Kpsc ಯಲ್ಲಿ ಅಧ್ಯಕ್ಷರೇ ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಯವರೆಗೂ ಲಕ್ಷ ಲಕ್ಷ ಕೋಟಿ ಕೋಟಿ ಗಳಿಗೆ ಹುದ್ದೆಗಳನ್ನು ಹರಾಜು ಹಾಕಿ ಭ್ರಷ್ಟರ ಕೊಂಪೆಯನ್ನಾಗಿ ಪರಿವರ್ತಿಸಿದ್ದಾರೆ ಈ ಅನ್ಯಾಯವನ್ನು ಪ್ರಶ್ನಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಈ ರೀತಿ ಬಂಧಿಸಬಹುದೇ ?
👉 KPSC ಅಧ್ಯಕ್ಷರ ಆಪ್ತ ಸಹಾಯಕ ಗೋವಿಂದ ರಾಜು ಏಕೇ ಸುರೇಶ್ ಎಂಬ ವ್ಯಕ್ತಿಯನ್ನು ಕರೆಸಿಕೊಂಡಿದ್ದ?
👉 ಇಷ್ಟು ದಿನ ಹೋಟೆಲ್ ಗಳಲ್ಲಿ ನಡೆಯುತ್ತಿದ್ದ ದಂದೆ ಈಗಾ ನೇರವಾಗಿ kpsc ಕಚೇರಿನ್ನೆ ಬಳಸಿಕೊಳ್ಳುತ್ತಿರುವರೇ ?
ಹುದ್ದೆಗೆ ಅರ್ಜಿ ಸಲ್ಲಿಸಿದ್ದವರ ಸಂಬಂಧಿಕ ಸುರೇಶಕಚೇರಿಗೆ ಎಷ್ಟು ಕೋಟಿ ಗಂಟನ್ನ ತಂದಿದ್ದ ?
@CMofKarnataka ಉತ್ತರಿಸಿ
@CMofKarnataka ಮಾನ್ಯರೆ ನಮ್ಮದು ಜಂಗಲ್ ರಾಜ್ಯವೇ KPTCL ಅಂತಿಮ ಪಟ್ಟಿಯನ್ನು ಡಿಸೆಂಬರ್ ಒಳಗಾಗಿ ಪ್ರಕಟಿಸುತ್ತೇವೆ ಎಂದು @thekjgeorge ಅವರು ಬೆಳಗಾವಿ ಅಧಿವೇಶನದಲ್ಲಿ ವಿದ್ಯಾರ್ಥಿಗಳಿಗೆ ಮಾತು ಕೊಟ್ಟಿದ್ದರು ಮಾತು ಉಳಿಸಿಕೊಳ್ಳಿ ಎಂದು ಕೇಳಲು ಹೋದರೆ ಈ ರೀತಿ ಬಂಧಿಸಬಹುದೇ ? AKSSA ಸಂಘಟನೆ ನಿಮ್ಮ ಈ ಕ್ರಮವನ್ನ ಖಂಡಿಸುತ್ತದೆ
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರೇ ಹಾಗೂ ಇಂಧನ ಸಚಿವರೇ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ #ಕೆಪಿಟಿಸಿಎಲ್(kptcl) 1500 post ಗಳ
AE,JE,JA ಲಿಸ್ಟ್ ಗಳನ್ನು ಈ ವರ್ಷದ ಡಿಸೆಂಬರ್ ಒಳಗಾಗಿ ಬಿಡ್ತೀವಿ ಅಂತ ಹೇಳಿದ್ರಿ ನೀವು.ಈವಾಗ ಡಿಸೆಂಬರ್ ತಿಂಗಳು ಮುಗಿತಾ ಬಂದ್ರು ಏನು ಸುದ್ದಿ ಇಲ್ಲಾ.
@CMofKarnataka@KJGeorgeOffice
ಮಾನ್ಯ ಮಂತ್ರಿಗಳೇ, KPTCL ನ ಎಲ್ಲ ಹುದ್ದೆಗಳ ಅಂತಿಮಆಯ್ಕೆ ಪಟ್ಟಿಯನ್ನು ಈ ತಿಂಗಳೋಳಗಾಗಿ ಬಿಡುತ್ತೇವೆಂದು ಹೇಳಿದ್ದಿರಿ ಆದರೆ ಇಂದಿನವರೆಗೂ ಕೇವಲ ಸಿವಿಲ್(Ae&Je) ತಾತ್ಕಾಲಿಕ ಪಟ್ಟಿಯನ್ನು ಮಾತ್ರ ನೀಡಿದ್ದೀರಿ ಹಿನ್ನು ಎಲೆಕ್ಟ್ರಿಕಲ್ (ae&je) and JA PLS ಬಿಟ್ಟಿಲ್ಲ..ಅಂತಿಮ ಆಯ್ಕೆ ಪಟ್ಟಿ ಯಾವಾಗ?
@thekjgeorge@kptcl_official
@CMofKarnataka@siddaramaiah ಸರ್ KPTCL ಫಲಿತಾಂಶ ಬಂದು 3 ತಿಂಗಳಾದರೂ Document Veritication ಮಧ್ಯದಲ್ಲೇ ಸ್ಥಗಿತಗೊಳಿಸಿದ್ದಾರೆ.. ದಯವಿಟ್ಟು ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ... ಹಲವಾರು ಅಭ್ಯರ್ಥಿಗಳು ತಮ್ಮ ಸರ್ಕಾರದ ಮೇಲೆ ಭರವಸೆ ಇಟ್ಟಿದ್ದಾರೆ
@LogisticsEkart the worst service ever. No support from customer care, improper service and mainly never get on-time delivery. Just for name sake there are 2 customer service numbers and 2email IDs all are dummy. If Flipkart continues tie-up with this,they will lose customers
@karkalasunil We have given our everything to write KPTCL exam, KPTCL aspirants situation is very very critical, understand the pain and do help us. We believe in u sir, please do the needful
@karkalasunil@CMofKarnataka
ಸುನೀಲ್ ಕುಮಾರ ಸರ್, ಇಂದು ನಡೆದ ಇಂಧನ ಭವನ ಉದ್ಘಾಟನ ಕಾರ್ಯಕ್ರಮದಲ್ಲಿ ನೀವು ನಮಗೆ ಇನ್ನು
2-3 ದಿನಗಳಲ್ಲಿ KPTCL ನೇಮಕಾತಿಯ stay ಯನ್ನು Vacat ಮಾಡಿಸಿ COC ಬಂದರು ನೇಮಕಾತಿಯನ್ನು ಮುಗಿಸಿ ಕೊಡುತ್ತೇನೆ ಎ೦ದು ಹೇಳಿದ್ದೀರಿ ಸರ್.ಇದೇ ಮಾತಿನಂತೆ ದಯವಿಟ್ಟು ನೇಮಕಾತಿಯನ್ನು ಪೂರ್ಣಗೊಳಿಸಿ ಸರ್.
@CMofKarnataka If case is filed in court during government formation and horse trading, politicians make sure that the court hearing is done in 1 or 2 days ...but when it comes to vacating the stay on recruitments, it takes ages . Judiciary and executive both have to think about this