@Jadhav956@S_PrakashPatil KPTCL JE candidates are indebted to the support offered by Hon’ Medical education minister of Karnataka Shri. @S_PrakashPatil His involvement helped a lot for a successful progress to counseling of KPTCL JE on 22nd May ☺️
Thank you so much sir
@shiva984545 #When_KPTCL_Order_Copy#When_KPTCL_Order_Copy#When_KPTCL_Order_Copy
ಮಾನ್ಯ ಕೆ. ಜೆ. ಜಾರ್ಜ್ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ದಯವಿಟ್ಟು
KPTCL 1500 ಅಭ್ಯರ್ಥಿಗಳ ನೇಮಕಾತಿ ಆದೇಶ ಪ್ರತಿ ಯಾವಾಗ ಇನ್ನೂ ಎಷ್ಟು ವರ್ಷಗಳು ಬೇಕು ಹೇಳಿ ಅದನ್ನು ಅಭ್ಯರ್ಥಿಗಳನ್ನ ಮಾನಸಿಕ ಖಿನ್ನತೆಯಿಂದ ಕಾಪಾಡಿ.
@thekjgeorge@BNagendraINC KPTCL ನ ಎಲ್ಲ ಹುದ್ದೆಗಳ ಅಂತಿಮಆಯ್ಕೆ ಪಟ್ಟಿಯನ್ನು ಈ ತಿಂಗಳೊಳಗಾಗಿ ಬಿಡುತ್ತೇವೆಂದು ಹೇಳಿದ್ದಿರಿ ಆದರೆ ಇಂದಿನವರೆಗೂ ಕೇವಲ ಸಿವಿಲ್ (Ae&Je) ತಾತ್ಕಾಲಿಕ ಪಟ್ಟಿಯನ್ನು ಮಾತ್ರ ಬಿಟಿರುವಿರಿ electrical(ae&je) and JA Provisional list ಇನ್ನೂ ಬಿಟ್ಟಿಲ್ಲ..ಅಂತಿಮ ಆಯ್ಕೆ ಪಟ್ಟಿ ಯಾವಾಗ ಬಿಡತಿರಾ ಸರ್?
@SREEDHARA295465@DKShivakumar ಸನ್ಮಾನ್ಯ @dkshivakumar sir #kptcl ನಲ್ಲಿ ಖಾಲಿ ಇರುವ ಸುಮಾರು 1500 AE, JE JA ಹುದ್ದೆಗಳ ನೇಮಕಾತಿ ಯನ್ನು ಆದಷ್ಟು ಬೇಗ ಮುಗಿಸಿ ಎಂದು ನಿರ್ದೇಶನ ನೀಡಿದರೆ 4 ವರ್ಷಗಳಿಂದ ಜಾತಕ ಪಕ್ಷಿ ಯಂತೆ ಕಾಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ
@srikantha_mb@thekjgeorge ಸರ್ KPTCL ಅವರು DV link open ಮಾಡಿದಾರೆ ಸರ್ ತುಂಬ ಧನ್ಯವಾದಗಳು ಸರ್, ಅದಷ್ಟು ಬೇಗ KPTCL ನೇಮಕಾತಿಯನ್ನು ಪೂರ್ಣಗೊಳಿಸಿ ಆದೇಶ ಪತ್ರವನ್ನು ನೀಡಿದರೆ ನಿಮ್ಮ ಘನ ಸರ್ಕಾರದಿಂದ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಾಂತಗುತ್ತದೆ ಸರ್.
@swamyb71026022@DKShivakumar ಸರ್ KPTCL ಅವರು DV link open ಮಾಡಿದಾರೆ ಸರ್ ತುಂಬ ಧನ್ಯವಾದಗಳು ಸರ್, ಅದಷ್ಟು ಬೇಗ KPTCL ನೇಮಕಾತಿಯನ್ನು ಪೂರ್ಣಗೊಳಿಸಿ ಆದೇಶ ಪತ್ರವನ್ನು ನೀಡಿದರೆ ನಿಮ್ಮ ಘನ ಸರ್ಕಾರದಿಂದ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಾಂತಗುತ್ತದೆ ಸರ್
.
@KPTCL_Aspirant @thekjgeorge@CMofKarnataka ಕಳೆದ ವರ್ಷ ಫೆಬ್ರುವರಿಯಲ್ಲಿ ಅಧಿಸೂಚನೆಗೊಂಡಿದ್ದ KPTCL ನೇಮಕಾತಿ, ಒಂದೂವರೆ ವರ್ಷವಾದರೂ ಪೂರ್ಣವಾಗಿಲ್ಲ. ಪರೀಕ್ಷೆ ಬರೆದು, ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ಆದಷ್ಟು ಬೇಗ ಆದೇಶ ಪತ್ರ ನೀಡುವಂತೆ ಉದ್ಯೋಗಾಕಾಂಕ್ಷಿಗಳು ಇಂದು KPTCL ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. @thekjgeorge@CMofKarnataka