ಬೆಳಗಾವಿ ಲೋಕಸಭಾಉಪಚುನಾವಣೆ ನಿಮಿತ್ತವಾಗಿ ಇಂದು ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿಯಲ್ಲಿ ರಾಜ್ಯಸಣ್ಣ ಕೈಗಾರಿಕೆ ಹಾಗೂ ವಾರ್ತಾಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾದ ಶ್ರೀ@CCPatilBJP ಸಾಹೇಬರು ಬಿಜೆಪಿ ಅಭ್ಯರ್ಥಿ ಶ್ರೀಮತಿ@MangalAngadi ಅವರ ಪರಪ್ರಚಾರಾರ್ಥ ಸಭೆಯಲ್ಲಿ ಮತಯಾಚನೆ ಮಾಡಿದರು.ಮುಖ್ಯಮಂತ್ರಿ @BSYBJPಉಪಸ್ಥಿತರಿದ್ದರು
ಅನೇಕ ಹಿರಿಯರ ಹಾಗೂ ಕಾರ್ಯಕರ್ತರ ಶ್ರಮದ ಪ್ರತಿಫಲವಾಗಿ ಬಿಜೆಪಿ ವಿಶ್ವದಲ್ಲಿಯೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಹಿರಿಯ ನಾಯಕರ ನಿಸ್ವಾರ್ಥ ಸೇವೆ ಹಾಗೂ ಕಾರ್ಯಕರ್ತರ ಶ್ರಮಕ್ಕೆ ನನ್ನ ವಂದನೆಗಳು. @CCPatilBJP@Umeshgp85@SharanucBJP#BJPFoundationDay
ನಮ್ಮೆಲ್ಲರ ನೆಚ್ಚಿನ ಯುವ ನಾಯಕರು, ಮಾರ್ಗರ್ಶಕರಿ, ನರಗುಂದ ಮತಕ್ಷೇತ್ರದ ಯುವ ಧುರೀಣರು, ಯುವಕರ ಕಣ್ಮಣಿ, ಬಡವರ ಬಂಧು, ದೀನದಲಿತರ ಆಶಾಕಿರಣ, ನಗು ಮುಖದ ನಾಯಕ, ನಮ್ಮ ಹೆಮ್ಮೆಯ ಶ್ರೀ ಉಮೇಶಗೌಡ ಪಾಟೀಲ ಸಾಹೇಬರು..
@CCPatilBJP@Umeshgp85@CcpFollowers
ನಮ್ಮ ನಾಯಕರು ನಮ್ಮ ಹೆಮ್ಮೆ🙏
ಅನ್ನ, ಜ್ಞಾನ ದಾಸೋಹದ ಪುಣ್ಯದ ನಿಧಿ, ನಡೆದಾಡುವ ದೇವರು ಸಿದ್ಧಗಂಗೆಯ ಪರಮ ಪೂಜ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿ ಜನ್ಮದಿನದಂದು ಶತಕೋಟಿ ನಮನ. ತ್ರಿವಿಧ ದಾಸೋಹಿಗಳಾಗಿ ಲಕ್ಷಾಂತರ ಮಕ್ಕಳನ್ನು, ಭಕ್ತರನ್ನು ಪೊರೆದ ಪೂಜ್ಯರ ಜೀವನವೇ ನಮಗೆ ದಾರಿದೀಪವಾಗಲಿ.
#shivakumaraswamiji@CCPatilBJP@Umeshgp85@SharanucBJP
ರಾಜ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾದ ಶ್ರೀ ಸಿ ಸಿ ಪಾಟೀಲ ಸಾಹೇಬರು ವಿಕಾಸಸೌಧದಲ್ಲಿ ಗದಗ ಜಿಲ್ಲೆಯ ಪಶುಸಂಗೋಪನಾ ಕಾಲೇಜಿಗೆ ಸಂಬಂಧಪಟ್ಟಂತೆ ಉಪಮುಖ್ಯಮಂತ್ರಿಗಳಾದ
ಶ್ರೀ ಲಕ್ಷ್ಮಣ ಸವದಿ ಮತ್ತು ಪಶುಸಂಗೋಪನಾ ಇಲಾಖೆ ಸಚಿವರಾದ ಶ್ರೀ ಪ್ರಭು ಚೌಹಾಣ್ ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
“ಉಳಿದರೆ ಕಾಡು, ಉಳಿಯುವುದು ನಾಡು” ವಿಶ್ವ ಅರಣ್ಯ ದಿನವಾದ ಇಂದು ಅಂತರ್ಜಲ ವೃದ್ಧಿ ಹಾಗೂ ಉತ್ತಮ ಮಳೆಗಾಗಿ ನಾವು ಕಾಡು, ಬೆಟ್ಟ-ಗುಡ್ಡಗಳ ಸಂರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ಉತ್ತಮ ಗಾಳಿ, ನೀರು, ಬೆಳಕು ದೊರೆಯಲು ಅರಣ್ಯ ಉಳಿಸಬೇಕಾಗಿದೆ.
ಬನ್ನಿ, ಅರಣ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸೋಣ... #WorldForestDay@Umeshgp85
ರಾಜ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾದ ಶ್ರೀ ಸಿ ಸಿ ಪಾಟೀಲ ಸಾಹೇಬರ ಕಾರ್ಯವೈಖರಿಯ ಇಂದಿನ ಪತ್ರಿಕೆಗಳ ಸುದ್ದಿ ಸಮಾಚಾರಗಳು.
@Umeshgp85@SharanucBJP
ರಾಜ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವರಾದ ಶ್ರೀ ಸಿ ಸಿ ಪಾಟೀಲ ಸಾಹೇಬರು ನರಗುಂದ ತಾಲ್ಲೂಕ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿದರು ನರಗುಂದ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಟ ತಂಡದ ವತಿಯಿಂದ ನಡೆಯುತ್ತಿರುವ ಕೊರೋನಾ ಲಸಿಕೆ ಫಲಾನುಭವಿಗಳ ನೊಂದಣಿ ಅಭಿಯಾನವನ್ನು ವೀಕ್ಷಿಸಿದರು.
ನಮ್ಮ ಕನ್ನಡದವರೇ ಆದಂತಹ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಸರಕಾರ್ಯವಾಹರಾಗಿ ನೇಮಕಗೊಂಡಿರುತ್ತಾರೆ. ಶ್ರೀ ದತ್ತಾತ್ರೇಯ ಹೊಸಬಾಳೆ ಅವರಿಗೆ ಅಭಿನಂದನೆಗಳು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮುಂದಾಳುತ್ವದಲ್ಲಿ ಭಾರತ 15 ಮಾರ್ಚ್ 2021 ರ ವೇಳೆಗೆ 36% ಕೋವಿಡ್-19 ಲಸಿಕೆ ನೀಡಿದೆ.
ಇತರೆ ದೇಶಗಳಿಗೆ ಹೋಲಿಸಿದರೆ ಲಸಿಕೆ ಅಭಿಯಾನವು ಯಶಸ್ವಿಯಾಗಿ ಸಾಗುತ್ತಿದ್ದು, ಜಗತ್ತಿನಲ್ಲೇ ಹೆಚ್ಚು ಪ್ರಮಾಣದ ಲಸಿಕೆ ನೀಡಿದ ಕೀರ್ತಿಗೆ ಭಾರತ ಪಾತ್ರವಾಗಿದೆ. @narendramodi#LargestVaccineDrive