ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಆಗಸ್ಟ್ 27ರಂದು ನಿಗದಿಯಾಗಿರುವ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವ ಕುರಿತು ಪ್ರತಿಭಟನೆಯನ್ನು ನಡೆಸುತ್ತಿದೆ ಆದರೆ ಇಲ್ಲಿವರೆಗೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ
ಆಮರಣ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲು ಇದೀಗ ನಿರ್ಧರಿಸಿದ್ದೇವೆ !
@CMofKarnataka@DKShivakumar
The recent rescheduling of the KAS Prelims Exam to August 27th, a weekday, has severely inconvenienced many working professionals. This arbitrary change, combined with exam centers located up to 400 km from candidates' homes, has forced aspirants to stage a protest tomorrow at Freedom Park instead of preparing for their exam.
This mismanagement reflects poorly on the government, which appears indifferent to the concerns of hardworking individuals. This is a pressing matter that impacts the lives of our youth and requires urgent attention. Therefore, I urge the Chief Minister to immediately intervene and address this issue, and implement a solution that accommodates all aspirants.
ಕೆಪಿಎಸ್ಸಿ ಸರ್ವಾಧಿಕಾರಿ ಧೋರಣೆ ವಿರುದ್ಧ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ನಾಳೆ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ;
ಮಾಧ್ಯಮ ಮಿತ್ರರು , ವಿರೋಧ ಪಕ್ಷದ ನಾಯಕರು
ಜನಪ್ರತಿನಿಧಿಗಳು , ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟದ ತುಡಿತ ಇರುವ ಸಂಘಟನೆಗಳು , ಬೆಂಬಲಿಸಲು ಕೋರುತ್ತೇವೆ ;
ಪ್ರಶ್ನೆ ಪತ್ರಿಕೆ ಪರೀಕ್ಷೆ ನಿಗದಿ ಆಗಿರುವ ಒಂದು ವಾರದ ಹಿಂದೆಯಷ್ಟೇ ಮುದ್ರಣ ಆಗಬೇಕು. ಲೋಕಸೇವಾ ಆಯೋಗವು [KPSC] ಈಗಾಗಲೇ ಮುದ್ರಣ ಮಾಡಿರುವುದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ಕೇಂದ್ರ ಲೋಕಸೇವಾ ಯೋಗ [UPSC] ಸೇರಿದಂತೆ ಪರೀಕ್ಷೆ ನಡೆಸುವ ಪ್ರಾಧಿಕಾರಗಳು ಒಂದು ವಾರದ ಹಿಂದೆಯಷ್ಟೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡುತ್ತವೆ. ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಬಾರದು ಹಾಗೂ ಪರೀಕ್ಷೆಯ ಪಾರದರ್ಶಕತೆಯನ್ನು ಪಾಲಿಸುವ ಸಲುವಾಗಿ ಈ ರೀತಿಯಾದ ಕ್ರಮವನ್ನು ಪಾಲಿಸಲಾಗಿದೆ.
ಆದರೆ, ಲೋಕಸೇವಾ ಆಯೋಗ ಮಾತ್ರ KAS ಪರೀಕ್ಷೆಯ ಒಂದು ತಿಂಗಳ ಮುಂಚೆ ಮುದ್ರಣ ಮಾಡಿಟ್ಟುಕೊಂಡಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಲೋಕಸೇವಾ ಆಯೋಗವು ಇದರ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕು. ಈಗಾಗಲೇ ಇರುವ ಪ್ರಮಾಣಿತ ಕಾರ್ಯ ವಿಧಾನ (Standard Operating Procedure) ನ ಬಿಟ್ಟು ಅವರ ಇಷ್ಟದಂತೆ ಮುದ್ರಣ ಮಾಡಿಟ್ಟುಕೊಳ್ಳುವುದು ಯಾಕೆ ಅಂತ ತಿಳಿಸಲಿ.
@tv9kannada I @thefileindia I @AsianetNewsSN I
@NewsFirstKan I @prajavani I @KannadaPrabha I
@powertvnews I @AKSSAofficial I @CMofKarnataka I
@timesofindia I
#PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ತಮ್ಮ ಸಹಿ ಮಡುವ ಮೂಲಕ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ.@DrParameshwara@siddaramaiah@DgpKarnataka
@secretarykpsc CTI ಹುದ್ದೆಗಳಿಗೆ ಪರೀಕ್ಷೆ ನಡೆದು ಸುಮಾರು 6 ತಿಂಗಳಾಗುತ್ತಾ ಬಂದರೂ ಫಲಿತಾಂಶವನ್ನು ಪ್ರಕಟಿಸಿರುವುದಿಲ್ಲ.ಕೂಡಲೇ ಕಡ್ಡಾಯ ಕನ್ನಡ ಮತ್ತು 1:3ಮೆರಿಟ್ ಲಿಸ್ಟ್ ಅನ್ನು ಅಂಕಪಟ್ಟಿಯೊಂದಿಗೆ ಬಿಡುಗಡೆಗೊಳಿಸಿ ಹಾಗೂ LAND SURVEYOR ಹುದ್ದೆಗಳಿಗೆ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಬೇಕಾಗಿ ಕೋರುತ್ತೇವೆ.@CMofKarnataka
@KEA_karnataka@drmcsudhakar
1 670 POST ಆಕ್ಷೇಪಣೆ ಸಲ್ಲಿಸಲು ಲಿಂಕ್ ಬಿಡುಗಡೆಗೊಳಿಸಿ
2 KPCL ಪರಿಷ್ಕೃತ ಕೀ ಉತ್ತರಗಳು ಪ್ರಕಟಣೆಯಾಗಿಲ್ಲ
3 K SET ಫಲಿತಾಂಶ ಬಿಡುಗಡೆಗೊಳಿಸಿ
All Karnataka state student association ( R)
ಮೇಲಿನ ಬೇಡಿಕೆಗಳಿಗಾಗಿ ಈ ಮೂಲಕ ಒತ್ತಾಯಿಸುತ್ತಿದೆ ದಯವಿಟ್ಟು ಪರಿಗಣಿಸಿ
ವಿಳಂಬ ನೀತಿ ಕೈಬಿಡಿ
@secretarykpsc@secretarykpsc ma'am whatever you did for the aspirants is never to be forgotten ....
Thanks for your effort to bring back the glory of a constitutional institution ...
All the best for your future ma'am ...we all miss you
@secretarykpsc ma'am please realese a Form-7 proposal of various departments regarding the additional selection list of 2019 FDA , because we are requesting the Dept's who have not yet submitted the FORM -7 ... , so it helps to request once more to respected Dept's
ಜಿಡ್ಡು ಹಿಡಿದಿದ್ದ ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ತೀವ್ರಗತಿಯಲ್ಲಿ ಸುಧಾರಿಸಿದ ಪ್ರಾಮಾಣಿಕ ಅಧಿಕಾರಿ ವಿಕಾಸ್ ಸುರಳ್ಕರ್ ಅವರ ವರ್ಗಾವಣೆ ಖಂಡನೆಯ, ದಯವಿಟ್ಟು ಸರ್ಕಾರ ಇದನ್ನು ಹಿಂಪಡೆದು ಅವರನ್ನು ಮತ್ತೆ KPSC ಕಾರ್ಯಾಧ್ಯಕ್ಷರಾಗಿ ಮುನ್ನಡೆಸಬೇಕು @CMofKarnataka#kpsc@PriyankKharge
ಇದೂವರೆಗೂ ನೇಮಕಾತಿ ಆದೇಶ ನೀಡಲು ವಿಳಂಬ ಮಾಡುತ್ತಲೇ ಬರುತ್ತಿದೆ , ತಾವುಗಳು ಇದರ ಕುರಿತು ತಮ್ಮ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿ ತ್ವರಿತವಾಗಿ ನೇಮಕಾತಿ ಆದೇಶ ನೀಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ , ಇದು 428 ಜನರ ಭವಿಷ್ಯದ ಪ್ರಶ್ನೆ ....
@dineshgrao ಮಾನ್ಯ ಸಚಿವರಲ್ಲಿ ನಮ್ಮದೊಂದು ಮನವಿ , ಸರ್ ಆರೋಗ್ಯ ಇಲಾಖೆಯಲ್ಲಿ 428 ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ನಡೆಯುತ್ತಿದೆ , ಇದಕ್ಕೆ ಸಂಬಂಧಿಸಿದಂತೆ KPSC ಯೂ ಜನವರಿಯಲ್ಲಿ ತಮ್ಮ ಇಲಾಖೆಗೆ ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ರವಾನಿಸಿದೆ , ಅಂದಿನಿಂದ ಇಲ್ಲಿಗೆ ಸುಮಾರು ಏಳು ತಿಂಗಳುಗಳು ಕಳೆದಿದ್ದರೂ
@secretarykpsc Hi sir ...
I don't know why my favorite officer is quite silent from last month .... You're the biggest hope to all the aspirants dreams ...
We're expecting the same officer who connected every minute with the aspirants
@dineshgrao ಸರ್ ನಿಮ್ಮ ಅರೋಗ್ಯ ಇಲಾಖೆಯಲ್ಲಿನ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ಸಂಬಂಧಿಸಿದಂತೆ , ಇಲ್ಲಿಗೆ ಸುಮಾರು ಎಂಟು ತಿಂಗಳುಗಳು ಕಳೆಯುತ್ತಾ ಬಂದಿದೆ , ಆದರೆ ಇನ್ನೂ ನಮಗೆ ಅದೇಶ ಪ್ರತಿ ತಲುಪಿಲ್ಲ , ಇದರ ಕುರಿತು ತಾವುಗಳು ಗಮನಹರಿಸ ಬೇಕಾಗಿ ಕೋರುತ್ತೇನೆ.
@secretarykpsc@AnilSGowda19@SWDGok@KAssociaton It's OK sir , we have full trust in commission and you ... You're doing such a great job to bring back the credibility on commission from the aspirants ...keep going