AshwiniVaishnaw | @RailMinIndia | @BJP4Karnataka | @chennibjp#ModiSarkarKiGuarantee #RailInfra4Bharat #AmritBharatStationScheme #ShivamoggaNews #byrshivamogga #BYRaghavendra #shivamogga #shivamoggaloksabhaconstituency
@AmazonHelp@amazonIN
If this is the case how we can trust ecommerce company.. it's black mark for ecommerce business.. it's a prepaid payment what I have made but I don't have either product or amount.. the worst of worst, legal theft @JeffBezos
@AmazonHelp@amazonIN
If this is the case how we can trust ecommerce company.. it's black mark for ecommerce business.. it's a prepaid payment what I have made but I don't have either product or amount.. the worst of worst, legal theft @JeffBezos
@sunil56495039 Please let us know if you reached out to us through the link provided earlier. If yes, may we know the resolution provided to you?
-Aania
@AmazonHelp@amazonIN Showing as delivered but not received it.. got fooled by
1. Delivery agent
2. Amazon customer care
3. Amazon customer care Supervisor
All fake promises.. no value for trust really i appreciate @zomato in trust matter