ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ IAS &KAS ಉಚಿತ ತರಬೇತಿಯ ಅಧಿಸೂಚನೆಯಲ್ಲಿ ಶಿಷ್ಯವೇತನ ನೀಡುತ್ತೇವೆ ಎಂದು ತಿಳಿಸಿದ್ದರು ಅದರೆ ಈಗ ಶಿಷ್ಯ ವೆತನ ನೀಡುವುದಿಲ್ಲ ಎನ��ನುತ್ತಿದ್ದಾರೆ ಆದ ಕಾರಣ ತರಗತಿಗಳು ಆರಂಭವಾಗಿ 1 ತಿಂಗಳಾದರೂ 500 ರ ಅಭ್ಯರ್ಥಿಗಳಲ್ಲಿ ಕೇವಲ ದಿನಾಲು 35 ರಿಂದ 40 ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಿದ್ದಾರೆ.
ಕಲ್ಯಾಣ ಕರ್ನಾಟಕದ ಐಎಸ್/ಕೆಎಸ್ ಫ್ರೀ ಕೋಚಿಂಗ್ ನೋಟಿಫಿಕೇಷನ್ ಅಲ್ಲಿ ಸ್ಟೇಪಡ್ ಇದೇ ಅಂತ ಹೇಳಿ , ಈಗ ಫಡ್ ಇಲ್ಲ, ವಸತಿನೂ ಇಲ್ಲ ಅಂತಿದ್���ಾರೆ. ಇದೇ ರೀತಿ ಮುಂದುವರೆದರೆ ಕಲ್ಯಾಣ ಕರ್ನಾಟಕದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅಭಿವೃದ್ಧಿ ಯಾವಗ?????
ವಿವಿಧ ಇಲಾಖೆಗಳ 708 ಹುದ್ದೆಗಳಿಗೆ ನೇಮಕಾತಿ ನೋಟಿಫಿಕೇಶನ್ ಅಲ್ಲಿ,any degree ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ KEA ನೀಡಿರುವ degree ಆಯ್ಕೆಗಳಲ್ಲಿ
B Tech (Dairy Technology) ಸ್ನಾತಕ ಪದವಿ ಆಯ್ಕೆಯನ್ನು ನೀಡಿಲ್ಲ ,ದಯಮಾಡಿ ತ್ವರಿತವಾಗಿ ಆಯ್ಕೆಯನ್ನು ನೀಡಬೇಕೆಂದು ವಿನಂತಿ @KEA_karnataka@kvafsumedia@CMofKarnataka
This is not the mistake but blunder by the Tumkur district administration. Regarding VAO document verification list. None of the top ranking candidates are in the list. Of course now they have taken it down from the official website but why is it published in the first place?
ಹೈನು ವಿಜ್ಞಾನ(Dairy Science) ವಿಭಾಗದಲ್ಲಿ ಪದವಿ ಮುಗಿಸಿದ ಬೀದರ್ ಜಿಲ್ಲೆಯ ವಿದ್ಯಾರ್ಥಿಗಳು ಇಂದು ಬೆಂಗಳೂರಿನ ನನ್ನ ನಿವಾಸದಲ್ಲಿ ಭೇಟಿಯಾಗಿ ಹೈನು ವಿಜ್ಞಾನ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದ ಅಡಿಯಲ್ಲಿ ಯಾವುದೇ ರೀತಿಯ ಉದ್ಯೋಗ ಅವಕಾಶ ಇಲ್ಲದಿರುವದನ್ನು ಗಮನಕ್ಕೆ ತಂದರು,
1/3 @AHVS_Karnataka