ಈ ಆಕ್ರೋಶದ ಮಾತುಗಳು ಕೇವಲ ಒಬ್ಬ ನೊಂದ ವಿದ್ಯಾರ್ಥಿಯ ಮಾತಲ್ಲ ;
ಮೈಸೂರು, ಕಿತ್ತೂರು ,ಕರಾವಳಿ, ಕರ್ನಾಟಕದ ಪ್ರತಿಯೊಬ್ಬ ವಿದ್ಯಾರ್ಥಿಯ ಆಕ್ರೋಶ ;
371 ಜೆ ವಿಧಿಯ ಅನುಷ್ಠಾನದಲ್ಲಿ ದುರುಪಯೋಗವಾಗುತ್ತಿದ್ದು ಕೂಡಲೇ ಸರಿಪಡಿಸಿ ಇಲ್ಲದಿದ್ದರೆ ಕರ್ನಾಟಕ ಏಕೀಕರಣದ ಮತ್ತೊಂದು ಮಜುಲನ್ನು ಎದುರಿಸಬೇಕಾಗುತ್ತದೆ !
@CMofKarnataka@DKShivakumar
ಕಲ್ಯಾಣ ಕರ್ನಾಟಕದ 371 ಜೆ ವಿಧಿಯು ಸಂಪೂರ್ಣವಾಗಿ ದುರುಪಯೋಗವಾಗುತ್ತಿದ್ದು ಸರಿಪಡಿಸಿ ಹಳೆಯ ಸುತ್ತೋಲೆಯಂತೆ PSI 545 (06 06 2020) ಫಲಿತಾಂಶ ಬಿಡುಗಡೆಗೊಳಿಸಬೇಕೆಂದು ಕರ್ನಾಟಕ ವಿದ್ಯಾರ್ಥಿಗಳ ಒಕ್ಕೂಟ ಈ ಮೂಲಕ ಆಗ್ರಹಿಸುತ್ತಿದೆ
ಮೈಸೂರು ಕಿತ್ತೂರು ಕರಾವಳಿ ಕರ್ನಾಟಕದ ಅಭ್ಯರ್ಥಿಗಳಿಗೆ ನ್ಯಾಯ ದೊರಕಲಿ
@sonofsoilspeaks 371J ali 2023 ರ circular ಅನು ತಪ್ಪಾಗಿ ಅನುಷ್ಠಾನ ಗೊಳಿಸಿದೆ ದಯವಿಟ್ಟು ಇದರ ಬಗ್ಗೆ ಸದನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ದನಿಗೂಡಿಸಿ. 24 ಜಿಲ್ಲೆಯ ಅಭ್ಯರ್ಥಿಗಳಿಗೆ ನ್ಯಾಯಕೋಡಿಸಿ.
ಸರಕಾರಕ್ಕೆ ರಾಜ್ಯದ ಎಲ್ಲ ಪ್ರಜೆಗಳ ಜವಾಬ್ದಾರಿ ಇದೆ. Regionalism ಮಾಡುವ ನಾ(ಲಾ)ಯಕರನ್ನು ಈ ಕೂಡಲೇ ಕಿತ್ತು ಹಾಕಿ. 371J ನ ಮೂಲ ಆಶಯವನ್ನು ಸಾಕಾರಗೊಳಿಸಿ. ಉಳಿದ 24 ಜಿಲ್ಲೆಗಳು ಕೂಡ ರಾಜ್ಯದ ಭಾಗವೇ ಆಗಿವೆ. ನಮ್ಮನ್ನು ಕೇಳಿ ಈ ಹೊಲಸು ಸುತ್ತೋಲೆಗಳನ್ನು ತಂದಿದ್ದಿರಿಯೆ? ಈಗಾಗಲೇ ತುಂಬಾ ಅನ್ಯಾಯ ಆಗಿದೆ. ಸಾಕು ಸ್ವಾಮಿ🙏
@NaveenNanjegow2@sriramulubjp ನ್ಯಾಯಾಲಯಗಳಿಂದ ತೀರ್ಪು ಬರುವವರೆಗೆ ಈ ಮಂತ್ರಿಗಳಿಗೆ ಮತ್ತು ಅವರ PS ಗಳಿಗೆ ಮತ್ತು DPAR ನ ಅಧಿಕಾರಿಗಳಿಗೆ ಈ ವಿಚಾರದಲ್ಲಿ ಬುದ್ಧಿ ಬರಲ್ಲ ಅನ್ನಿಸುತ್ತೆ.ರಾಜಕಾರಣಿಗಳು ಕಾನೂನಿನ ಶಿಕ್ಷೆಗೆ ಒಳಪಡಲ್ಲ ಆದರೆ ಅಧಿಕಾರಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ
ಇದಕ್ಕೆಲ್ಲ ಸಂಬಂಧ ಪಟ್ಟ DPAR ಅಧಿಕಾರಿಗಳು ಸೂಕ್ತ ಬೆಲೆ ತೆತ್ತ ಬೇಕಾಗುತ್ತೆ. ನೋಡತ್ತಿರಿ.