KPSC and KEA recruitment controversies raise questions about the integrity of Karnataka’s recruitment system. This is a blot on governance.
Thousands of innocent, hardworking aspirants spend years preparing for government jobs. Their dreams must not become victims of corruption and irregularities.
@KEA_karnataka ಪ್ರಸನ್ನ ಸರ್, ಈ ಸುದ್ದಿ ನಿಜವಾಗಿದ್ದರೆ, ತಪ್ಪು ಎಲ್ಲಿ ನಡೆದಿದೆ? ಲಕ್ಷಾಂತರ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳು ಹಗಲು-ರಾತ್ರಿ ಕಷ್ಟಪಟ್ಟು ಓದುತ್ತಾ ನಿಮ್ಮನ್ನು ನಂಬಿದ್ದಾರೆ. ನೀವು ಒಮ್ಮೆ, “99% ಅಲ್ಲ, 100% ಪಾರದರ್ಶಕತೆಯನ್ನು ಖಚಿತಪಡಿಸಲು ನಾನು ಇಲ್ಲಿದ್ದೇನೆ” ಎಂದಿದ್ದಿರಿ. Sir we deserve accountability.
ಲಕ್ಷಾಂತರ ಪ್ರತಿಭಾವಂತ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಭರವಸೆ ಆಗಿದ್ದ @KEA_karnataka ನೇಮಕಾತಿಯಲ್ಲಿ #ಭ್ರಷ್ಟಾಚಾರದ ?
ಸನ್ಮಾನ್ಯ @PriyankKharge ಎಲ್ಲಿದೆ ಪಾರದರ್ಶಕತೆ ??
#ಶಂಕರ್ ಬನ್ನೂರು ಆತನ ವಿದ್ಯಾರ್ಹತೆ, ವಯಸ್ಸು ಹಾಗೂ ಸಂಬಂಧ ಪಟ್ಟ ದಾಖಲೆಗಳನ್ನು #KSVS ಸಂಗ್ರಹಿಸಿದೆ
🔹 ವಯಸ್ಸು: 31 ವರ್ಷ
🔹 PUC ಉತ್ತೀರ್ಣ ವರ್ಷ: 2026
🔹 PUC ಅಂಕಗಳು: 49%
🔹 KSRP PC ಪರೀಕ್ಷೆ: #25 ಅಂಕಗಳು
🔹 VAO ಪರೀಕ್ಷೆ: 151.25 ಅಂಕಗಳು
#KSRP PC ಪರೀಕ್ಷೆಯಲ್ಲಿ 5ನೇ ಆಯ್ಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಿರುವುದು ಮತ್ತು ಕೆಲವೇ ದಿನಗಳ ಅಂತರದಲ್ಲಿ ನಡೆದ VAO ಪರೀಕ್ಷೆಯಲ್ಲಿ 151.25 ಅಂಕಗಳನ್ನು ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. VAO ಪರೀಕ್ಷೆಯಲ್ಲಿ 5ನೇ ಆಯ್ಕೆಯನ್ನು ಒಂದೇ ಒಂದು ಪ್ರಶ್ನೆಗೂ ಗುರುತಿಸಿಲ್ಲ ಎಂಬ ಅಂಶವೂ ಗಮನಾರ್ಹವಾಗಿದೆ.
ಈ ಅಂಕಗಳ ವ್ಯತ್ಯಾಸಕ್ಕೆ ಕಾರಣವೇನು? ಸ್ವಲ್ಪವೂ #IQ ಇಲ್ಲದ ಈ ವ್ಯಕ್ತಿ ಇಂತಹ ಸಾಧನೆ ಮಾಡಲು ಹೇಗೆ ಸಾಧ್ಯ 18 ವರ್ಷಗಳಿಗೆ ಉತ್ತೀರ್ಣವಾಗಬೇಕಾದ PUC 13 ವರ್ಷಗಳ ನಂತರ ಬರೆದು ಅದು ಕೂಡ 6 ತಿಂಗಳಲ್ಲಿ ಸರ್ಕಾರಿ ಹುದ್ದೆಗೆ ಉನ್ನತ ಅಂಕ ಪಡೆಯುವುದು ಅಸಾಧ್ಯ ಭ್ರಷ್ಟಚಾರದ ಅನುಮಾನ ದಟ್ಟವಾಗಿದ್ದು ತನಿಖೆ ನಡೆಯಲೇಬೇಕು
ವಾರಕ್ಕೊಂದು ಯೂಟ್ಯೂಬ್ ವಿಡಿಯೋ ಮೂಲಕ ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ #IAS ಅಧಿಕಾರಿಗಳಿಂದಲೂ ಈ ಪ್ರಕರಣದ ಕುರಿತು ಸ್ಪಷ್ಟನೆ ಮತ್ತು ಪಾರದರ್ಶಕ ತನಿಖೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) ಈ ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತದೆ.
ತನಿಖೆಯಲ್ಲಿ ಅಕ್ರಮ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಗ್ಧ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೃಹತ್ #ಹೋರಾಟಕ್ಕೆ ಮುಂದಾಗುತ್ತೇವೆ.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (#KSVS)
@Sandeepraiii@CMofKarnataka@DKShivakumar@DeepakThimaya@tv9kannada@siddaramaiah@JarkiholiSatish@krishnabgowda@PriyankKharge@DrParameshwara@BSBommai@hd_kumaraswamy@BJP4Karnataka@INCKarnataka@JanataDal_S@Sandeepraiii@prajavani@DeccanHerald@Vijayavani_Digi@publictvnews
#karnataka #kpsc #kea #scst #reservation
#SCAM#SCAM#SCAM@KEA_karnataka ನಲ್ಲಿಯೇ ನಡೆಯುತ್ತಿದೆಯೇ ಭ್ರಷ್ಟಾಚಾರ.....
ಇದೇ ವರ್ಷ ಆರು ತಿಂಗಳ ಹಿಂದೆ #49 % ಅಂಕಗಳೊಂದಿಗೆ ಪಿಯುಸಿ ಪಾಸಾದ 31 ವರ್ಷದ ವ್ಯಕ್ತಿ PC KSRP ಪರೀಕ್ಷೆಯಲ್ಲಿ ಪಡೆದ ಅಂಕ ಕೇವಲ #25
ಆದರೆ ಕಠಿಣ ಪಶ್ನೆ ಪತ್ರಿಕೆಯಾದ #VAO ಪರೀಕ್ಷೆಯಲ್ಲಿ ಪಡೆದ ಅಂಕ ಬರೋಬ್ಬರಿ @151 ಹೇಗೆ ಸಾಧ್ಯ....
ಶೀಘ್ರದಲ್ಲೇ ನಮ್ಮ ತಂಡದಿಂದ ಇನ್ನಷ್ಟು ಕೂಲಂಕುಷ ಪರಿಶೀಲನೆಯ ನಂತರ ನಿಜವೆಂದು ತಿಳಿದು ಬಂದರೆ ನಂತರ #FIR ದಾಖಲಿಸುವುದರೊಂದಿಗೆ #KEA ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
https://t.co/WZx7YKbjsV
🚨 బ్రేకింగ్ న్యూస్ 🇮🇳
అరుణాచల్ ప్రదేశ్ సరిహద్దుల్లో చైనా సైనికుల చొరబాటు యత్నం.. దీటుగా స్పందించిన భారత జవాన్లు! 🇮🇳👊
దేశ సరిహద్దుల రక్షణలో భారత సైన్యం ఎప్పుడూ ముందుంటుంది! జై హింద్! 🚩
@Girishbdwj 384 kas ಸೇರಿ 3 time KAS interview ಕೊಟ್ಟಿರೋದು AC saad 2 times interview ಕೊಟ್ಟಿರೋದು ಆದ್ರೆ selection ಮಾತ್ರ ಆಗಲ್ಲ ನಾವು general category ವಿದ್ಯಾರ್ಥಿ ಗಳು ಅಂಥಾ KPSC ಆಲ್ members ವ್ಯವಸ್ಥಿತ ವಾಗಿರುವ ಬ್ರಷ್ಟ ಚರ ಮಾಡೋದ್ರಲಿ ನಿಸಿಮಾರು
The KAS 319 and AC/SAAD examinations cannot be allowed to become another den of corruption under KPSC. Given the serious allegations surrounding the Commission, every decision must be subjected to a free, fair and independent investigation.
KPSC must not rush examinations in haste to push its allegedly “booked” candidates through the system. The genuine aspirants who have sacrificed years of their lives, hard work and dreams deserve justice. Their future cannot be sacrificed to protect corruption and favouritism.
#KPSCScam
KAS 319 ಮತ್ತು AC/SAAD ಪರೀಕ್ಷೆಗಳು KPSCಯಲ್ಲಿ ಮತ್ತೊಂದು ಭ್ರಷ್ಟಾಚಾರದ ಅಡ್ಡೆಯಾಗಲು ಬಿಡಬಾರದು. ಆಯೋಗದ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವೂ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತ ತನಿಖೆಗೆ ಒಳಪಡಬೇಕು.
KPSC ತನ್ನ “ಪೂರ್ವಯೋಜಿತ ” ಅಭ್ಯರ್ಥಿಗಳನ್ನು ವ್ಯವಸ್ಥಿತವಾಗಿ ಆಯ್ಕೆ ಮಾಡಿಸಲು ತರಾತುರಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಮುಂದಾಗಬಾರದು. ವರ್ಷಗಟ್ಟಲೆ ಕಷ್ಟಪಟ್ಟು ಓದಿ, ತಮ್ಮ ಜೀವನದ ಅಮೂಲ್ಯ ಸಮಯವನ್ನು ಪರೀಕ್ಷೆಗಳಿಗಾಗಿ ತ್ಯಾಗ ಮಾಡಿರುವ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಸಿಗಲೇಬೇಕು.
#ಕೆಪಿಎಸ್ಸಿ ಹಗರಣಗಳ ಸರಮಾಲೆ.
"ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುತ್ತಿರುವ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಲಜ್ಜೆಗೆಟ್ಟ @INCKarnataka ಸರ್ಕಾರಕ್ಕೆ ಧಿಕ್ಕಾರ!
PDO ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದನ್ನು ಪ್ರಶ್ನಿಸಿ, ನ್ಯಾಯ ಕೇಳಿದ ವಿದ್ಯಾರ್ಥಿಗಳ ಮೇಲೆ FIR ದಾಖಲಿಸಿರುವುದು ಈ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ತೋರಿಸುತ್ತದೆ. ಅಂದು PSI ಹಗರಣದ ಬಗ್ಗೆ ಬೊಬ್ಬೆ ಹೊಡೆಯುತ್ತಿದ್ದ ಸಚಿವ @PriyankKharge ಯ ಶೌರ್ಯ ಈಗ ಎಲ್ಲಿ ಅಡಗಿದೆ? CID ತನಿಖೆ ಕೇವಲ ಕಣ್ಣೊರೆಸುವ ತಂತ್ರವಷ್ಟೇ.
ಅಧಿಕಾರ ಶಾಶ್ವತವಲ್ಲ ಎಂಬುದನ್ನು @DKShivakumar ಹಾಗೂ ಕಾಂಗ್ರೆಸ್ ನಾಯಕರು ನೆನಪಿನಲ್ಲಿಡಬೇಕು. ಭ್ರಷ್ಟರನ್ನು ರಕ್ಷಿಸುತ್ತಿರುವ ಈ ಜನವಿರೋಧಿ ಸರ್ಕಾರಕ್ಕೆ 2028ರಲ್ಲಿ ರಾಜ್ಯದ ಯುವಜನತೆ ಪಾಠ ಕಲಿಸುವುದು ನಿಶ್ಚಿತ.
#KPSCScam #AntiStudentCongress #JusticeForStudents
@secretarykpsc ಸುಧಾರಣೆ ಆಗುವವರೆಗೂ KAS ಪರೀಕ್ಷೆ ಮುಂದೂಡಲೇಬೇಕು!
ಯಾವುದೇ ಸುಧಾರಣೆಗಳಿಲ್ಲದೆ, ಅದೇ ಕಾರ್ಯದರ್ಶಿ ಮತ್ತು ಅದೇ ಸದಸ್ಯರನ್ನು ಒಳಗೊಂಡಿರುವ KPSC ನಡೆಸಲಿರುವ ಮುಂದಿನ KAS ಪರೀಕ್ಷೆಯು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ನಡೆಯುತ್ತದೆ ಎಂಬ ಭರವಸೆ ನಮಗಿಲ್ಲ.
ಹೀಗಾಗಿ, KPSCಯಲ್ಲಿ ಸಮಗ್ರ ಸುಧಾರಣೆಗಳನ್ನು ಜಾರಿಗೊಳಿಸುವವರೆಗೆ KAS ಪರೀಕ್ಷೆಯನ್ನು #ತಾತ್ಕಾಲಿಕವಾಗಿ #ಮುಂದೂಡಬೇಕು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ KPSCಯ ಎಲ್ಲಾ ಸದಸ್ಯರಿಗೆ ನಿಜವಾಗಿಯೂ ನೈತಿಕತೆ ಮತ್ತು ಹೊಣೆಗಾರಿಕೆ ಇದ್ದರೆ, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ , ಆಯೋಗದ ಘನತೆಯನ್ನು ಕಾಪಾಡಲು ಮುಂದಾಗಬೇಕು.
ಇನ್ನೊಂದು ವಾರದೊಳಗೆ KAS ಪರೀಕ್ಷೆಯನ್ನು ಮುಂದೂಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಪ್ರಾಮಾಣಿಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ KPSC ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು.
ಇದು ಕೇವಲ ಎಚ್ಚರಿಕೆಯಲ್ಲ, ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆಸುವ ಹೋರಾಟದ ಸಂಕಲ್ಪ!
@DKShivakumar@PriyankKharge@SANDEEPRAI
#KPSC #KAS #KSVS #CleanKPSC@KSVS2025
https://t.co/WZx7YKbjsV
The students protesting in Dharwad are not asking for favours. They are demanding justice, transparency and a fair opportunity.
I raised their concerns in the Assembly and stand firmly with their demands:
• Cancel and review all appointments made by the present KPSC body since 2023, wherever the integrity of the selection process is in question
• Take action against every KPSC member found responsible, on the same lines as action taken against the suspended Chairman
• Grant appropriate age relaxation to genuine aspirants who have lost crucial years because of recruitment delays and irregularities
• Allow the SIT to conduct a completely independent, impartial and time bound investigation, bringing every lapse, manipulation and person responsible to light
The Karnataka High Court has itself recognised the gravity of the allegations and has constituted an independent SIT with a 100 day deadline.
Our students have spent years preparing for government examinations. Their hard work, merit and future cannot be sacrificed because of failures within KPSC.
Justice for every genuine aspirant. Accountability for every person responsible.
ಧಾರವಾಡದಲ್ಲಿ KPSC ಅಭ್ಯರ್ಥಿಗಳು ಕಳೆದ 3 ದಿನಗಳಿಂದ ನಡೆಸುತ್ತಿರುವ ಹೋರಾಟ ಹಾಗೂ ಶ್ರೀ ಅನಿಲ್ ಕಾಂಬಳೆ ಅವರ ಆಮರಣಾಂತ ಉಪವಾಸ ಸತ್ಯಾಗ್ರಹ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ನಿರಂತರ ಉಪವಾಸದಿಂದ ಅನಿಲ್ ಅವರ ಆರೋಗ್ಯ ಕ್ಷೀಣಿಸುತ್ತಿದ್ದರೂ ರಾಜ್ಯ @INCKarnataka ಸರ್ಕಾರ ಕಣ್ಣಿದ್ದು ಕುರುಡಾಗಿದೆ.
384 KAS ಹುದ್ದೆಗಳು ಹಾಗೂ PDO ಪರೀಕ್ಷೆಗಳಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರ ಮತ್ತು ಅಕ್ರಮಗಳ ಬಗ್ಗೆ KPSC ಅಭ್ಯರ್ಥಿಗಳು ಸಿಬಿಐ (CBI) ತನಿಖೆಗೆ ಆಗ್ರಹಿಸುತ್ತಿದ್ದಾರೆ. ಲಕ್ಷಾಂತರ ಬಡ, ಶ್ರಮಜೀವಿ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಭ್ರಷ್ಟ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಪ್ರಕರಣವನ್ನು CBIಗೆ ಒಪ್ಪಿಸಬೇಕು.
ನಾವೆಲ್ಲರೂ KPSC ಹೋರಾಟಗಾರರ ಪರವಾಗಿದ್ದೇವೆ. ಅಭ್ಯರ್ಥಿಗಳ ಈ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ!
ಕಾಂಗ್ರೆಸ್ ಅವ್ರು ಪ್ರಾಮಾಣಿಕ ಕಾರ್ಯದರ್ಶಿಯನ್ನು #KPSC ಯಿಂದ ವಜಾ ಮಾಡಿದ್ರು.
ಬಿಜೆಪಿ ಅವ್ರು ಬ್ರಷ್ಟ ವ್ಯಕ್ತಿಯನ್ನು #KPSC ಅಧ್ಯಕ್ಷನಾಗಿ ಮಾಡಿದ್ರು.
ಜೆಡಿಎಸ್ ಅವ್ರು #KPSC ಯಲ್ಲಿ 10 ಅಭ್ಯರ್ಥಿಗಳಿಗೆ ಕ್ಲಾಸ್ 1 ಹುದ್ದೆ ಕೊಡ್ಸಿದ್ರು .
ಈಗ ಒಬ್ಬರ ಮೇಲೆ ಮತ್ತೊಬ್ಬರು ತಪ್ಪು ಹೊರಿಸುತ್ತಿದ್ದಾರೆ. 😂
#GemofkarnatakaPolitics
ಇಂದು ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ @hd_kumaraswamy ಅವರನ್ನು ಭೇಟಿ ಮಾಡಿ, ರಾಜ್ಯದ ವಿವಿಧ ಸರ್ಕಾರಿ ನೇಮಕಾತಿಗಳಲ್ಲಿ ಕೇಳಿಬರುತ್ತಿರುವ ಗಂಭೀರ ಅಕ್ರಮಗಳ ಆರೋಪಗಳ ಕುರಿತು ಚರ್ಚೆ ನಡೆಸಲಾಯಿತು. ಇದೇ ವೇಳೆ #KSVS ಸಂಘಟನೆಯ ಪ್ರದಾನ ಕಾರ್ಯದರ್ಶಿಗಳಾದ @SANDEEPRAI ಅವರು ಸಹ ಹಾಜರಿದ್ದರು,
#KAS, #PDO, #ಪಶುವೈದ್ಯಾಧಿಕಾರಿ, BBMP AE, WRD AE, ADLR ಹಾಗೂ ಇದೀಗ WRD JE ಸೇರಿದಂತೆ ವಿವಿಧ ನೇಮಕಾತಿಗಳಲ್ಲಿ ಗಂಭೀರ ಅಕ್ರಮಗಳ ಆರೋಪಗಳು ಕೇಳಿಬರುತ್ತಿವೆ. ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವ ಇಂತಹ ಅಕ್ರಮಗಳ ವಿರುದ್ಧ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ.
@INCKarnataka ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡದೆ, ಎಲ್ಲಾ ನೇಮಕಾತಿ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಗಂಭೀರ ನೇಮಕಾತಿ ಹಗರಣಗಳ ತನಿಖೆಯನ್ನು ಕೂಡಲೇ #CBI ಗೆ ವಹಿಸಬೇಕು ಎಂಬುದು ನಮ್ಮ ಸ್ಪಷ್ಟ ಆಗ್ರಹ.
ವಿದ್ಯಾರ್ಥಿಗಳ ಭವಿಷ್ಯ ಹಾಗೂ ನಾಡಿನ ಯುವಜನತೆಯ ಬಗ್ಗೆ ಸನ್ಮಾನ್ಯ @hd_kumaraswamy ಅವರಿಗಿರುವ #ಕಾಳಜಿಯನ್ನು ನಾವು ಇಂದು ಅತ್ಯಂತ ಹತ್ತಿರದಿಂದ ಕಂಡೆವು. ಕೇಂದ್ರ ಸಚಿವರಾಗಿದ್ದು, ಅಪಾರ ಕೆಲಸದ ಒತ್ತಡದ ನಡುವೆಯೂ ಯುವಕರ ಸಮಸ್ಯೆಗಳನ್ನು ಆಲಿಸಿ, ನಮ್ಮ ಹೋರಾಟದೊಂದಿಗೆ ಬಲವಾಗಿ ನಿಲ್ಲುವುದಾಗಿ ತಿಳಿಸಿದ ಅವರ ಕಾಳಜಿ ಮತ್ತು ಜವಾಬ್ದಾರಿಯುತ ಮಾತುಗಳಿಗೆ ನಾಡಿನ ಸಮಸ್ತ ಯುವಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ #KSVS ಸಂವಿಧಾನಬದ್ಧ ಹೋರಾಟ ಮುಂದುವರಿಯಲಿದೆ. ಶೀಘ್ರದಲ್ಲೇ ಬೃಹತ್ ಪ್ರತಿಭಟನೆಯ ದಿನಾಂಕವನ್ನು ಘೋಷಿಸಲಾಗುವುದು!
ನಮಗೆ ಬೇಕಾಗಿರುವುದು ಒಂದೇ —
ನೇಮಕಾತಿ ಅಕ್ರಮಗಳ ಕುರಿತು ಸಮಗ್ರ CBI ತನಿಖೆ! ✊
@Nikhil_Kumar_k @H_D_Devegowd @DKShivakumar @KSVS
#JusticeForStudents