BBMP AE ಹ��ದ್ದೆಗಳಲ್ಲಿ ಅಕ್ರಮ ‼️
ಒಂದು ವರ್ಷದ ಹಿಂದೆಯೇ ಪೋಸ್ಟ್ ಮಾಡಲಾಗಿತ್ತು. ಯಾವ ಹುದ್ದಗೆ ಎಷ್ಟು ಎಂದು ಅವತ್ತೇ" Menu card " ಕೊಟ್ಟಿದ್ದರು KPSC ದಲ್ಲಾಳಿಗಳು.
ಇಂದು ಇದೇ ಅಕ್ರಮದ ತನಿಖೆ.!
ಕರ್ನಾಟಕಕ್ಕೆ KPSC ಬೇಕಿಲ್ಲ.
ತನಿಖೆ ಮಾಡಿದರೆ ಸಂಪೂರ್ಣ KPSC ಯನ್ನು CBI ಗೆ ಕೊಡಿ. ಅಕ್ರಮದಲ್ಲಿ ಭಾಗಿಯಾದವರನ್ನು ಗಲ್ಲಿಗೆ ಹಾಕಿ.
@BasanagoudaBJP@Kar_engineers ಎಲ್ಲರಿಗೂ ಸಮಾನ ಅವಕಾಶ ಸಿಗಲಿ.
ಯಾರು ಹೆಚ್ಚು ಅಂಕ ಗಳಿಸುವರೋ ಅವರು ಹುದ್ದೆ ಪಡೆದರೆ ಸರಿ.
ನಿಮ್ಮ ನಾನೂ ಒಬ್ಬ ಡೆಪ್ಲೋಮ ಓದಿದವ.
ಹೆಚ್ಚು ಅಧ್ಯಯನ ಮಾಡಿ ಹುದ್ದೆ ಯಾರು ಬೇಕಾದರೂ ಪಡೆಯಿರಿ.
ಧನ್ಯವಾದಗಳು 🙏
ಸರ್ಕಾರ ಎಲ್ಲ ಅಭ್ಯರ್ಥಿಗಳಿಗೂ ಸಮಾನ ಅವಕಾಶ ನೀಡಬೇಕು. ಅದರಂತೆ, ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೂ ಸಹ ಜೂನಿಯರ್ ಇಂಜಿನಿಯರ್ (ಸಿವಿಲ್) ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇರುವ ಅಡೆ-ತಡೆಗಳನ್ನು ನಿವಾರಿಸಬೇಕು. ಹೆಚ್ಚು ಅಭ್ಯರ್ಥಿಗಳು (large talent pool) ಇದ್ದಾಗ ಸರ್ಕಾರಕ್ಕೂ ಸಹ ಅರ್ಹ, ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬಹುದು.
ಈ ಹಿಂದೆ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯು ಗ್ರಾ��� ಆಡಳಿತಾಧಿಕಾರಿ ಹುದ್ದೆಗೆ (VAO) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೆ ಅವಕಾಶ ನೀಡಿರುತ್ತಾರೆ. ಇತರೆ ರಾಜ್ಯಗಳಲ್ಲೂ ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡಿರುತ್ತಾರೆ. ಸರ್ಕಾರ ಕೂಡಲೇ ನಿಯಮಾವಳಿಗಳನ್ನು ಬದಲಿಸಲಿ.
Allow PUC + BE civil for JE posts in karnataka.
Govt allowed diploma candidates to write all exams which is equal to PUC ( PC posts, Sda etc ) why not BE civil to write civil JE exams.
This is a blunder C and R rules carried on till now, do correct it. 🤯🤯
ಹೊರಗಿನ ಭಯೋತ್ಪಾದಕರು ಕೊನೆಗೂಳ್ಳುವ ಕಾಲ ಕಡೆಗೂ ಬಂದಿದೆ.
ಒಳಗೆ ಇದ್ದುಕೊಂಡು ಸಂವಿಧಾನಿಕ ಸಂಸ್ಥೆ ಎಂದು ಹೆಸರಿಟ್ಟುಕೊಂಡು, ಮಧ್ಯರಾತ್ರಿ hall ticket ಗಳನ್ನು ಕೊಟ್ಟು, ಭಯ ಉತ್ಪಾದಿಸುವವರು ಕೂಡ ಕೊನೆಗೂಳ್ಳುವ ದಿನಗಳು ಬರಲಿ.
@Aksaraofficial2@AKSSAofficial#OperationSindoor
India has launched #OperationSindoor, a precise and restrained response to the barbaric #PahalgamTerrorAttack that claimed 26 lives, including one Nepali citizen. Focused strikes were carried out on nine #terrorist infrastructure sites in Pakistan and Pakistan-occupied Jammu and Kashmir, targeting the roots of cross-border terror planning. Importantly, no Pakistani military facilities were hit, reflecting India’s calibrated and non-escalatory approach. This operation underscores India’s resolve to hold perpetrators accountable while avoiding unnecessary provocation. A detailed briefing on the operation will follow later today.
Read more: https://t.co/GYMCS01A46
@rajnathsingh@DefenceMinIndia@SethSanjayMP@HQ_IDS_India@adgpi@indiannavy@IAF_MCC@PIB_India
This is just like mass murder of youths of Karnataka. Who will pay the compensation for their time and energy.
Permanent solution
" KPSC ಅಂಗಡಿಯನ್ನು ಮುಚ್ಚಿ "
🚨#BanKPSC 🚨
@DVSadanandGowda@AsianetNewsSN@CMofKarnataka
🚨 ಆಡಳಿತ ಭಾಷೆ ಕನ್ನಡವನ್ನು KPSC ಯೇ ಕೊಲೆ ಮಾಡುತ್ತಿದೆ. ಇನ್ನು ಅಧಿಕಾರಿಗಳು ಹೇಗೋ..
🚨ನಾಡಿನ ಸಂಸ್ಕೃತಿ ಹಳಿ ತಪ್ಪಿಸಲು ಬೇರೆ ರಾಜ್ಯದವರು ಈಗಾಗಲೇ ಬೆಂಗಳ���ರು ಆವರಿಸಿದ್ದಾರೆ.
🚨ಕನ್ನಡ ಸರ್ಕಾರಿ ಶಾಲೆಗಳು ಶಿಕ್ಷಕರಿಲ್ಲದೆ ಮುಚ್ಚುವ ಪರಿಸ್ಥಿತಿ ಇದೆ.
🚨ಒಂದು ಭಾಷೆ, ಸಂಸ್ಕೃತಿಯ ಅಳಿವಿನ ಸಂಕೇತ ಅಷ್ಟೇ.
@Praveenmmagadum
🛑KPSC ಯಿಂದ ಲೋಪಸೇವೆ!🛑
ಮುಖ್ಯ ಪರೀಕ್ಷೆಯಲ್ಲೂ ಅಧ್ವಾನ| ವ್ಯಾಕರಣ, ವಾಕ್ಯ ರಚನೆಯೇ ತಪ್ಪು| ಪ್ರವೇಶ ಪತ್ರ ಸಿಗದೆ ಎಕ್ಸಾಂನಿಂದ ವಂಚಿತರಾದ ನೂರಾರು ಅಭ್ಯರ್ಥಿಗಳು| ರಾಜ್ಯದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆಯೇ? @siddaramaiah@RAshokaBJP#kannada#Karnataka#Bengaluru#KPSC
This is like checking the aspirants patience to at most levels.
Coaching/ PG / libraries need to make their own associations/ groups and fund for judicial process against scams in future.
🚨The Only way to continue their businesses. 🚨 @AKSSAofficial@Aksaraofficial2
⚠️Scam solution⚠️
ಈಗ ನಡೆಯುತ್ತಿರುವ KAS ತೀರ್ಪು ನೋಡಿದರೆ, ಯಾರು ನ್ಯಾಯಾಲಯದಲ್ಲಿ ಬಂದು ಕೇಳುತ್ತಾರೋ ಅವರಿಗೆ mains. ಇದರಂತೆ 2000 ಜನ ಈಗ mains ಬೇಕೆಂದು KAT ಗೆ ಹೋಗಿದ್ದಾರೆ. ಇವರಿಗೂ mains ಕೊಡಬಹುದು...... Ok✅
Post ಗಳು ಈಗಾಗಲೇ booking ಆಗಿದ್ದರೆ ನೀವು mains ಬರೆದು ಏನು ಪ್ರಯೋಜನ ⁉��.
ಇದಕ್ಕೆ ಪರಿಹಾರ ನೋಡಿ 👇