@SriSamsthana @VVV_University ಎಷ್ಟೋ ಬಾರಿ ಪ್ರಾಚೀನ ಭಾರತದಲ್ಲಿ ಬಾಹ್ಯಾಕಾಶದ ಬಗ್ಗೆ ಇದ್ದ ಜ್ಞಾನ ಅಪಾರ ಎಂದು ಅನಿಸಿದ್ದುಂಟು.. ಈ ತರಹದ ಉಪಮೆಯನ್ನೂ ಕೊಡುತ್ತಿದ್ದರು ಎಂದಾದರೆ, ಇವೆಲ್ಲ 'must learn subject's ಆಗಿದ್ದಿರಬೇಕು..!
#VVV#HeritageEducation
‘ಪ್ರಾಚೀನ ಭಾರತೀಯರಿಗೆ ಗ್ರಹಣದ ವೈಜ್ಞಾನಿಕ ಪರಿಕಲ್ಪನೆಯಿರಲಿಲ್ಲ’ ಎನ್ನುವವರಿಗೆ ಇದೋ ಇಲ್ಲಿದೆ ಉತ್ತರ!
“ಪರಿಶುದ್ಧ ಚಂದ್ರಬಿಂಬದ ಮೇಲೆ ಬೀಳುವ ಭೂಮಿಯ ನೆರಳನ್ನು ಜನರು ಮಾಲಿನ್ಯವೆಂದು (ಚಂದ್ರನಿಗೆ ಗ್ರಹಣದ ಮೈಲಿಗೆ ತಗುಲಿತೆಂದು) ತಪ್ಪಾಗಿ ಭಾವಿಸಿದ್ದಾರೆ.”
-ಕಾಳಿದಾಸ
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ#VVV @VVV_University
@SriSamsthana @VVV_University ಇಂತಹಾ ಸಾಧನೆಯ ಹಿಂದಿನ ಕಠಿಣ ಪರಿಶ್ರಮ, ಸಂಗೀತದ ಮೇಲಿನ ಪ್ರೀತಿ, ಅದರ ಕುರಿತಾದ ಏಕಾಗ್ರತೆ... ನೋಡುತ್ತಿದ್ದಂತೆಯೇ ಪ್ರತಿಯೊಬ್ಬರಿಗೂ ನಮ್ಮ ಭಾರತೀಯ ವಿದ್ಯೆಗಳ ಕುರಿತಾಗಿ ಅತಿಶಯವಾಗಿ ಹೆಮ್ಮೆಪಡುವಂತೆ ಮಾಡುವುದು!
#HeritageEducation#VVV
ಎರಡೂ ಕೈಗಳಲ್ಲಿ ಬೇರೆ ಬೇರೆ ತಾಳಗಳೊಂದಿಗೆ ಗಾಯನ!
ಯಾವುದಾದರೂ ಒಂದು ತಾಳಕ್ಕೆ ಸರಿಯಾಗಿ ಹಾಡುವುದೇ ಸುಲಭವಲ್ಲದಿರುವಾಗ ಎರಡು ಕೈಗಳಲ್ಲಿ ಎರಡು ಅಪರೂಪದ, ಅತಿ ಪ್ರಾಚೀನವಾದ, ಕ್ಲಿಷ್ಟವಾದ ತಾಳಗಳನ್ನು ಹಾಕಿ ಹಾಡುವ ಕಂಠಗಳನ್ನು ‘ಕಾಂಚನ’ಕಂಠಗಳೆಂದೇ ಕರೆಯುವುದು ಸರಿಯಲ್ಲವೇ!?
#ಧಾರಾ_ರಾಮಾಯಣ#ಕಾಂಡವಿರಾಮ
@VVV_University #VVV
@SriSamsthana @VVV_University We knew just about Pushpaka from ValmikiRamayana!
But, this is new. Whether Bharadwaj Maharishi was the pioneer in aviation technology?
#VVV#HeritageEducation
@SriSamsthana @VVV_University ಅವರು ನಮ್ಮಿಂದ ಕದ್ದ ವಿದ್ಯೆಯನ್ನು ತಮ್ಮದು ಎಂದರು! ಆದರೆ ಸತ್ಯ ಎಂದೂ ಸುಳ್ಳಾಗದು.
ಆಧುನಿಕ ವಿಜ್ಞಾನ ನಮ್ಮ ಕೊಡುಗೆ ಎಂದು ಅವರೆಷ್ಟೇ ಸಾರಿದರೂ ಎಲ್ಲದರ ಮೂಲ ನಮ್ಮಲ್ಲೇ ಇರುವುದು! ಅದು ವೇದಗಳಲ್ಲಿ!!
ಸುಳ್ಳಿನ ಪರದೆ ಸರಿದು ನಮ್ಮ ಮಕ್ಕಳು ನಿಜ ಜ್ಞಾನವನ್ನು #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ದಲ್ಲಿ ಪಡೆಯಲಿ.
#ಭಾರದ್ವಾಜರ_ವೈಮಾನಿಕಶಾಸ್ತ್ರ
@SriSamsthana @VVV_University ಬರುವವರೆಲ್ಲರೂ ನಮ್ಮ ವಿದ್ಯೆಕಲೆಗಳ ಹಾಳುಗೆಡವಲು ಅಥವಾ ತಿಳಿದುಕೊಂಡು ಹೋಗಿ ನಮ್ಮದೇ ಹೊಸ ಆವಿಷ್ಕಾರ ಎನ್ನಲು!
ಕಲಿತುಕೊಂಡು ಹೋಗಲಿ ಆದರೆ ಹಾಳುಮಾಡದಂತೆ, ಕಳ್ಳತನ ಮಾಡದಂತೆ ಜತನದಿಂದ ಸಂರಕ್ಷಿಸುವುದು ನಮ್ಮದೇ ಹೊಣೆ! #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ#VVV#HeritageEducation
@SriSamsthana @VVV_University ಎಲ್ಲ ವಿದ್ಯಾಪೀಠಗಳಿಗಿಂತ ಅಗ್ರಸ್ಥಾನದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ನಿಲ್ಲುವುದರಲ್ಲಿ ಸಂಶಯವಿಲ್ಲ. ಲೋಕಕಲ್ಯಾಣಾರ್ಥವಾಗಿ ಗೋಕರ್ಣದಲ್ಲಿ ಸ್ಥಾಪಿತವಾಗುತಿರುವ ವಿವಿವಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಅದೇ ನಮ್ಮ ಭಾಗ್ಯ.
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ#HeritageEducation#VVV
@SriSamsthana @VVV_University Wow, so will they have such course structure which will be given the degrees as such or the current course structure itself will cover such dedicated skills? 🙏🙏🙏
#VVV#HeritageEducation@jagadishasharma@yvkmoorthy @korikkar
@SriSamsthana @VVV_University ಇದು ನಿಜವಾಗಬೇಕಾದರೆ,ಬನ್ನಿ,ಕೈ ಜೋಡಿಸಿ! ಉಳಿಸಿಕೊಳ್ಳುವುದೇ ಬೇಕಾದ್ದು,ಈಗಾಗಲೇ ಅತೀ ಕ್ಷೀಣಿಸಿದ ವಿದ್ಯೆ,ಪರಂಪರೆಯ ಸಾರಸರ್ವಸ್ವವನ್ನು ಇಂದಿನ ಅಗತ್ಯತೆಗೆ ಸರಿಹೊಂದಿಸಿ ವಿದ್ಯಾವಂತ ಜನಾಂಗ ನಿರ್ಮಿಸುವ! #HeritageEducation @VVV_University
@prasannashastri@AkshathaBhatTP@SriSamsthana @VVV_University @NamitaHegde1@asu107asu @korikkar ಯಾವುದೇ MBAಗಿಂತ ಮಿಗಿಲಾಗುತ್ತದೆ! ಆಚಾರ್ಯ ವಿಷ್ಣುಗುಪ್ತರ ಚಾಣಕ್ಯತನದ ಕ್ಷೀಣಾತಿಕ್ಷೀಣ,ಬಂಧನದಲ್ಲಿದ್ದ ಬಾಲಕನನ್ನು ಚಂದ್ರಗುಪ್ತನಾಗಿಸಿದ ಸೂತ್ರ,ಬೋಧನೆ,ಅನ್ವಯಿಸುವಿಕೆ,ಮುನ್ನಡೆಸುವಿಕೆಯ ತತ್ವದ ಶಿಕ್ಷಣ ಇಲ್ಲಿ! The same methodology of teaching,training and handholding is used in @VVV_University #HeritageEducation.
@SriSamsthana @VVV_University ಪುಷ್ಪಕ ವಿಮಾನವೇ ಇದಕ್ಕೆ ಸಾಕ್ಷಿ. ಭಾರತೀಯರು ಕಂಡು ಹಿಡಿದಿದ್ದನ್ನು ಪುನಃ ತೋರಿಸಿದರೆ ಅದು invention ಆಗುವುದಿಲ್ಲ. ವಿಶೇಷವೆಂದರೆ, ರಾಮಾಯಣದ ಕಾಲದ ಪುಷ್ಪಕ ವಿಮಾನ ಇಷ್ಟಪಟ್ಟಲ್ಲಿ ಹೋಗುವ ಸಾಮರ್ಥ್ಯವುಳ್ಳದ್ದು...
ಅದಿನ್ನೂ ಈಗಿನ ಜಗತ್ತಿಗೆ ಪರಿಚಯವಿಲ್ಲ....!
#VVV#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ#HeritageEducation