ಸಂಘಟನಾ ಚತುರತೆ, ರಾಜಕೀಯ ಮುತ್ಸದ್ಧಿತನದಿಂದ ಯುವಕರ ಆಶಾಕಿರಣವಾಗಿ, ಕರ್ನಾಟಕದ ಭವಿಷ್ಯದ ಭರವಸೆಯಾಗಿ ಹೊರಹೊಮ್ಮಿ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ತಮಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು..
ಶರಣು ಶರಣಾಥಿ೯!!!
ಮಹಾನ್ ಮಾನವತಾವಾದಿ, ವಿಶ್ವಕ್ಕೇ ಮಾನವ ಸಂವಿಧಾನ ನೀಡಿದ ದಾರ್ಶನಿಕ…
ಕಾಯಕ, ದಾಸೋಹ ತತ್ವದ ಮಹಾನ್ ಪ್ರತಿಪಾದಕ…
ಸ್ತ್ರೀ ಸಮಾನತೆಯ ಹರಿಕಾರ, ದೀನ - ದಲಿತ ಬಂಧುಗಳ ಧ್ವನಿ ಜಗದ ಜ್ಯೋತಿ ಬಸವೇಶ್ವರರ ಜಯಂತಿಯ ಹಾರ್ಧಿಕ ಶುಭಾಶಯಗಳು.
ತಮ್ಮ ಪರಿಶ್ರಮದಿಂದ ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸಿ..
ದುಡಿಮೆಯೇ ���ೇವರು ಎಂಬ ಭಾವದಿಂದ ಬೆವರು ಸುರಿಸಿ ಕಾಯಕಗೈಯುವ ಕಾರ್ಮಿಕ ವರ್ಗದ ಪಾತ್ರ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ..
ನಾಡಿನ ಸಮಸ್ತ ಜನತೆಗ��� ಕಾರ್ಮಿಕರ ದಿನದ ಶುಭಾಶಯಗಳು..
ಬದುಕು ಸುದೀರ್ಘವಾಗಿರುವದಕ್ಕಿಂತ ಶ್ರೇಷ್ಠ ವಾಗಿರಬೇಕು ಎಂದು ನುಡಿದ
ತಮ್ಮ ಕಾರ್ಯಗಳ ಮೂಲಕ ಗಳಿಸಿದ ಶ್ರೇಷ್ಠತೆಯನ್ನು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಜನರ ಬದುಕಿಗಾಗ ಶ್ರೇಷ್ಠ ಸಂವಿಧಾನವನ್ನು ನೀಡಿದವರು ನಮ್ಮ ಮಹಾ ನಾಯಕರು
ನಾಡಿಗೆ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು..
ರಾಷ್ಟ್ರೀಯವಾದದ ಅಡಿಪಾಯದಲ್ಲಿ ದೇಶನಿಷ್ಠೆ, ದೇಶ ಸೇವೆ, ದೇಶಾಭಿಮಾನಗಳನ್ನು ಮೂಲ ಧ್ಯೇಯವಾಗಿಸಿಕ���ಂಡು
ದೇಶ ಕಟ್ಟುವ ಕಾರ್ಯದಲ್ಲಿ ಸದಾ ತೊಡಗಿಸಿಕೊಂಡು, ದೇಶ ಮೊದಲು ಎಂಬ ದೃಢ ಸಂಕಲ್ಪದ ಬುನಾದಿಯಾದ ಪಕ್ಷ ನಮ್ಮೆಲ್ಲರ ಭಾರತೀಯ ಜನತಾ ಪಕ್ಷ
ಪಕ್ಷದ ಹಿರಿಯರಿಗೆ, ಸಮಸ್ತ ಕಾರ್ಯಕರ್ತರಿಗೆ,, ಹಿತೈಶಿಗಳಿಗೆ ಸ್ಥಾಪನಾ ದಿನದ ಅನಂತ ಪ್ರಣಾಮಗಳು!!
ನರಗುಂದದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ಯುಗಾದಿ ಉತ್ಸವ ಕಾರ್ಯಕ���ರಮದಲ್ಲಿ ಪಾಲ್ಗೊಂಡು, ಧಾರವಾಡ ವಿಭಾಗದ ಸಹಕಾರ್ಯವಾಹ ರಾದ ಶ್ರೀ ಮಧುಸೂದನ್ ಕುಲಕರ್ಣಿಜಿ ಯವರು ಹಿಂದೂ ಸಂಸ್ಕೃತಿಯ ಹೊಸವರ್ಷ ಯುಗಾದಿಯ ವೈಶಿಷ್ಟ್ಯತೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿನಮ್ಮ ಪಾತ್ರದ ಬಗ್ಗೆ ಮಾತನಾಡಿದರು
ಸನಾತನ ಹಿಂದೂ ಧರ್ಮದ ಹೊಸ ವರ್ಷಾರಂಭ ನಮ್ಮ ನಿಮ್ಮ ಜೀವನದಲ್ಲಿ ಹೊಸತನ್ನು ತರುವ ಯುಗಾದಿ..
ಬೇವು ಬೆಲ್ಲದಂತೆ ಎಲ್ಲರ ಜೀವನದಲ್ಲಿ ಸುಖ ದುಃಖ ಎರಡೂ ಬರುತ್ತವೆ.. ದುಃಖ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ನಡೆಸುವಂತಹ ಮಾದರಿಯ ಬದುಕು ನಮ್ಮ ನಿಮ್ಮೆಲ್ಲರದಾಗಲಿ..
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು!!
ಇದಕ್ಕೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೋಟ್ಯಾಂತರ ದೇಶಭಕ್ತರು, ಸ್ವಾತಂತ್ರ್ಯ ಹೋರಾಟಗಾರರು, ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರ ನೇತೃತ್ವದಲ್ಲಿ ಸಂವಿಧಾನ ಜಾರಿಗೆ ತರಲು ಶ್ರಮಿಸಿದ ಎಲ್ಲ ನಾಯಕರೇ ಸ್ಫೂರ್ತಿ..
ಭಾರತದ ಗಣರಾಜ್ಯೋತ್ಸವ..
ಸಂವಿಧಾನ ಜಾರಿಗೆ ಬಂದ ದಿನ..
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದ ನಮ್ಮ ದೇಶ ಗಣರಾಜ್ಯವಾದ ಐತಿಹಾಸಿಕ ದಿನ..
ಇಡೀ ದೇಶವೇ ಸಂಭ್ರಮಿಸುವ ದಿನ..
ಕೋವಿಡ್ ಸಂದಿಘ್ಧದ ನಡುವೆಯೇ ಅಭಿವೃದ್ಧಿ ಶೀಲ ರಾಷ್ಟ್ರದ ನಿರ್ಮಾಣಕ್ಕೆ ಹೊಸ ಪಣ ತೊಡೋಣ.
#RepublicDay2022
ಸೂರ್ಯನು ಪಥ ಬದಲಿಸುವ ಮಾಘಿಯ ಸಂಕ್ರಾಂತಿಯ ದಿನ, ಹಿಂದೂ ಕ್ಯಾಲೆಂಡರ್ ಪ್ರಕಾರ, ಪವಿತ್ರ ಗಂಗೆಯಲ್ಲಿ ಮಿಂದು ಆ ಭಗವಂತನನ್ನು ಆರಾಧಿಸುವ ವರ್ಷದ ಮೊದಲ ದಿನ,
ನಾಡಿನ ಸಮಸ್ತ ಜನತೆಗೆ ದೇಶಾದ್ಯಂತ ವಿವಿಧ ಹೆಸರುಗಳಿಂದ ವಿವಿಧ ಸಾಂಸ್ಕೃತಿಕ, ಧಾರ್ಮಿಕ ನೆಲೆಗಟ್ಟಿನಲ್ಲಿ ಆಚರಿಸುವ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು!!
#MakarSankranti
ಭಾರತಮಾತೆಯ ವೀರಪುತ್ರ,ತತ್ವ ಸಿದ್ಧಾಂತ, ಧರ್ಮ ಮಾರ್ಗದ ಮೂಲಕ ವಿಶ್ವವೇ ತನ್ನತ್ತ ತಿರುಗುವಂತೆ ಮಾಡಿದ ಮಹಾಸಂತ. ದೇಶ ಮತ್ತು ಸಂಸ್ಕೃತಿಯ ಉಳಿವಿಗಾಗಿ ಪಣತೊಟ್ಟ ಮಹಾ ನೇತಾರ.
ಸ್ವಾಮಿ ವಿವೇಕಾನಂದರ ಜನ್ಮಜಯಂತಿಯ ಗೌರವ ಪೂವ೯ಕ ನಮನಗಳು!!
ನಾಡಿನ ಸಮಸ್ತ ಯುವ ಮಿತ್ರರಿಗೆ #NationalYouthDay ಯ ಶುಭಾಶಯಗಳು
ಹಿರಿಯ ನಾಯಕರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಂಪರ್ಕ ಸೇತುವೆಯಾಗಿ, ರಾಜ್ಯದ ಹಿತಾಸಕ್ತಿಗಳನ್ನು ಸಮರ್ಥವಾಗಿ ಕೇಂದ್ರದಲ್ಲಿ ಪ್ರತಿಪಾದಿಸುತ್ತಿರುವ, ಕೇಂದ್ರದ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಖಾತೆಗಳ ಸಚಿವರಾದ, ಧಾರವಾಡದ ಸಂಸದರೂ ಆದ ಶ್ರೀ @JoshiPralhad ಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ದುಷ್ಟತನದ ವಿರುದ್ದ ಒಳ್ಳೆಯತನದ, ಅಧಮ೯ದ ವಿರುದ್ದ ಧಮ೯ದ, ಅಜ್ಞಾನದ ವಿರುದ್ದ ಜ್ಞಾನದ ಜಯದ ಸಂದೇಶ ಸಾರುವ ಬೆಳಕಿನ ಹಬ್ಬ…
ಈ ದೀಪಾವಳಿಯಂದು ತಮ್ಮೆಲ್ಲರ ಜೀವನದಲ್ಲಿ ಸದಾ ಸುಖಃ - ಶಾಂತಿ, ಆಯುರ್ - ಆರೋಗ್ಯ, ಸಿರಿ - ಸಂಪತ್ತನ್ನು ತಾಯಿ ಲಕ್ಷೀ ಮಾತೆ ಕರುಣಿರಸಲೆಂದು ಪ್ರಾಥಿ೯ಸ��ವೆ..
ನನ್ನೆಲ್ಲ ಆತ್ಮೀಯರಿಗೆ ಸಂಭ್ರಮ ಸಡಗರದ ದೀಪಾವಳಿ ಹಬ್ಬದ ಹಾದಿ೯ಕ ಶುಭಾಶಯಗಳು
ಪೌರಾಣಿಕ ಹಿನ್ನೆಲೆಯ ಅನುಸಾರ ತಾಯಿ ಲಕ್ಷ್ಮೀ ಮಾತೆ ಸಮುದ್ರ ಮಂಥನದಿಂದ ಜನಿಸಿದ ದಿನ
ಶ್ರೀಕೃಷ್ಣ ಪರಮಾತ್ಮ ನರಕಾಸುರನನ್ನು ಸಂಹರಿಸಿದ ದಿನ
ಪ್ರಭು ಶ್ರೀರಾಮಚಂದ್ರ ಲಂಕಾಧಿಪತಿ ದುಷ್ಟ ರಾವಣನನ್ನು ವಧಿಸಿ, ಅಯ್ಯೋಧೆಗೆ ಮರಳಿ ಬಂದ ದಿನ
@CCPatilBJP@CcpFollowers
ಕೋರೋನಾದಂತಹ ಮಹಾಮಾರಿಯನ್ನು ಎರಡನೇ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ಭಾರತದಲ್ಲಿ ಸಮರ್ಥವಾಗಿ ನಿಯಂತ್ರಿಸಿದ್ದಲ್ಲದೇ, ಅನೇಕ ರಾಷ್ಟ್ರಗಳಿಗೆ ಈ ಕಷ್ಟ ಕಾಲದಲ್ಲಿ ಸಹಾಯಗೈದ..
ಭಾರತವನ್ನು ವಿಶ್ವನಾಯಕನನ್ನಾಗಿ ಮಾಡುವ ನಿಟ್ಟಿನಲ್ಲಿ ಸಕಲ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಜೋತೆಗೆ ಸದಾ ನಾವೆಲ್ಲ ಇರುವೆವು.
ಭಾರತ ಕಂಡ ಅತ್ಯಂತ ಸಮಥ೯ ನಾಯಕ!
ಹೆಮ್ಮೆಯ ಪ್ರಧಾನಿ ಸ��್ಮಾನ್ಯ ಶ್ರೀ #NarendraModi ಜಿ ರವರ ಹುಟ್ಟು ಹಬ್ಬದ ಹಾದಿ೯ಕ ಶುಭಾಶಯಗಳು
ಭಾರತವನ್ನು ವಿಶ್ವಗುರುವಾಗಿಸುವತ್ತ, ತಾವು ಇಟ್ಟಿರುವ ಹೆಜ್ಜೆಗಳು ಮತ್ತಷ್ಟು ಬಲಿಷ್ಠವಾಗಿಸಲೆಂದು ಭಗವಂತನಲ್ಲಿ ಪ್ರಾಥಿ೯ಸುತ್ತ, ತಮ್ಮ ಈ ಸಂಕಲ್ಪದಲ್ಲಿ ನಾವೆಲ್ಲ ಕೋಟ್ಯಂತರ ಕಾಯ೯ಕತ೯ರು ಜೊತೆಯಾಗಿ ನಿಲ್ಲುವೆವು
ಭವ್ಯ ನವಭಾರತದ ಕನಸು ನನಸು ಮಾಡುವ ಸಂಕಲ್ಪದೊಂದಿಗೆ, ಬಡವರ, ರೈತರ, ಮಹಿಳೆಯರ, ಮಕ್ಕಳ, ವೃದ್ಧರಿಗೆ ಪೂರಕವಾದ ಅನೇಕ ಯೋಜನೆಗಳನ್ನು ಜಾರಿಗೊಳಿಸಿ,
ದೇಶದ ಭದ್ರತೆಗೆ ಬದ್ಧರಾಗಿ, ದೇಶ ವಿರೋಧ ಶಕ್ತಿಗಳಿಗೆ ಸಿಂಹಸ್ವಪ್ನವಾಗಿ,
ಆತ್ಮನಿಭ೯ರತೆಯಿಂದ ನಮ್ಮ ದೇಶವನ್ನು ಸ್ವಾವಲಂಬಿ ನವಭಾರತವನ್ನಾಗಿಸುವತ್ತ ದಿಟ್ಟ ಹೆಜ್ಜೆಯನ್ನಿಡುತ್ತ…
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ನಾಗರಿಕರ ಒಗ್ಗಟ್ಟಿಗೆ ಕಾರಣವಾದ ಗಣೇಶ ಚತುರ್ಥಿ ನಮ್ಮ ಸಂಸ್ಕೃತಿಯ ಅಸ್ಮಿತೆ
ಗಣಪತಿಯು ಕೈಲಾಸ ಪರ್ವತಕ್ಕೆ ತಾಯಿ ಗೌರಿಯ ಜೊತೆ ಆಗಮಿಸಿದ ಪೌರಾಣಿಕ ಹಿನ್ನೆಲೆಯ ಈ ಹಬ್ಬದ ದಿನ, ನಾವೆಲ್ಲ ಗಣೇಶನನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಆರಾಧಿಸುತ್ತೇವೆ,
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು