ಜಿಲೇಬಿ, ಕಡುಬು, ಅತ್ರಸ, ಹೋಳಿಗೆ, ಎಳ್ಳುಂಡೆ, ಬಜ್ಜಿ, ಬೋಂಡ, ಕಾಯಿ ಹಲಬೆ, ಗೆಣಸಲೆ, ಬೂಂದಿಲಾಡು, ಇತ್ಯಾದಿ ಹವ್ಯಕರ ಮನೆಯ ತಿಂಡಿ ವಿಶೇಷಗಳು. ಇದೆಲ್ಲವೂ 28,29,30ಕ್ಕೆ ಅರಮನೆ ಮೈದಾನದಲ್ಲಿ ನಡೆಯಲಿರುವ #VishwaHavyakaSammelana ದಲ್ಲಿ ಸಿಗುತ್ತದೆ.
#ವಿಶ್ವ_ಹವ್ಯಕ_ಸಮ್ಮೇಳನ#VishwaHavyakaSammelana
ವಿಶ್ವದ ಏಕೈಕ ಶ್ರೀಮದದ್ವೈತ ಶಂಕರಾಚಾರ್ಯ ಅವಿಚ್ಛಿನ್ನ ಗುರುಪರಂಪರೆ ನಮ್ಮದು.
ಶ್ರೀಮನ್ನಾರಾಯಣನಿಂದ ಶಂಕರಾಚಾರ್ಯರ ತನಕ, ಶಂಕರಾಚಾರ್ಯರಿಂದ ಪ್ರಸ್ತುತ ಪೀಠಾಧಿಪತಿಗಳಾದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ತನಕ ಪರಂಪರೆಯ ಎಲ್ಲಾ ಗುರುಗಳ ಪಟ್ಟಿ ಇಲ್ಲಿದೆ.

ದೇವತೆಗಳ ತೃಪ್ತಿಗಾಗಿ ಮಾಡುವ ಯಜ್ಞಗಳಿಗೆ "ಹವ್ಯ" ಎನ್ನುವರು!ಪಿತೃತೃಪ್ತಿಗಾಗಿ ಮಾಡುವ ಯಜ್ಞಗಳಿಗೆ "ಕವ್ಯ" ಎನ್ನುವರು!ಪ್ರತಿನಿತ್ಯ ಹವ್ಯಕವ್ಯ ಮಾಡುತ್ತಿದ್ದುದರಿಂದ ಇಂತಹ ವಿಪ್ರರಿಗೆ ಹವ್ಯಕರು ಎಂಬ ಹೆಸರು ಬಂತು!
#VishwaHavyakaSammelana

@HMahamandala ದ @mulleriamandala ನೀರ್ಚಾಲು ವಲಯದಲ್ಲಿ 11-11-2018 ರಂದು ನಡೆದ ವಲಯೋತ್ಸವದಲ್ಲಿ ಮುಳ್ಳೇರಿಯಾ ಮಂಡಲದ 32ಜನ ವಿದ್ಯಾರ್ಥಗಳಿಗೆ ಮಹಾಮಂಡಲದ ವತಿಯಿಂದ ವಿದ್ಯಾ ಸಹಾಯ ವಿತರಿಸಲಾಯಿತು. @vidyarthivahini