ನಾನು ರವಿಸಾರ್ ಬೇಟಿಯಾಗದ್ದು 1985 ಪ್ರಳಯಾಂತಕ ಚಿತ್ರಕ್ಕೆ ವೀರಾಸ್ವಾಮಿ ರವರು ಕರೆಸಿದರು!
ನನ್ನ ಅವಕಾಶ ವಿಜಯಕಾಶಿ ಹೋಯಿತು!ನಂತರ 1987ರಣಧೀರ ನಟಿಸಿದೆ!ಅಲ್ಲಿಂದ ಇಂದಿಗು ಸಹೋದರರಂತೆ ಇದ್ದೇವೆ!ಒಟ್ಟಿಗೆ ಅನೇಕ ಚಿತ್ರನಟಿಸಿದೆವು!ನನಗಿಂತ 2ವರ್ಷ ಹಿರಿಯರು!ಹೃದಯದಿಂದ ಹರಸುವೆ ಅವರ ಹುಟ್ಟುಹಬ್ಬಕ್ಕೆ!ನೂರ್ಕಾಲ ಸುಖವಾಗಿ ಬಾಳಿ ಸಹೋದರ..
ಶುಭದಿನ.