ಪ್ರಧಾನಿ @narendramodi ಅವರು ಕಾಂಗ್ರೆಸ್ ಗ್ಯಾರಂಟಿಗಳು ಜಾರಿ ಆಗುವುದಿಲ್ಲ, ರಾಜ್ಯ ದಿವಾಳಿ ಆಗುತ್ತದೆ ಎಂದಿದ್ದರು. ನಾವು ಈಗ ಐದನ್ನೂ ಜಾರಿ ಮಾಡಿದ್ದೇವೆ.
ಕಾಂಗ್ರೆಸ್ ಪಕ್ಷ ಬಡವರ-ಮಧ್ಯಮ ವರ್ಗದವರ ಪರವಾದ ಯೋಜನೆ ಘೋಷಿಸಿದಾಗ ಪ್ರಧಾನ ಮಂತ್ರಿ ಮೋದಿಯವರು ಜನರಿಗೆ ಅನುಕೂಲ ಮಾಡುವ ನಮ್ಮ ಯೋಜನೆಗೆ ತಮ್ಮ ಸಹಕಾರ ನೀಡಬೇಕಿತ್ತು. ಆದರೆ ಮೋದಿ ಅವರಿಗೆ ಬಡವರ-ಮಧ್ಯಮ ವರ್ಗದವರ ಪ್ರಗತಿ, ಅಭಿವೃದ್ಧಿ ಬೇಕಾಗಿಲ್ಲ. ಅದಕ್ಕೇ ಬಿಜೆಪಿಯವರು ಜನರಲ್ಲಿ ತಮ್ಮ ಸಂಪ್ರದಾಯದಂತೆ ಸುಳ್ಳುಗಳನ್ನು ಎರಚಾಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ. 4/4
#ವರುಣಾ
We have delivered as promised. Our government has launched #Shakti - a free Bus Travel for women scheme.
This will empower women to participate in the nation building process.
#CongressGuarantee#DeliveredAsPromised
"ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುತ್ತದೆ."
ನಮ್ಮ ರಾಜ್ಯದ ಹೆಮ್ಮೆ, ಕ್ರಾಂತಿಕಾರಿ ಬರಹಗಾರರಾದ ಶ್ರೀ ದೇವನೂರು ಮಹಾದೇವ ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ದೇವರು ನಿಮಗೆ ಒಳ್ಳೆಯ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ
ನಿಮ್ಮ ಸ���ಪೂರ್ತಿದಾಯಕ ಬರಹಗಳು ನಮ್ಮಂತಹ ಯುವ ಜನತೆಯನ್ನು ಹೆಚ್ಚು ಪ್ರೇರೇಪಿಸಲಿ.
ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೆ ಸಮಾಜದ ಎಲ್ಲಾ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇಂದು ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು. ನಮ್ಮ ಯೋಜನೆ ಜಾರಿಗೊಂಡ ನಂತರ ತಾಯಿಯೊಬ್ಬರು ಧಾರವಾಡ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ನಮಸ್ಕರಿಸಿ ಅತ್ಯಂತ ಸಂತೋಷದಿಂದ ಉಚಿತ ಪ್ರಯಾಣ ಬೆಳೆಸಿದರು.
ನಾವು ಎಷ್ಟು ಅನುದಾನ ಖರ್ಚು ಮಾಡುತ್ತೇವೆ ಎನ್ನುವುದಕ್ಕಿಂತ ಯಾರಿಗಾಗಿ ಆ ಹಣ ವಿನಿಯೋಗಿಸುತ್ತಿದ್ದೇವೆ ಎಂಬುದು ಮುಖ್ಯ. ಈ ಕ್ಷಣ ಇನ್ನೂ ನೂರು ವಿಧದಲ್ಲಿ ಟೀಕೆಗಳು ಎದುರಾದರೂ ಅದ್ಯಾವುದಕ್ಕೂ ಕುಗ್ಗದಂತೆ ನನ್ನನ್ನು ಗುರಿಯೆಡೆಗೆ ಮತ್ತಷ್ಟು ದೃಢವಾಗಿಸಿದೆ.
ಯೋಜನೆ ಜಾರಿಗೆ ಕೊಟ್ಟ ನನಗೆ ಸಂತೃಪ್ತಿ ನೀಡಿದ ಜೊತೆಗೆ ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು.
Many aspirants joined for meeting today. We have taken their greviences and discussed way forward. We are going act on it soon. Kindly, be a part of all our future steps @Bhavyanmurthy
This morning I participated in the "#WorldEnvironmentDay2023" celebrations and also in the event of distribution of Karnataka State Environment Awards to those who strived to make the planet greener.
Hon’ble Chief Minister Sri. @siddaramaiah, Deputy Chief minister Sri. @DKShivakumar, Forest, Ecology and Environment Minister Sri @eshwar_khandre, Health and Family Welfare Minister Sri @dineshgrao also graced the occasion along with officials from various departments and enthusiastic audiences were also with us.
ಇಂದು ಬೆಳಿಗ್ಗೆ ನಾನು "ವಿಶ್ವ ಪರಿಸರ ದಿನ 2023" ಆಚರಣೆಯಲ್ಲಿ ಪಾಲ್ಗೊಂಡು ನಮ್ಮ ಭೂಮಿಗೆ ಹಸಿರನ್ನು ಹೆಚ್ಚಿಸಲು ಶ್ರಮಿಸಿದವರಿಗೆ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗಳನ್ನು ವಿತರಿಸುವ ಸಂದರ್ಭದಲ್ಲಿ ಭಾಗವಹಿಸಿದೆ.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.
ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಶ್��ೀ ಡಿಕೆ ಶಿವಕುಮಾರ್, ಅರಣ್ಯ, ಪರಿಸರ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ ಖಂಡ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಈ ಎಲ್ಲರ ಗೌರವಾನ್ವಿತ ಉಪಸ್ಥಿತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಉತ್ಸಾಹಿ ಪ್ರೇಕ್ಷಕರು ಸಹ ನಮ್ಮೊಂದಿಗೆ ಉಪಸ್ಥಿತರಿದ್ದರು.
Today I chaired a review meeting with the officials regarding waste-to-energy plant located in Bidadi.
Subsequent to that, I chaired a meeting with the @NammaBESCOM officials at the #BESCOM office, situated in KR Circle, Bengaluru.
ಇಂದು ಬಿಡದಿಯಲ್ಲಿರುವ ಬಿಡದಿಯಲ್ಲಿರುವ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಘಟಕಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಚರ್ಚಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಇಂದು ಪರಿಶೀಲನಾ ಸಭೆ ನಡೆಸಿದೆ.
ನಂತರ, ಕೆ ಆರ್ ಸರ್ಕಲ್ ನಲ್ಲಿರುವ ಬೆಸ್ಕಾಂ ಕಚೇರಿಯಲ್ಲಿ ಬೆಸ್ಕಾಂ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದೆ.
#EnergyDepartment
@thekjgeorge Respected sir, Please finish the ongoing #KPTCL
recruitment as quickly as possible. There are 1500 candidates waiting for this, along with their families. On you, sir, we place a lot of hope. As soon as you can, sir, finish the
hiring process...
ಅಧಿಕಾರ ಎಂದರೆ ಉಡುಗೊರೆ ಅಲ್ಲ, ಹೊಣೆಗಾರಿಕೆ.
ಜನರ ಆಶೋತ್ತರಗಳನ್ನು ಸಾವದಾನದಿಂದ ಆಲಿಸುವ, ಸಮಸ್ಯೆಗಳಿಗೆ ಸ್ಪಂದಿಸುವ, ಪರಿಹರಿಸುವುದೇ ಪ್ರಜಾಪ್ರಭುತ್ವಕ್ಕೆ ನ್ಯಾಯ ಸಲ್ಲಿಸುವ ನಿಜವಾದ ಮಾರ್ಗ.
ಬಿಜೆಪಿಯ 40% ಕಮಿಷನ್ ಸಿಎಂ ವರ್ತನೆಗೂ ಕಾಂಗ್ರೆಸ್ಸಿನ ಜನಪರ ಸಿಎಂ ಸ್ಪಂದನೆಗೂ ಇರುವ ವ್ಯತ್ಯಾಸವಿದು.
#ಜನಪರಕಾಂಗ್ರೆಸ್
The haunting pics of police manhandling female wrestlers and pic of Women and child developmnent minister smiling n posing for a photo...
How shameless can u get @smritiirani?